ಹೆಡ್ಲಿ ವಿಚಾರಣೆಗೆ ಅಮೆರಿಕವನ್ನು ಕೋರಿದ ಾರತ

0
5
loading...

ವಾಷಿಂಗ್ಟನ್,23:ಭಂುೋತ್ಪಾದನೆಂುು ಆರೋಪಗಳಲ್ಲಿ ತಪ್ಪಿತಸ್ಥರೆಂದು ಕಂಡು ಬಂದ ಬಳಿಕ ಶಿಕಾಗೊ ನ್ಯಾಂುುಾಲಂುುದಿಂದ ಶಿಕ್ಷೆಗೊಳಗಾಗಿರುವ 26/11ರ ಮುಂಬೈ ಭಂುೋತ್ಪಾದಕ ದಾಳಿಂುು ಅಪರಾದಿ ಡೇವಿಡ್ ಕೋಲ್ಮನ್ ಹೆಡ್ಲಿ ಹಾಗೂ ಆತನ ಸಹಚರ ತಹಾವುರ್ರಹ್ಮಾನ್ರನ್ನು ವಿಚಾರಣೆಗೊಳಪಡಿಸಲು ಅವಕಾಶ ನೀಡಬೇಕೆಂದು ಭಾರತ ಅಮೆರಿಕವನ್ನು ಕೇಳಿಕೊಂಡಿದೆ.

ಭಾರತದ ಗೃಹಸಚಿವ ಸುಶೀಲ್ ಕುಮಾರ್ ಶಿಂಧೆೆ, ಅಮೆರಿಕದ ಅಟಾರ್ನಿ ಜನರಲ್ ಎರಿಕ್ ಹೋಲ್ಡರ್ರನ್ನು ಭೇಟಿಂುುಾಗಿ ಮಾತುಕತೆ ನಡೆಸಿದ ವೇಳೆ ಈ ವಿಷಂುು ಪ್ರಸ್ತಾಪಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಲಿಲಿಗಡಿಪಾರು, ರೆಡ್ಕಾರ್ನರ್ ನೋಟಿಸ್ಗಳ ಜಾರಿ, ಭಂುೋತ್ಪಾದನೆ ನಿಗ್ರಹ ಮತ್ತು ನ್ಯಾಂುುಾಂಗ ಪ್ರಕ್ರಿಂುೆುಗಳಿಗೆ ಸಂಬಂದಿಸಿದ ವಿಷಂುುಗಳ ಬಗ್ಗೆ ಗಮನ ನೀಡಲು ಗೃಹ ಖಾತೆ ಹಾಗೂ ನ್ಯಾಂುುಾಂಗ ಖಾತೆ ಜತೆಗೂಡಿ ಶ್ರಮಿಸಬೇಕೆಂದು ಶಿಂಧೆ ಹಾಗೂ ಎರಿಕ್ ಹೋಲ್ಡರ್ ಒಪ್ಪಿಕೊಂಡಿದ್ದಾರೆಳಿಳಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಶಿಂಧೆಂುುವರು ಎಪ್ಬಿಐ ನಿರ್ದೇಶಕ ಮುಲ್ಲರ್ರನ್ನೂ ಭೇಟಿಂುುಾಗಿದ್ದಾರೆ.

ಇದಕ್ಕೂ ಮೊದಲು ಶಿಂದೆ ನೇತೃತ್ವದ ಭಾರತೀಂುು ನಿಂುೋಗವು ಭಾರತ-ಅಮೆರಿಕ ದ್ವಿಪಕ್ಷೀಂುು ಭದ್ರತೆ ಕುರಿತು ನಡೆದ ಸಂವಾದದಲ್ಲಿ ಪಾಲ್ಗೊಂಡಿತು. ಅಮೆರಿಕದ ರಾಷ್ಟ್ರೀಂುು ಭದ್ರತಾ ಕಾಂುುರ್ದರ್ಶಿ ಜಾನೆಟ್ ನ್ಯಾಪೊಲಿಟಾನೊ ಕೂಡಾ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು

loading...

LEAVE A REPLY

Please enter your comment!
Please enter your name here