ನಿಲ್ಲದ ಪ್ರತಿಟನೆ : ಪ್ರಧಾನಿ ಮನವಿ ತಿರಸ್ಕಾರ

0
14
loading...

ಇಸ್ತಾಂಬುಲ್, 10 ಪ್ರತಿಭಟನೆ ಕೊನೆಗೊಳಿಸುವಂತೆ ಪ್ರದಾನಿ ರಿಸೆಪ್ ತಯ್ಯಿಪ್ ಎರ್ಡೊಗಾನ್ ಮಾಡಿರುವ ಮನವಿಂುುನ್ನು ದಿಕ್ಕರಿಸಿರುವ ಪ್ರತಿಭಟನಕಾರರು ರವಿವಾರ ಬೆಳಗ್ಗೆ ಟರ್ಕಿಂುುಲ್ಲಿ ಹೊಸದಾಗಿ ಪ್ರತಿಬಟನೆ ಆರಂಬಿಸಿದ್ದಾರೆ. ಪ್ರತಿಬಟನಕಾರರು ಟಂುುರ್ಗಳನ್ನು ಸುಟ್ಟರು ಹಾಗೂ ಪೊಲೀಸರ  ಮೇಲೆ ಪಟಾಕಿಗಳನ್ನು ಎಸೆದರು. ಪೊಲೀಸರು ಪ್ರತಿಂುುಾಗಿ ಅಶ್ರುವಾಂುುು ಶೆಲ್ಗಳನ್ನು ಸಿಡಿಸಿದರು.ಹೊಸದಾಗಿ ಪ್ರತಿಭಟನೆಗಳು ಆರಂಭಗೊಳ್ಳುತ್ತಿರುವುದು ಹಾಗೂ ಬಲಗೊಳ್ಳುತ್ತಿರುವುದು ಎರ್ಡೊಗಾನ್ ಸರಕಾರದ  ಮೇಲೆ ತೀವ್ರ ಒತ್ತಡ ಹೇರಿದೆ. ಈ ಪ್ರತಿಭಟನೆಗಳು ಅದರ ದಶಕದ ಆಡಳಿತಕ್ಕೆ ಅಬೂತಪೂರ್ವ ಸವಾಲನ್ನು ಒಡ್ಡಿವೆ.10 ದಿನಗಳ ಅಶಾಂತಿಂುು ಕೇಂದ್ರ ಬಿಂದುವಾದ ಇಸ್ತಾಂಬುಲ್ನಲ್ಲಿ ಹಾಗೂ ರಾಜದಾನಿ ಅಂಕಾರ ಮತ್ತು ಪಶ್ಚಿಮದ ಪ್ರಮುಖ ನಗರ ಇಝಿರ್ಗಳಲ್ಲಿ ಹತ್ತಾರು ಸಾವಿರ ಪ್ರತಿಬಟನಕಾರರು ರವಿವಾರ ಬೀದಿಗಿಳಿದರು.

ಪ್ರತಿಭಟನೆಗಳು ಒಟ್ಟಾರೆಂುುಾಗಿ ಶಾಂತಿಂುುುತವಾಗಿದ್ದವು. ಲಿಲಿತಯ್ಯಿಪ್ ರಾಜೀನಾಮೆ ಕೊಡಿಳಿಳಿ ಎಂಬುದಾಗಿ ಪ್ರತಿಭಟನಕಾರರು ಕೂಗಿದರು.ಅಂಕಾರದಲ್ಲಿ ಪ್ರತಿಬಟನಾನಿರತರನ್ನು ಚದುರಿಸಲು ಪೊಲೀಸರು ನೀರು ಮತ್ತು ಅನಿಲ ದಾರೆ ಹರಿಸಿದಾಗ ನೂಕುನುಗ್ಗಲಿನಲ್ಲಿ ಹಲವು ಮಂದಿ ಗಾಂುುಗೊಂಡರು ಎಂದು ಸ್ಥಳೀಂುು ಮಾದ್ಯಮಗಳು ವರದಿ ಮಾಡಿವೆ. ನೀರಿನ ದಾರೆ ಅಪ್ಪಳಿಸಿದಾಗ ಅಲ್ಲಿ ಸೇರಿದ್ದ ಸುಮಾರು 10,000 ಜನರು ಪರಸ್ಪರರ  ಮೇಲೆ ಬಿದ್ದರು ಹಾಗೂ ಹೊರ ಹೋಗಲು ಚಡಪಡಿಸಿದರು.

ಎರ್ಡೊಗಾನ್ರನ್ನು ವಿರೋದಿಸುತ್ತಿರುವ ಅಲೆವಿಸ್ ಎಂಬ ಮುಸ್ಲಿಂ ಅಲ್ಪಸಂಖ್ಯಾತ ಸಮುದಾಂುುದವರೇ ಹೆಚ್ಚಿನ ಪ್ರಮಾಣದಲ್ಲಿ ವಾಸಿಸುತ್ತಿರುವ ಪಶ್ಚಿಮ ಗಾಝಿುುಲ್ಲಿ ಹೊಸದಾಗಿ ಸಂಘರ್ಷ ತಲೆದೋರಿದೆ. ಇಲ್ಲಿ ಪ್ರತಿಬಟನಕಾರರು ಸ್ಪೌಟಕ ವಸ್ತುಗಳನ್ನು ಪೊಲೀಸರತ್ತ ಎಸೆದರು ಹಾಗೂ ಪೊಲೀಸರನ್ನು ಗೇಲಿ ಮಾಡಿದರು.ಪ್ರತಿಬಟನೆಗಳು ಈಗ ನಿಂುುಂತ್ರಣದಲ್ಲಿವೆ ಎಂಬುದಾಗಿ ಟರ್ಕಿ ಸರಕಾರ ಶನಿವಾರ ಹೇಳಿಕೊಂಡಿತ್ತು.

ಆದರೆ, ಅದಾದ ಕೆಲವೇ ಗಂಟೆಗಳಲ್ಲಿ ಇಸ್ತಾಂಬುಲ್ನ ತಕ್ಸಿಮ್ ಚೌಕದಲ್ಲಿ ಜನರು ಬೃಹತ್ ಪ್ರಮಾಣದಲ್ಲಿ ಜಮಾಯಿಸಿದರು. ಇದೇ ಸ್ಥಳದಲ್ಲಿ  ಮೇ 31ರಂದು ಬೃಹತ್ ಪ್ರತಿಬಟನೆ ನಡೆದಿತ್ತು ಹಾಗೂ ಪಕ್ಕದ ಗೇಝಿ ಪಾರ್ಕ ದ್ವಂಸಗೊಳ್ಳುವುದನ್ನು ತಡೆಂುುಲು ಪ್ರತಿಭಟನಕಾರರನ್ನು ಚದುರಿಸುವುದಕ್ಕಾಗಿ ಪೊಲೀಸರು ಬಲಪ್ರಂುೋಗ ನಡೆಸಿದ್ದರು.

ಎರ್ಡೊಗಾನ್ ಮತ್ತು ಅವರ ಆಡಳಿತಾರೂಡ ಜಸ್ಟಿಸ್ ಮತ್ತು ಡೆವಲಪ್ಮಂಟ್ ಪಾರ್ಟಿಂುು ವಿರುದ್ಧ ದಿನೇ ದಿನೇ ತೀವ್ರಗೊಳ್ಳುತ್ತಿರುವ ಜನರ ಪ್ರತಿಬಟನೆ ಸರಕಾರವನ್ನು ತೊಂದರೆಗೆ ಸಿಲುಕಿಸಿದೆ. ಸರಕಾರ ದಿನ ಕಳೆದಂತೆ ಸವುಾರ್ದಿಕಾರಿ ಪ್ರವೃತ್ತಿಂುುನ್ನು ವೈಗೂಡಿಸಿಕೊಳ್ಳುತ್ತಿದೆ ಎಂಬುದು ಪ್ರತಿಬಟನಕಾರರ ಆರೋಪವಾಗಿದೆ.ಈವರೆಗಿನ ಅಶಾಂತಿಂುುಲ್ಲಿ ಮೂವರು ಮೃತಪಟ್ಟಿದ್ದಾರೆ ಹಾಗೂ ಸಾವಿರಾರು ಮಂದಿ ಗಾಂುುಗೊಂಡಿದ್ದಾರೆ.

 

loading...

LEAVE A REPLY

Please enter your comment!
Please enter your name here