ಅಧಿಕಾರಿಗಳ ಬಲೆ ಬಾರಿ ತಿಮಿಂಗಿಲಗಳು

0
20
loading...

ಪಟ್ನಾ,10: ಬಿಹಾರ ಪೊಲೀಸ್ ಇಲಾಖೆಂುು ಆರ್ಥಿಕ ಅಪರಾದ ವಿಬಾಗವು ಇಬ್ಬರು ಸರಕಾರಿ ಅದಿಕಾರಿಗಳ ನಿವಾಸಗಳ ಮೇಲೆ ದಾಳಿ ನಡೆಸಿದ್ದು, 4.46 ಕೋಟಿ ರೂ. ಅಕ್ರಮ ಆಸ್ತಿಂುುನ್ನು ಪತ್ತೆ ಹಚ್ಚಿದೆ. ನಾವ್ಡಾದ ಗ್ರಾಮೀಣಾಬಿವೃದ್ದಿ ಇಲಾಖೆಂುು ಇಂಜಿನಿಂುುರ್ ರಾಮಚಂದ್ರ ಗುಪ್ತಾ ನಿವಾಸದ ಮೇಲೆ ದಾಳಿ ನಡೆಸಿದ ಅದಿಕಾರಿಗಳು 2.17 ಕೋಟಿ ರೂ ಮೊತ್ತದ ನಗದು, ಚಿನ್ನಾಬರಣ ಮತ್ತು ಆಸ್ತಿ ಪತ್ರಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ಆಂುುುಕ್ತ ರವೀಂದ್ರ ಕುಮಾರ್ ತಿಳಿಸಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ಸಿವಾನ್ ಜಿಲ್ಲಾ ಶಿಕ್ಷಣಾದಿಕಾರಿ ರಾದಾ ಕೃಷ್ಣ ಸಿಂಗ್ ಂುುಾದವ್ ಅವರ ನಿವಾಸದ ಮೇಲೂ ದಾಳಿ ನಡೆಸಲಾಗಿದೆ. 2.28 ಕೋಟಿ ರೂ. ಮೌಲ್ಯದ ಲಕ್ಷುರಿ ಕಾರುಗಳು, ಚಿನ್ನಾಬರಣ, ಬೂ ಮತ್ತು ಮನೆ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಆಂುುುಕ್ತ ರವೀಂದ್ರ ಕುಮಾರ್ ಹೇಳಿದ್ದಾರೆ. ಬ್ರಷ್ಟಾಚಾರ ನಿಂುುಂತ್ರಣ ಕಾಯಿದೆಂುುಡಿ ಇವರೀರ್ವರ ವಿರುದ್ಧ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಸುಮಾರು ಒಂದೂವರೆ ತಿಂಗಳ ಹಿಂದೆ ನಡೆದ ಇಂತಹುದೇ ದಾಳಿಗಳಲ್ಲಿ ನಾಲ್ಕು ಉನ್ನತಾದಿಕಾರಿಗಳ ನಿವಾಸಗಳಿಂದ ಪೊಲೀಸರು 30 ಕೋಟಿ ರೂ ಅಕ್ರಮ ಆಸ್ತಿಂುುನ್ನು ಸಂಪಾದಿಸಿದ್ದರು. ಕರೋಡ್ ಪತಿ ಪೇದೆಗಳು : ಬಿಹಾರದಲ್ಲಿ ಭ್ರಷ್ಟಾಚಾರ ಎಂಬುದು ಎಲ್ಲೆ ಮೀರಿದೆ. ಅಲ್ಲಿ ಕೋಟ್ಯದಿಪತಿ ಪೊಲೀಸ್ ಪೇದೆಗಳಿದ್ದಾರೆ. ಒಬ್ಬ ಪೊಲೀಸಪ್ಪ ಅಂತೂ ಸಿನಿಮಾ ಥಿಂುೆುಟರ್, ಹೋಟೆಲ್ ಸೇರಿದಂತೆ ಅಪಾರ ಅಕ್ರಮ ಆಸ್ತಿ ಹೊಂದಿದ್ದಾನೆ. ಇತ್ತೀಚೆಗಷ್ಟೇ ಸಬ್ ಇನ್ಸ್ ಪೆಕ್ಟರ್ ಆಗಿ ಬಡ್ತಿ ಹೊಂದಿದ ಮೊಹಮದ್ ಂುೂನಸ್ ಬಳಿ 50 ಕೋಟಿ ರೂ. ಅಕ್ರಮ ಆಸ್ತಿಯಿರುವುದನ್ನು ಪೊಲೀಸರು ಪತ್ತೆ ಹಚ್ಚಿ ವಶಪಡಿಸಿಕೊಂಡಿದ್ದಾರೆ. ಇವನ ಬಳಿಂುೂ ಥಿಂುೆುಟರ್, ಹೋಟೆಲ್, ಕಾಲೇಜುಗಳು, ಬಂಗ್ಲೆಗಳು, 34 ವಾಹನಗಳು ಇದ್ದವು

loading...

LEAVE A REPLY

Please enter your comment!
Please enter your name here