ನೇಪಾಳ ಚುನಾವಣೆ: ಾರತದ ಸಂಪೂರ್ಣ ಬೆಂಬಲ

0
16
loading...

ಕಠ್ಮಂಡು, 10: ನೇಪಾಳದ ಮುಂಬರುವ ಚುನಾವಣೆಗೆ ಬಾರತವು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ. ಕಠ್ಮಂಡು ಪ್ರವಾಸ ಕೈಗೊಂಡಿರುವ ಬಾರತದ ವಿದೇಶಾಂಗ ವ್ಯವಹಾರಗಳ ಸಚಿವ ಸಲ್ಮಾನ್ ಖುರ್ಶಿದ್ ಮಂಗಳವಾರ ನೇಪಾಳದ ಮದ್ಯಾಂತರ ಚುನಾವಣಾ ಮಂಡಳಿಂುು ಮುಖ್ಯಸ್ಥ ಖಿಲ್ರಾಜ್ ರೆಗ್ಮಿಂುುವರೊಂದಿಗೆ ಮಾತನಾಡಿದ ವೇಳೆ ಈ ವಿಷಂುು ತಿಳಿಸಿದ್ದಾರೆ. ನೇಪಾಳದಲ್ಲಿ ನವೆಂಬರ್ನಲ್ಲಿ ನಡೆಂುುಲಿರುವ ಚುನಾವಣೆಂುುು ಮುಕ್ತ ಹಾಗೂ ಸುಗಮವಾಗಿ ನಡೆಂುುುವ ನಿಟ್ಟಿನಲ್ಲಿ ಅಲ್ಲಿನ ಸರಕಾರಕ್ಕೆ ಹೊಸದಿಲ್ಲಿಂುು ಬೆಂಬಲವನ್ನು ವ್ಯಕ್ತಪಡಿಸಲು ತಾವು ನೇಪಾಳಕ್ಕೆ ಕೈಗೊಂಡಿರುವ ಸದ್ಬಾವನಾ ಬೇಟಿ ಇದಾಗಿದೆ ಎಂದು ಸಲ್ಮಾನ್ ಖುರ್ಶಿದ್ ತಿಳಿಸಿದ್ದಾರೆ.

ನೇಪಾಳದ ಮುಂಬರುವ ಚುನಾವಣೆಗೆ ಬೆಂಬಲ ನೀಡುವ ನಿಟ್ಟಿನಲ್ಲಿ 764 ವಾಹನಗಳನ್ನು ಒದಗಿಸುವ ಎರಡು ವಿನಿಮಂುು ಪತ್ರಗಳಿಗೆ ಸಹಿ ಹಾಕಲಾಯಿತು ಎಂದು ಮಾದ್ಯಮಗಳು ವರದಿ ಮಾಡಿವೆ. ತಮ್ಮ ಸರಕಾರಗಳ ಪರವಾಗಿ ನೇಪಾಳದ ಹಣಕಾಸು ಕಾಂುುರ್ದರ್ಶಿ ಶಾಂತರಾಜ್ ಸುಬೇಡಿ ಹಾಗೂ ಬಾರತದ ರಾಂುುಬಾರಿ ಜಂುುಂತ ಪ್ರಸಾದ್ ವಿನಿಮಂುು ಪತ್ರಗಳಿಗೆ ಸಹಿ ಹಾಕಿರುವುದಾಗಿ ವರದಿಗಳು ಹೇಳಿವೆ.

ಒಟ್ಟು 764 ವಾಹನಗಳಲ್ಲಿ 716 ವಾಹನಗಳನ್ನು ಗೃಹ ಇಲಾಖೆಗೆ ಹಾಗೂ ಉಳಿದ 48 ವಾಹನಗಳನ್ನು ಚುನಾವಣಾ ಆಂುೋಗಕ್ಕೆ ಒದಗಿಸಲಾಗುವುದು ಎಂದು ವರದಿ ತಿಳಿಸಿದೆ. ನೇಪಾಳದ ವಿದೇಶಾಂಗ ಸಚಿವ ಮಾದವ್ ಪ್ರಸಾದ್ ಘಿಮಿರೆಂುುವರೊಂದಿಗೆ ಇದಕ್ಕೂ ಮೊದಲು ನಡೆದ ಮಾತುಕತೆಂುು ವೇಳೆ ದ್ವಿಪಕ್ಷೀಂುು ಒಪ್ಪಂದದ ಪೂರ್ಣ ಸ್ವರೂಪದ ಬಗ್ಗೆ ಚರ್ಚಿಸಲಾಗಿದೆ ಎಂದು ನೇಪಾಳದ ವಿದೇಶಾಂಗ ಸಚಿವಾಲಂುುದ ವಕ್ತಾರ ಅರ್ಜುನ್ ಬಹದ್ದೂರ್ ಥಾಪಾ ಮಾದ್ಯಮಗಳಿಗೆ ತಿಳಿಸಿದ್ದಾರೆ.

ಸುಗಮ ವ್ಯಾಪಾರ, ಜಲಸಂಪನ್ಮೂಲ ಹಾಗೂ ಪ್ರವಾಹವನ್ನು ತಡೆಗಟ್ಟುವ ನಿಟ್ಟಿನಲ್ಲಿ ಕಾಂುುರ್ತಂತ್ರ ರೂಪಿಸುವುದು ಹಾಗೂ ಗಡಿಬಾಗದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪುನರ್ನಿರ್ಮಾಣ ಕಾಂುುರ್ ಮೊದಲಾದ ಪ್ರಮುಖ ವಿಷಂುುಗಳ ಬಗ್ಗೆ ಚರ್ಚಿಸಲಾಯಿತು ಎಂದವರು ತಿಳಿಸಿದ್ದಾರೆ.

ಬಾರತದ ವಿದೇಶಾಂಗ ಸಚಿವ ಸಲ್ಮಾನ್ ಖುರ್ಶಿದ್ ನೇತೃತ್ವದ ಒಂಬತ್ತು ಸದಸ್ಯರ ಉನ್ನತ ನಿಂುೋಗವು ಒಂದು ದಿನದ ಬೇಟಿಗಾಗಿ ಮಂಗಳವಾರ ನೇಪಾಳಕ್ಕೆ ತೆರಳಿದೆ.

loading...

LEAVE A REPLY

Please enter your comment!
Please enter your name here