ಎನ್ಸಿಟಿಸಿ ರಚನೆ ಸದ್ಯಕ್ಕಿಲ್ಲ: ಕೇಂದ್ರ

0
16
loading...

ಹೊಸದಿಲ್ಲಿ10: ಕಾಂಗ್ರೆಸೇತರ ಮುಖ್ಯಮಂತ್ರಿಗಳ ಪ್ರಬಲ ವಿರೋದದ ಹಿನ್ನೆಲೆಂುುಲ್ಲಿ ಭಂುೋತ್ಪಾದನಾ ನಿಗ್ರಹದಳ (ಎನ್ಸಿಟಿಸಿ) ವನ್ನು ಸ್ಥಾಪಿಸುವ ನಿಟ್ಟಿನಲ್ಲಿ ಂುುಾವುದೇ ಕಾನೂನನ್ನು ರೂಪಿಸುವ ಂುೋಚನೆಯಿಲ್ಲವೆಂದು ಕೇಂದ್ರ ಸರಕಾರವು ಇಂದು ಸ್ಪಷ್ಟಪಡಿಸಿದೆ. ಇದರೊಂದಿಗೆ ಎನ್ಸಿಟಿಸಿ ರಚನೆ ಕುರಿತ ವಿವಾದವು ಸದ್ಯಕ್ಕೆ ಸ್ಥಗಿತಗೊಂಡಂತಾಗಿದೆ.ಎನ್ಸಿಟಿಸಿ ಸ್ಥಾಪನೆ ಕುರಿತ ಮಸೂದೆಂುೊಂದನ್ನು ಸಂಸತ್ನಲ್ಲಿ ಚರ್ಚೆಗೆ ಮಂಡಿಸುವ ಬಗ್ಗೆ ತನ್ನ ಸಚಿವಾಲಂುುವು ಚಿಂತಿಸುತ್ತಿಲ್ಲವೆಂದು ಕೇಂದ್ರ ಗೃಹ ಸಚಿವ ಸುಶೀಲ್ಕುಮಾರ್ ಶಿಂದೆ ತಿಳಿಸಿದ್ದಾರೆ. ಎನ್ಸಿಟಿಸಿ ರಚನೆಂುು ಬಗ್ಗೆ ಸಂಸತ್ನಲ್ಲಿ ವಿಸ್ಕೃತ ಮಟ್ಟದ ಚರ್ಚೆಂುುಾಗಬೇಕೆಂದು ಬಿಹಾರ ಮುಖ್ಯಮಂತ್ರಿ ನೀತೀಶ್ ಕುಮಾರ್ ಇತ್ತೀಚೆಗೆ ಹೊಸದಿಲ್ಲಿಂುುಲ್ಲಿ ನಡೆದ ಬದ್ರತಾ ಸಬೆಂುುಲ್ಲಿ ಸಲಹೆ ಮಾಡಿದ್ದರು.ಎನ್ಸಿಟಿಸಿ ಸ್ಥಾಪನೆ ಕುರಿತ ಪ್ರಸ್ತಾಪವನ್ನು ಮುಖ್ಯಮಂತ್ರಿಗಳ ಮುಂದೆ ಮಂಡಿಸಲಾಗಿತ್ತು.

ಆದರೆ ಅದನ್ನು ಕೆಲವರು ವಿರೋಧಿಸಿದ್ದರು. ಹೀಗಾಗಿ ಈ ನಿಟ್ಟಿನಲ್ಲಿ ಸರಕಾರವು ಸದ್ಯಕ್ಕೆ ಮುಂದಡಿಯಿಡಲಾರದು ಎಂದು ಹೇಳಿದ್ದರು.ಎನ್ಸಿಟಿಸಿ ಸ್ಥಾಪನೆಂುುನ್ನು ಮುಖ್ಯಮಂತ್ರಿಗಳಾದ ಮಮತಾ ಬ್ಯಾನರ್ಜಿ (ಪ.ಬಂಗಾಳ), ನೀತೀಶ್ ಕುಮಾರ್ (ಬಿಹಾರ), ಜಂುುಲಲಿತಾ (ತಮಿಳುನಾಡು), ನರೇಂದ್ರ ಮೋದಿ (ಗುಜರಾತ್), ರಮಣ್ ಸಿಂಗ್ (ಚತ್ತೀಸ್ಗಡ), ಶಿವರಾಜ್ ಸಿಂಗ್(ಮದ್ಯಪ್ರದೇಶ) ಹಾಗೂ ಪಂಜಾಬ್ನ ಉಪಮುಖ್ಯಮಂತ್ರಿ ಸುಖ್ಬೀರ್ ಸಿಂಗ್ ಬಾದಲ್ ತೀವ್ರವಾಗಿ ವಿರೋದಿಸಿದ್ದಾರೆ.

ಎನ್ಸಿಟಿಸಿಗೆ ಕೆಲವು ಕಾಂಗ್ರೆಸ್ ಮುಖ್ಯಮಂತ್ರಿಗಳಿಂದಲೂ ವಿರೋದ ವ್ಯಕ್ತವಾಗಿದೆ. ಪೃಥ್ವಿರಾಜ್ ಚವಾಣ್ ( ಮಹಾರಾಷ್ಟ್ರ), ತರುಣ್ ಗೊಗೊಂುು್ (ಅಸ್ಸಾಂ) ಹಾಗೂ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಂು್ಯು ಕೂಡಾ ಎನ್ಸಿಟಿಸಿಗೆ ಅಸಮ್ಮತಿ ಸೂಚಿಸಿದ್ದಾರೆ.ಎನ್ಸಿಟಿಸಿ ರಚನೆ ಕುರಿತ ಕರಡು ಆದೇಶದಲ್ಲಿ ಹಲವಾರು ಗಂಬೀರ ಲೋಪದೋಷಗಳಿದ್ದು, ಆ ಬಗ್ಗೆ ಸಂಸತ್ನಲ್ಲಿ ಚರ್ಚೆಂುುಾಗಬೇಕೆಂದು ಬಿಹಾರ್ ಮುಖ್ಯಮಂತ್ರಿ ನೀತೀಶ್ ಕುಮಾರ್ ಆಗ್ರಹಿಸಿದ್ದಾರೆ.

ಮುಖ್ಯಮಂತ್ರಿಗಳ ಜೊತೆ ಸಂಪೂರ್ಣ ಸಹಮತವೇರ್ಪಟ್ಟ ಬಳಿಕವಷ್ಟೇ ಎನ್ಸಿಟಿಸಿಂುುನ್ನು ಸ್ಥಾಪಿಸುವ ನಿದುಾರ್ರ ಕೈಗೊಳ್ಳಲಾಗುವುದೆಂದು ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂದೆ ಬುದವಾರ ಹೊಸದಿಲ್ಲಿಂುುಲ್ಲಿ ನಡೆದ ಆಂತರಿಕ ಬದ್ರತೆ ಕುರಿತ ಮುಖ್ಯಮಂತ್ರಿಗಳ ಸಮಾವೇಶದಲ್ಲಿ ತಿಳಿಸಿದ್ದಾರೆ.26/11ರ ಮುಂಬೈ ಭಂುೋತ್ಪಾದಕ ದಾಳಿಂುು ಬಳಿಕ ಆಗ ಕೇಂದ್ರ ಗೃಹ ಸಚಿವ ರಾಗಿದ್ದ ಪಿ.ಚಿದಂಬರಂ, ಎನ್ಸಿಟಿಸಿಂುುನ್ನು ಸ್ಥಾಪಿಸುವ ನಿದುಾರ್ರವನ್ನು ಪ್ರಕಟಿಸಿದ್ದರು.

loading...

LEAVE A REPLY

Please enter your comment!
Please enter your name here