ಕಲಘಟಗಿಯಲ್ಲಿ ಖೋಟಾ ನೋಟು ಹಾವಳಿ: ನಾಗರಿಕರಲ್ಲಿ ತೀವ್ರ ಆತಂಕ

0
16
loading...

ಕಲಘಟಗಿ,ಜು,29: ಕಳೆದ2ವಾರಗಳಿಂದಲೂಪಟ್ಟಣಹಾಗೂಗ್ರಾಮೀಣಪ್ರದೇಶದಲ್ಲಿ500ರೂ.ಹಾಗೂ100ರೂ.ಮುಖಬೆಲೆಯಖೋಟಾನೋಟುಹಾವಳಿಯಿಂದಾಗಿಸಣ್ಣಹಾಗೂಮಧ್ಯಮವರ್ಗದವ್ಯಾಪಾರಸ್ಥರುಆತಂಕಗೊಂಡಿದ್ದಾರೆ.

ಕಳೆದ2ವರ್ಷಗಳಹಿಂದೆನೂರಾರುಜನರಲಕ್ಷಾಂತರರೂಗಳನ್ನುವಂಚಿಸಿದ್ದಹೊರಜಿಲ್ಲೆಯಹಾಗೂಹೊರರಾಜ್ಯಗಳಜಾಲವುಈಗಮತ್ತೆಬಂದುವಕ್ಕರಿಸಿದೆಯೇಎಂದುವ್ಯಾಪಾರಸ್ಥರುಮಾತನಾಡಿಕೊಳ್ಳುತ್ತಿದ್ದಾರೆ.ಕಳೆದ1ವಾರದಹಿಂದೆಸಣ್ಣಪುಟ್ಟಹಾಗೂಮಧ್ಯಮವರ್ಗದವ್ಯಾಪಾರಿಗಳಲ್ಲಿಹೋಟೇಲ್ನಲ್ಲಿಖೊಟಾನೋಟುಗಳುಕಂಡುಬಂದಿದ್ದವು,ಮಂಗಳವಾರಸಂತೆದಿನದಂದುಸಾರಿಗೆಬಸ್ಗಳಲ್ಲಿಕಂಡುಬಂದಿದ್ದುಕುರಿತುಮುಗ್ಧವ್ಯಾಪಾರಿಗಳುದೂರುನೀಡಲುಹಿಂಜರಿಯುತ್ತಿದ್ದಾರೆಂದುಸಾರ್ವಜನಿಕರುಮಾತನಾಡಿಕೊಳ್ಳುತ್ತಿದ್ದಾರೆ.

ಕುರಿತುಸಂಬಂಧಿಸಿದಅಧಿಕಾರಿಗಳುಎಚ್ಚೆತ್ತುಖೋಟಾನೋಟುಗಳಜಾಲದತ್ತಕ್ರಮಕೈಗೊಳ್ಳಬೇಕೆಂದುಹಾಗೂಕುರಿತುಸಾರ್ವಜನಿಕರುಮಾಹಿತಿಸಿಕ್ಕರೆದೂರುನೀಡಲುಮುಂದಾಗಬೇಕೆಂದುಪ್ರಜ್ಞಾವಂತನಾಗರಿಕರುಆಗ್ರಹಿಸಿದ್ದಾರೆ.

 

loading...

LEAVE A REPLY

Please enter your comment!
Please enter your name here