ಇಂದು ಸ್ವಾತಂತ್ರೌತ್ಸವ ಪೂರ್ವಭಾವಿ ಸಭೆ

0
7
loading...

ಖಾನಾಪುರ: ಪಟ್ಟಣದ ಕೆಎಸ್ಆರ್ಪಿ ಸಮುದಾಯ ಭವನದಲ್ಲಿ ಮಂಗಳವಾರ ಮುಂಜಾನೆ 11 ಗಂಟೆಗೆ ಸ್ವಾತಂತ್ರೌತ್ಸವ ಪೂರ್ವಭಾವಿ ಸಭೆಯನ್ನು ತಹಶೀಲ್ದಾರ ಗೀತಾ ಸಿ ಡಿ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿದೆ. ಈ ಸಭೆಗೆ ತಾಲೂಕಿನ ಎಲ್ಲ ತಾಲೂಕು ಮಟ್ಟದ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಆಗಮಿಸಿ ಸ್ವಾತಂತ್ರೌತ್ಸವ ಆಚರಣೆಯ ಬಗ್ಗೆ ತಮ್ಮ ಸಲಹೆ ಸೂಚನೆಗಳನ್ನು ನೀಡಬೇಕೆಂದು ಪ್ರಕಟಣೆ ತಿಳಿಸಿದೆ

loading...

LEAVE A REPLY

Please enter your comment!
Please enter your name here