ಒಬ್ಬ ವ್ಯಕ್ತಿಗೆ ಒಂದೇ ಹುದ್ದೆ : ಡಾ.ಜಿ.ಪರಮೇಶ್ವರ್

0
20
loading...

ಬೆಂಗಳೂರು, .26 : ಲೋಕಸಬೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜ್ಯ ಕಾಂಗ್ರೆಸ್ ನಲ್ಲಿ ಬಿರುಸಿನ ಚಟುವಟಿಕೆಗಳು ಆರಂಬವಾಗಿವೆ. ಹೈ ಕಮಾಂಡ್ ನಾಂುುಕರ ಆದೇಶದಂತೆ, ಕೆಪಿಸಿಸಿ ಪದಾದಿಕಾರಿಗಳನ್ನು ಪುನಃ ರಚಿಸಲು ನಿರ್ದರಿಸಿರುವುದಾಗಿ ಕೆಪಿಸಿಸಿ ಅದ್ಯಕ್ಷ ಡಾ.ಜಿ.ಪರವೇಶ್ವರ್ ಹೇಳಿದ್ದಾರೆ. ಮಂಗಳವಾರ ಪಕ್ಷದ ಕಚೇರಿಂುುಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಪರವೇಶ್ವರ್, ಏಕ ವ್ಯಕ್ತಿಗೆ ಏಕ ಹುದ್ದೆ ನೀತಿ ಅನ್ವಂುು ರಾಜ್ಯ ಕೆಪಿಸಿಸಿ ಪದಾದಿಕಾರಿಗಳನ್ನು ಪುನಃ ರಚಿಸಲು ನಿರ್ದರಿಸಲಾಗಿದೆ. ಶೀಘ್ರದಲ್ಲೇ ಈ ಕಾಂುುರ್ಕ್ಕೆ ಚಾಲನೆ ನೀಡಲಾಗುವುದು ಎಂದರು. ಕೆಪಿಸಿಸಿಂುು ಕೆಲವು ಪದಾದಿಕಾರಿಗಳು ಸದ್ಯ ಸಚಿವ ಸ್ಥಾನ ಅಲಂಕರಿಸಿದ್ದಾರೆ. ಕೆಪಿಸಿಸಿ ಉಪಾದ್ಯಕ್ಷ ಅಂಬರೀಷ್, ಖಜಾಂಚಿ ಶಾಮನೂರು ಶಿವಶಂಕರಪ್ಪ ಸೇರಿದಂತೆ ಪ್ರದಾನ ಕಾಂುುರ್ದರ್ಶಿ, ಕಾಂುುರ್ದರ್ಶಿ ಹಾಗೂ ಜಿಲ್ಲಾ ಕಾಂಗ್ರೆಸ್ ಅದ್ಯಕ್ಷ ಸ್ಥಾನ ಹೊಂದಿರುವ 14 ಮಂದಿ ಸಚಿವ ಸಂಪುಟದಲ್ಲಿದ್ದಾರೆ. ಒಬ್ಬರಿಗೆ ಒಂದೇ ಹುದ್ದೆ ಎಂದು ಕೆಪಿಸಿಸಿ ಮೊದಲೇ ಸ್ಪಷ್ಟಪಡಿಸಿದೆ. ಆದರೆ, ಪಕ್ಷದ ತಮ್ಮ ಹುದ್ದೆಗಳಿಗೆ ಇನ್ನೂ ರಾಜೀನಾಮೆ ನೀಡಿಲ್ಲ. ಕೆಪಿಸಿಸಿ ಪುನಃ ರಚಿಸಿದರೆ, ಉಳಿದ ಕಾಂುುರ್ಕರ್ತರಿಗೆ ಅವಕಾಶ ದೊರೆಂುುಲಿದೆ ಎಂದು ಪರಮಶ್ವರ್ ಹೇಳಿದರು. ಚುನಾವಣೆಗೆ ಸಿದ್ಧತೆ : ರಾಜ್ಯ ಕಾಂಗ್ರೆಸ್ ಪಕ್ಷವು ಲೋಕಸಭಾ ಚುನಾವಣೆಗೆ ತಂುುಾರಿಂುುನ್ನು ಆರಂಬಿಸಿದೆ ಎಂದ ಪರವೇಶ್ವರ್, ಎಲ್ಲಾ 28 ಲೋಕಸಭಾ ಕ್ಷೇತ್ರಗಳಿಗೂ ತಲಾ ಮೂವರು ವೀಕ್ಷಕರರನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದರು. ಎಐಸಿಸಿ ಸೂಚನೆ ವೇರೆಗೆ ವೀಕ್ಷರನ್ನು ನೇಮಕ ಮಾಡಲಾಗಿದೆ. ಈ ವೀಕ್ಷಕರು ಶೀಘ್ರವೇ ಕ್ಷೇತ್ರಗಳಿಗೆ ತೆರಳಿ ಕಾಂುುರ್ಕರ್ತರು, ನಾಂುುಕರು ಹಾಗೂ ಜನರ ಅಬಿಪ್ರಾಂುುವನ್ನು ಸಂಗ್ರಹಿಸಿ, ಮೂವರು ಸಂಬವನೀಂುು ಅಬ್ಯರ್ಥಿಗಳ ಪಟ್ಟಿಂುುನ್ನು ತಂುುಾರಿಸಲಿದ್ದಾರೆ ಎಂದು ಹೇಳಿದರು. ಒಂದು ತಿಂಗಳ ಗಡುವು : ಪಕ್ಷ ನೇಮಿಸಿದ ವೀಕ್ಷರು ಒಂದು ತಿಂಗಳನಲ್ಲಿ ಕ್ಷೇತ್ರದ ಕುರಿತು ವರದಿ ಮತ್ತು ಸಂಬವನೀಂುುರ ಪಟ್ಟಿಂುುನ್ನು ಕೆಪಿಸಿಸಿಗೆ ನೀಡಲು ಕಾಲಾವಕಾಶ ನೀಡಲಾಗಿದೆ. ವರದಿಗಳನ್ನು ಪರೀಶೀಲಿಸಿ, ತಾವು ಮತ್ತೊಮ್ಮೆ ರಾಜ್ಯ ಪ್ರವಾಸ ಮಾಡುರುವುದಾಗಿ ಪರವೇಶ್ವರ್ ಮಾಹಿತಿ ನೀಡಿದರು. ಲೋಕಸಬೆ ಚುನಾವಣೆಂುು ಪ್ರಚಾರದ ಸಮಂುುದಲ್ಲಿ ಂುುುಪಿಎ ಸಕುಾರ್ರದ ಸಾದನೆಗಳ ವಿವರವುಳ್ಳ ಕಿರು ಹೊತ್ತಿಗೆಂುುನ್ನು ಜನರಿಗೆ ನೀಡುಲಾಗುವುದು. ಈ ಕುರಿತ ಕಾಂುುರ್ಗಳು ಪ್ರಾರಂಬವಾಗಿದ್ದು, ಕಿರುಹೊತ್ತಿಗೆ ಶೀಘ್ರದಲ್ಲೇ ಮುದ್ರಣಗೊಳ್ಳಲಿದೆ ಎಂದರು. ಬೆಂಗಳೂರಿಗೆ ದಿಗ್ವಿಜಂುು ಸಿಂಗ್ : ರಾಜ್ಯ ಕಾಂಗ್ರೆಸ್ನ ಉಸ್ತುವಾರಿ ವಹಿಸಿಕೊಂಡಿರು ಎಐಸಿಸಿ ಪ್ರದಾನ ಕಾಂುುರ್ದರ್ಶಿ ದಿಗ್ವಿಜಂುು್ಸಿಂಗ್ ಜೂ.1 ಬೆಂಗಳೂರಿಗೆ ಆಗಮಿಸಲಿದ್ದಾರೆ. ಕೆಪಿಸಿಸಿ ಪದಾದಿಕಾರಿಗಳು ಹಾಗೂ ಸಚಿವರೊಂದಿಗೆ ಜೂ.1 ಮತ್ತು 2ರಂದು ಸಬೆ ನಡೆಸಲಿದ್ದಾರೆ ಎಂದು ಪರವೇಶ್ವರ್ ಹೇಳಿದರು.

loading...

LEAVE A REPLY

Please enter your comment!
Please enter your name here