ಅರುಣ್ ನೆಹರು ನಿಧನ

0
7
loading...

ನವದೆಹಲಿ, ಜು.26-

ಕೇಂದ್ರದ ಮಾಜಿ ಸಚಿವ

ಹಾಗೂ ದಿವಂಗತ ಪ್ರಧಾನಿ

ರಾಜೀವ್ಗಾಂಧಿ ಅವರ

ಸೋದರ ಸಂಬಂಧಿ

ಅರುಣ್ ನೆಹರು ನಿನ್ನೆ

ರಾತ್ರಿ ನಿಧನರಾಗಿದ್ದಾರೆ.

ಅವರಿಗೆ 69 ವಂಷಂಜ

ವಯಸ್ಸಾಗಿತ್ತು. ರಾಜೀವ್

ಗಾಂಧಿ ಪ್ರಧಾನಿಯಾಗಿದ್ದ

ಅವಧಿಯಲ್ಲಿ ವಿದೇಶಾಂಗ

ವ್ಯವಹಾರಗಳ ಖಾತೆ ನಿರ್ವಹಿಸುತ್ತಿದ್ದ ಅರುಣ್ ನೆಹರು ರಾಜೀವ್

ಸಂಪುಟದ ಅತ್ಯಂತ ಪ್ರಭಾವಿ ಸಚಿವರಾಗಿದ್ದರು.

ಕಳೆದ ಕೆಲವು ದಿನಗಳಿಂದ ಇಲ್ಲಿನ ಗುರಗಾಂವ್ ಆಸ್ಪತ್ರೆಯಲ್ಲಿ

ಚಿಕಿತ್ಸೆ ಪಡೆಯುತ್ತಿದ್ದರು. ಲೋಧಿ ರುದ್ರಭೂಮಿಯಲ್ಲಿ ಇಂದು

ಅಂತ್ಯಕ್ರಿಯೆ ನಡೆಯಲಿದೆ

loading...

LEAVE A REPLY

Please enter your comment!
Please enter your name here