ಮಂಡೇಲಾ ಸ್ಥಿತಿ ಗಂಭೀರ ಕುಟುಂಬಿಕರಿಂದ ಆಸ್ಪತ್ರೆಗೆ ಭೆೇಟಿ

0
5
loading...

ಜೊಹಾನ್ಸ್ಬರ್ಗ, 29: ದಕ್ಷಿಣ ಆಫ್ರಿಕದ ಮಾಜಿ ಅಧ್ಯಕ್ಷ ಹಾಗೂ ವರ್ಣಭೆೇದ ನೀತಿ ವಿರೋಧಿ ಹೋರಾಟಗಾರ ನೆಲ್ಸನ್ ಮಂಡೇಲರ ಆರೋಗ್ಯ ಸ್ಥಿತಿ ಇನ್ನೂ ಚಿಂತಾಜನಕವಾಗಿಂುೆು ಮುಂದುವರಿದಿದೆ ಎಂದು ಸರಕಾರಿ ಹೇಳಿಕೆ ತಿಳಿಸಿದೆ.

ಮಂಡೇಲರ ಬಗೆಗಿನ ಶೋಕವಾರ್ತೆ ಂುುಾವುದೇ ಕ್ಷಣದಲ್ಲಿ ಬರಬಹುದಾಗಿದೆ ಎಂದು ಕೌಟುಂಬಿಕ ಮೂಲಗಳನ್ನು ಉಲ್ಲೇಖಿಸಿ ಮಾದ್ಯಮ ವರದಿಗಳು ತಿಳಿಸಿವೆ.

ಜೂನ್ 8ರಂದು ತೀವ್ರ ಶ್ವಾಸಕೋಶದ ಸೋಂಕಿಗೆ ಒಳಗಾಗಿದ್ದ ನೆಲ್ಸನ್ ಮಂಡೇಲರನ್ನು ಪ್ರಿಟೋರಿಂುುದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕಳೆದ ರವಿವಾರದಿಂದ ಅವರ ದೇಹಸ್ಥಿತಿ ಗಂಭೀರವಾಗಿಂುೆು ಮುಂದುವರಿದಿದೆ ಎಂದು ದಕ್ಷಿಣ ಆಫ್ರಿಕದ ಅಧ್ಯಕ್ಷ ಜಾಕೊಬ್ ಝುಮಾ ಹೇಳಿಕೆಂುೊಂದರಲ್ಲಿ ತಿಳಿಸಿದ್ದಾರೆ.

94ರ ಹರೆಂುುದ ಮಂಡೇಲ ಜೀವರಕ್ಷಕ ವ್ಯವಸ್ಥೆಂುು ನೆರವಿನಿಂದ ಉಸಿರಾಟ ನಡೆಸುತ್ತಿದ್ದಾರೆ ಎಂದೂ ವರದಿ ತಿಳಿಸಿದೆ. ಮಂಡೇಲರ ಆರೋಗ್ಯ ಬಂುುಸಿ ರಾಷ್ಟಾದ್ಯಂತ ಗುರುವಾರ ಪ್ರಾರ್ಥನೆ ಹಾಗೂ ಜಾಗರಣೆ ನಡೆದ ಬಗ್ಗೆ ವರದಿಂುುಾಗಿದೆ. ಮಂಡೇಲರ ಆರೋಗ್ಯಕ್ಕಾಗಿ ಅವರು ಚಿಕಿತ್ಸೆ ಪಡೆಂುುುತ್ತಿರುವ ಪ್ರಿಟೋರಿಂುು ಆಸ್ಪತ್ರೆಂುು ಹೊರಭಾಗದಲ್ಲಿ ಹಾಗೂ ಅವರ ನಿವಾಸದ ಬಳಿ ಹೂಗಳನ್ನಿರಿಸಿ ಸಾರ್ವಜನಿಕರು ಮಂಡೇಲರಿಗಾಗಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ ಎಂದೂ ಮಾದ್ಯಮ ವರದಿಗಳು ತಿಳಿಸಿವೆ.

ನೆಲ್ಸನ್ ಮಂಡೇಲರ ಪುತ್ರಿಂುುರಲ್ಲೊಬ್ಬರಾದ ಮಕವಿಝೆ ಮಂಡೇಲ ಸೇರಿದಂತೆ ಕುಟುಂಬದ ಕೆಲವು ಸದಸ್ಯರು ಶುಕ್ರವಾರ ಮಂಡೇಲ ಚಿಕಿತ್ಸೆ ಪಡೆಂುುುತ್ತಿರುವ ಪ್ರಿಟೋರಿಂುು ಆಸ್ಪತ್ರೆಗೆ ಭೆೇಟಿ ನೀಡಿದ್ದಾರೆ ಎಂದೂ ವರದಿಗಳು ತಿಳಿಸಿವೆ.

ಒಬಾಮ ಭೇಟಿ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಪತ್ನಿ ಮಿಶೆಲ್ ಒಬಾಮರೊಂದಿಗೆ ದಕ್ಷಿಣ ಆಫ್ರಿಕಕ್ಕೆ ಪ್ರವಾಸ ಕೈಗೊಂಡಿದ್ದು, ಆಸ್ಪತ್ರೆಂುುಲ್ಲಿ ಜೀವನ್ಮರಣ ಸ್ಥಿತಿಂುುಲ್ಲಿರುವ ತಮ್ಮ ಆದರ್ಶ ನಾಂುುಕನ್ನು ಭೇಟಿಂುುಾಗಲಿರುವುದಾಗಿ ಮೂಲಗಳು ತಿಳಿಸಿವೆ.

loading...

LEAVE A REPLY

Please enter your comment!
Please enter your name here