25ಲಕ್ಷ ರೂ,ಗಳನ್ನು ಸಾಲದ ರೂಪದಲ್ಲಿ ಗೋಕಾಕ ಫಾಲ್ಸ ಮಿಲ್ಲಿನ ಕಾರ್ಮಿಕ ಧುರೀಣ ಅಂಬಿರಾವ ಪಾಟೀಲ ವಿತರಿಸಿದರು.

0
20
loading...

ಗೋಕಾಕ: ದಿ,ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮದ ಯೋಜನೆಯಡಿಯಲ್ಲಿ ಸಾಂಪ್ರದಾ ಯಕಕರಕುಶಲ,ಚೈತನ್ಯ ಸ್ವಯಂ,ಉದೋಗ, ಅಲೆಮಾರಿ (ಒಂದು ಮತ್ತು2,ಂ) ಎಸ್,ಸಿ, ಹಾಗೂ ಎಸ್,ಟಿ, ಮತ್ತು ನೇರಸಾಲ ಯೋಜನೆಯಡಿಯಲ್ಲಿ ಒಟ್ಟು ನೂರು ಜನ ಫಲಾನುಭವಿಗೆ, ಸಾಲ 20ಲಕ್ಷ ರೂ, ಹಾಗೂ ಸಹಾಯಧನ 5ಲಕ್ಷ ರೂ, ಒಟ್ಟು 25ಲಕ್ಷ ರೂ,ಗಳನ್ನು ಸಾಲದ ರೂಪದಲ್ಲಿ ಗೋಕಾಕ ಫಾಲ್ಸ ಮಿಲ್ಲಿನ ಕಾರ್ಮಿಕ ಧುರೀಣ ಅಂಬಿರಾವ ಪಾಟೀಲ ಅವರು ಬುಧವಾರದಂದು ಗೋಕಾಕ ಶಾಸಕರ ರಮೇಶ ಜಾರಕಿಹೂಳಿ ನಿವಾಸದಲ್ಲಿ ವಿತರಿಸಿದರು.

ಈ ಕಾರ್ಯಕ್ರಮದಲ್ಲಿ  ಬೆಳಗಾವಿ ಜಿಲ್ಲಾ ದಿ,ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮದ ವ್ಯವಸ್ದಾಪಕ ಎಸ್,ಎನ್,ಬಾಣಸಿ, ನಗರಸಭೆ ಸದಸ್ಯ ಎಸ್,ಎ,ಕೋತವಾಲ.

ಹಾಗೂ ಯಲ್ಲಪ್ಪ ನಂದಿ. ಆಜಿ ವಾಕುಡೆ ಸೇರಿದಂತೆ ಅನೇಕರು ಉಪಸ್ಥಿತದ್ದರು.

 

loading...

LEAVE A REPLY

Please enter your comment!
Please enter your name here