ಬ್ರೆಝಿ್ ವ್ಯಾಪಕ ಪ್ರತಿಟನೆ; ಹಿಂಸಾಚಾರ

0
8
loading...

ರಿಂುೊ ಡಿ ಜನೈರೊ, 22: ನಾಗರಿಕರ ಹಿತಾಸಕ್ತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಿರುವ ಬ್ರೆಝಿ್ ಸರಕಾರವು ವ್ಯಾಪಕ ಭ್ರಷ್ಟಾಚಾರದಲ್ಲಿ ನಿರತವಾಗಿದೆ ಎಂದು ಆರೋಪಿಸಿ ರಾಷ್ಟ್ರಾದ್ಯಂತ ಜನರು ಪ್ರತಿಬಟನೆ ನಡೆಸಿದ್ದಾರೆ.

ಬ್ರೆಝಿ್ನ ಸಮಾರು 30ಕ್ಕೂ ಅದಿಕ ನಗರಗಳಲ್ಲಿ ಶುಕ್ರವಾರ ಸುಮಾರು 10 ಲಕ್ಷಕ್ಕೂ ಅಧಿಕ ಮಂದಿ ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದು, ಹಲವೆಡೆ ಪೊಲೀಸರು ಹಾಗೂ ಪ್ರತಿಭಟನಕಾರರ ನಡುವೆ ಸಂಘರ್ಷಗಳು ಏರ್ಪಟ್ಟ ಬಗ್ಗೆ ವರದಿಂುುಾಗಿದೆ.ಕಳೆದೊಂದು ವಾರದಿಂದ ಬ್ರೆಝಿ್ನಾದ್ಯಂತ ನಾಗರಿಕರು ಸರಕಾರದ ನೀತಿಂುು ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದು, ದಿನದಿಂದ ದಿನಕ್ಕೆ ಅದು ತೀವ್ರಗೊಂಡಿದೆ. ರಿಂುೊ ಡಿ ಜನೈರೊ ನಗರವೊಂದರಲ್ಲೇ ಸುಮಾರು ಮೂರು ಲಕ್ಷಕ್ಕೂ ಅಧಿಕ ಜನರು ಪ್ರತಿಬಟನೆಂುುಲ್ಲಿ ಪಾಲ್ಗೊಂಡಿದ್ದರು. ರಾಷ್ಟ್ರದ ಹಲವೆಡೆ ನಡೆದ ಪ್ರತಿಭಟನೆಂುು ವೇಳೆ ಸಂಭವಿಸಿದ ಹಿಂಸಾಚಾರದಲ್ಲಿ ಕೆಲವರು ಬಲಿಂುುಾಗಿದ್ದು, ಅನೇಕರು ಗಾಂುುಗೊಂಡಿದ್ದಾರೆ.

ಸರಕಾರದ ವಿರುದ್ಧ ಪ್ರತಿಭಟನೆ ತೀವ್ರ ಸ್ವರೂಪ ಪಡೆಂುುುತ್ತಿರುವಂತೆಂುೆು, ಬ್ರೆಝಿ್ನ ಅಧ್ಯಕ್ಷೆ ದಿಲ್ಮಾ ರೂಸೆಪ್ ತಮ್ಮ ಸಂಪುಟದ ಉನ್ನತ ನಾಂುುಕರ ತುರ್ತು ಸಭೆೆ ನಡೆಸಿದ್ದಾರೆ

ಶುಕ್ರವಾರದಿಂದ ಆರಂಭವಾಗಿರುವ ಹಿನ್ನೆಲೆಯಲ್ಲಿ ತಮ್ಮ ಹಿತಾಸ್ತಿಗಳನ್ನು ಕಡೆಗಣಸುತ್ತಿರುವದು ಸಹಿಸದ ಜನರು ರೊಚ್ಚಿಗೆದಿದ್ದಾರೆ ಇದರಿಂದ ಮೂರು ದಿನಗಳಿಂದ ಜನರು ಸರಕಾರದ ವಿರುದ್ದ ಪ್ರತಿಟನೆಗಿಳಿದಿದೆ. ಇದರಿಂದ ಸುಮಾರು ಜನರು ಪೊಲೀಸರ ಲಾಠಿಗೆ ಗುರಿಯಾಗಿದ್ದಾರೆ. ಅನೇಕ ಜನರು ಜೈಲು ಅತಿಥಿಯಾಗಿದ್ದಾರೆ ಬೆಂಕಿ ಹಚ್ಚಿ ತಮ್ಮ ಆಕ್ರೌಶ ವ್ಯಕ್ತಪಡಿಸಿದ್ದಾರೆ.

 

loading...

LEAVE A REPLY

Please enter your comment!
Please enter your name here