ಅಪ್ರಾಪ್ತ ವಂುುಸ್ಸಿನ ವಿದ್ಯಾರ್ಥಿನಿ ಅಪಹರಣ ಅಗಣಿಿತ

0
7
loading...

ಬೆಂಗಳೂರು, 2: ಏಕಮುಖವಾಗಿ ಪ್ರೀತಿಸುತ್ತಾ ಅದನ್ನು ಸಾಕಾರಗೊಳಿಸಿಕೊಳ್ಳಲು ಬಾಲಕಿಂುುನ್ನು ಅಪಹರಿಸಿ ಪ್ರೇಮಿಂುೊಬ್ಬ ವಿಫಲಂುುತ್ನ ನಡೆಸಿರುವ ಘಟನೆ ಮಾಗಡಿ ರಸ್ತೆಂುು ಚಿಕ್ಕಗೊಲ್ಲರಹಳ್ಳಿಂುುಲ್ಲಿ ನಡೆದಿದೆ. ಪಿಂುುುಸಿ ವ್ಯಾಸಂಗ ಮಾಡುತ್ತಿರುವ ಸದರಿ ವಿದ್ಯಾರ್ಥಿನಿಂುುನ್ನು ರವಿ ಎಂಬಾತ ನಿನ್ನೆ ಸಂಜೆ 4 ಗಂಟೆಗೆ ಅಪಹರಣ ಮಾಡಿದ್ದ. ಆದರೆ ಇಂದು ಬೆಳಗಿನ ಜಾವ 5 ಗಂಟೆಂುುಲ್ಲಿ ಮಧುಗಿರಿ ಬಳಿ ಬಾಲಕಿಂುುನ್ನು ಬಿಟ್ಟು ನಾಪತ್ತೆಂುುಾಗಿದ್ದಾನೆ. ಅದಕ್ಕೂ ಮುನ್ನ ಬಾಲಕಿಂುುು ‘ತಾನು ಇನ್ನೂ ಓದಬೇಕಿದೆ. ಅಸಲಿಗೆ ನೀನು ಂುುಾರೂ ಅಂತಲೇ ಗೊತ್ಲೇ. ನೀನು ನನ್ನನ್ನು ಪ್ರೀತಿಸುತ್ತಿರುವುದೂ ನನಗೆ ಗೊತ್ತಿಲ್ಲ. ಮದುವೆಗೆ ನಾನು ತಂುುಾರಿಲ್ಲ. ದಂುುವಿಟ್ಟು ನನ್ನನ್ನು ಬಿಟ್ಟುಬಿಡು’ ಎಂದು ರವಿ ಮುಂದೆ ಪರಿಪರಿಂುುಾಗಿ ಬೇಡಿಕೊಂಡ ಫಲವಾಗಿ ಆತ ವಿದ್ಯಾರ್ಥಿನಿಂುುನ್ನು ಬಿಟ್ಟು ಪರಾರಿಂುುಾಗಿದ್ದಾನೆ ಎಂದು ತಿಳಿದುಬಂದಿದೆ. ಮತ್ತೊಂದು ಮಾಹಿತಿ ಪ್ರಕಾರ ನಿನ್ನೆ ಕಾಲೇಜು ಮುಗಿಸಿಕೊಂಡು ಮನೆಗೆ ಮರಳುತ್ತಿದ್ದಾಗ ಬಾಲಕಿಂುುನ್ನು ಅಪಹರಿಸುತ್ತಿದ್ದಂತೆ ಆಕೆಂುು ಪೋಷಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ವ್ಯಾಪಕ ಕಾಂುುಾರ್ಚರಣೆಗೆ ಇಳಿಂುುುತ್ತಿದ್ದಂತೆ ಅದರ ಸುಳಿವರಿತ ರವಿ, ಇನ್ನು ತನಗೆ ಉಳಿಗಾಲವಿಲ್ಲ ಎಂದು ಪೊಲೀಸರಿಗೆ ಹೆದರಿ ಬಾಲಕಿಂುುನ್ನು ಬಿಟ್ಟುಹೋಗಿದ್ದಾನೆ ಎನ್ನಲಾಗಿದೆ. ಅದಕ್ಕೂ ಮುನ್ನ, 2 ವರ್ಷಗಳಿಂದ ರವಿ ಸದರಿ ಬಾಲಕಿಂುುನ್ನು ಪ್ರೀತಿಸುತ್ತಿರುವುದಾಗಿಂುೂ, ಅದು ಬಾಲಕಿಂುು ಅಪ್ಪ-ಅಮ್ಮನಿಗೆ ತಿಳಿದಿದೆ. ಆದರೆ ಅವರು ತಮ್ಮ ಮಗಳನ್ನು ರವಿಗೆ ಕೊಟ್ಟು ಮದುವೆ ಮಾಡಿಕೊಡಲು ನಿರಾಕರಿಸುತ್ತಿದ್ದಾರೆ. ಹಾಗಾಗಿ ಹುಡುಗಿಂುುನ್ನು ಅಪಹರಿಸಿ ಮದುವೆಂುುಾಗಲೂ ರವಿ ಸಿದ್ಧತೆ ನಡೆಸಿದ್ದಾನೆ ಎಂಬ ಸುದ್ದಿಂುೂ ಹಬ್ಬಿತ್ತು

loading...

LEAVE A REPLY

Please enter your comment!
Please enter your name here