ಧೂಪದಾಳ ಜಲಾಶಯ ಭರ್ತಿ

0
20
loading...

ಘಟಪ್ರಭಾ 21: ಮಹಾರಾಷ್ಟ್ತ್ರದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಘಟಪ್ರಭಾ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಧುಪದಾಳ ಜಲಾಶಯ ತುಂಬಿ ಹರಿಯುತ್ತಿದೆ. ತುಂಬಿ ಹರಿಯುತ್ತಿರುವ ಜಲಾಶಯ ವೀಕ್ಷಣೆಗೆ ವಿಹಂಗಮವಾಗಿದೆ. ಅಲ್ಲದೆ ಇದರಿಂದಾಗಿ ಸುತ್ತಲಿನ ಹಳ್ಳಿಗಳು ಆತಂಕದಲ್ಲಿವೆ.

 

loading...

LEAVE A REPLY

Please enter your comment!
Please enter your name here