ಡ್ರೌನ್ ದಾಳಿ ಅಮೆರಿಕದೊಂದಿಗೆ ಪಾಕ್ ಹೊಂದಾಣಿಕೆ

0
16
loading...

ಇಸ್ಲಾಮಾಬಾದ್, 10: ಬಂುೋತ್ಪಾದಕರನ್ನು ಗುರಿಂುುಾಗಿಸಿ ನಡೆಸಲಾಗುವ ಡ್ರೌನ್ ದಾಳಿಗಳಿಗೆ ಸಂಬಂದಿಸಿ ಪಾಕಿಸ್ತಾನವು ಅಮೆರಿಕದೊಂದಿಗೆ ಹೊಂದಾಣಿಕೆ ಮಾಡಿಕೊಂಡಿತ್ತು ಹಾಗೂ ಇಂತಹ ಡ್ರೌನ್ ದಾಳಿಗಳು ಪಾಕ್ಗೆ ಪ್ರಂುೋಜನಕಾರಿಂುೆುಂದು ನಂಬಲಾಗಿತ್ತು ಎಂದು ಪಾಕಿಸ್ತಾನದ ಬೇಹುಗಾರಿಕೆಂುು ಮಾಜಿ ಮುಖ್ಯಸ್ಥ ನೀಡಿದ್ದ ಹೇಳಿಕೆ ಇದೀಗ ಬಹಿರಂಗಗೊಂಡಿದೆ.ಪಾಕಿಸ್ತಾನವು ತಾಲಿಬಾನ್ ಹಾಗೂ ಅಲ್ ಖಾಯಿದಾ ವಿರುದ್ಧ ನಡೆಸಲಾಗುವ ಡ್ರೌನ್ ದಾಳಿಗಳನ್ನು ಸಾರ್ವಜನಿಕವಾಗಿ ಖಂಡಿಸುತ್ತ ಬಂದಿದೆಂುುಾದರೂ, ಹೊಸದಾಗಿ ಸೋರಿಕೆಗೊಂಡಿರುವ ಬೇಹುಗಾರಿಕೆ ಮಾಹಿತಿಂುುು ಪಾಕ್ ಖಾಸಗಿಂುುಾಗಿ ರಹಸ್ಯ ಒಪ್ಪಂದ ನಡೆಸಿರುವ ಮಹತ್ವದ ಅಂಶವನ್ನು ಹೊರಗೆಡಹಿದೆ.

ಅಲ್ ಖಾಯಿದಾ ಮುಖ್ಯಸ್ಥ ಉಸಾಮ ಬಿನ್ ಲಾದೆನ್ ಅದು ಹೇಗೆ ಸುಮಾರು ಹತ್ತು ವರ್ಷಗಳ ಕಾಲ ನುಣುಚಿಕೊಂಡಿದ್ದ ಎಂಬುದರ ಬಗ್ಗೆ ನಡೆಸಲಾದ ತನಿಖೆಂುು ವೇಳೆ ಈ ಅಂಶ ಬೆಳಕಿಗೆ ಬಂದಿದೆ ಎನ್ನಲಾಗಿದೆ.  ತನಿಖಾದಿಕಾರಿಗಳಿಗೆ ತಿಳಿಸಿದ್ದಾರೆ ಎಂದು ವರದಿ ವಿವರಿಸಿದೆ. ಲಿಲಿಂುುಾವುದೇ ಲಿಖಿತ ಒಪ್ಪಂದಗಳಿರಲಿಲ್ಲ ಎಂದು ಮಹಾ ನಿರ್ದೇಶಕರು ಹೇಳಿದ್ದಾರೆ. ಅಲ್ಲಿ ಒಂದು ರಾಜಕೀಂುು ಒಪ್ಪಂದವಿತ್ತುಳಿಳಿ ಎಂದು ವರದಿ ಹೇಳಿದೆ

loading...

LEAVE A REPLY

Please enter your comment!
Please enter your name here