ಖನಗಾಂವ : ನಿರ್ಗತಿಕರಿಗೆ ನೆರವು

0
29
loading...

ಬೈಲಹೊಂಗಲ ಸಮೀಪದ ಖನಗಾಂವ ಗ್ರಾಮದ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಕಲ್ಯಾಣ ಇಲಾಖೆಯ ಮಾನಸ ಕೇಂದ್ರಕ್ಕೆ ತೆರಳಿದ ಬೈಲಹೊಂಗಲದ ವಿವಿಧ ಸಂಘಟನೆಗಳ ಪದಾಧಿಕಾರಿಗಳು ನಿರ್ಗತಿಕರಿಗೆ, ಅಂಗವಿಕಲರಿಗೆ, ಮಾನಸಿಕ ಅಸ್ವಸ್ಥರಿಗೆ ದವಸ, ಧಾನ್ಯ, ಭಟ್ಟೆ ನೀಡಿ ಆರೋಗ್ಯ ವಿಚಾರಿಸಿದರು.

 

loading...

LEAVE A REPLY

Please enter your comment!
Please enter your name here