ಮುಷರ್ರಫ್ ಬಂಧನ

0
17
loading...

ಇಸ್ಲಾಮಾಬಾದ,13: ಪಾಕ್ ಮಾಜಿ ಅಧ್ಯಕ್ಷ ಪರ್ವೇಜ್ ಮುಷರ್ರಫ್ ಅವರನ್ನು ಬಲುಚಿಸ್ತಾನ ಪೊಲೀಸ್ ತಂಡ ಅಕ್ಬರ್ ಬಗ್ತಿ ಕೊಲೆ ಪ್ರಕರಣದಲ್ಲಿ ಗುರುವಾರ ಬಂಧಿಸಿದ್ದಾರೆ. ಯೋತ್ಪಾದನಾ ವಿರೋಧ ನ್ಯಾಯಾಲಯ ಮುಷರ್ರಫ್ ಅವರನ್ನು ನ್ಯಾಯಾಂಗ ಬಂಧನದಲ್ಲಿ ಇಡುವಂತೆ ಆದೇಶ ನೀಡಿದೆ ಈ ಹಿಂದೆ ಕೂಡಾ ಅವರು ಜೈಲು ವಾಸ ಅನುವಿಸಿ  ಜಾಮೀನ ಮೇಲೆ ಹೊರಗೆ ಬಂದಿದ್ದರು ಇದೇ ಸಂರ್ದದಲ್ಲಿ ಹಲವಾರು ಸಮಸ್ಯೆಗಳಿಂದ ಇತ್ತಿಚಿಗೆ ಎದುರಿಸುತ್ತಿದ್ದಾರೆ.

ನವಾಜ್ ಅಕ್ಬರ್ ಬಗ್ತಿ ಅವರ ಅಗಸ್ಟ 26.2006 ರಂದು ಕೊಲೆಯಾಗಿತ್ತು. ಮುಷರ್ರಫ್ ಆ ಸಮಯದಲ್ಲಿ ಅವರು ಪಾಕಿಸ್ತಾನ ಅಧ್ಯಕ್ಷರಾಗಿದ್ದರು ಈ  ಕಾರಣಕ್ಕಾಗಿ ಅವರನ್ನು ಬಂಧಿಸಲು ಯಾರು ಮುಂದಾಗಿರಲಿಲ್ಲ.  ಮಿಲಿಟರಿ ಆಡಳಿತ ಅವರ ಕೈಯಲ್ಲಿತ್ತು ಹೀಗಾಗಿ ಅವರು ಬಚಾವ್ ಆಗಿದ್ದರು. ಸದ್ಯ ಹೀಗೂ ಹಾಗೂ ಜಾಮೀನ ಮೇಲೆ ಬಂದರು ಸಹ ಅವರಿಗೆ ಹಿಂದೆ ಆದ ಘಟನೆಗಳನ್ನು ಕೆದಕಿ ಅವರನ್ನು ಸೆರೆ ಮನೆ ಪದೇ ಪದೇ ಅಟ್ಟುತ್ತಿದ್ದಾರೆ ಹೀಗೆ ಮುಶರ್ರಫ್ ಮಾತ್ರ ಬಲೂಚಿಸ್ತಾನ ನ್ಯಾಯಾಲಯ ಕೆಲದಿನವರೆಗೆ ನ್ಯಾಯಾಂಗ ಬಂಧನದಲ್ಲಿರುಂತೆ ತಿರ್ಪು ನೀಡಿದೆ

loading...

LEAVE A REPLY

Please enter your comment!
Please enter your name here