ವಾಂುುುಸೇನೆ ರಾಂುುಭಾರಿ ಹುದ್ದೆಯಿಂದ ಸಚಿನ್ ಓಟ್

0
10
loading...

ಮುಂಬೈ, ಜು.17: ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಬ್ರ್ಯಾಂಡ್ ಮೌಲ್ಯ ದಿನೇ ದಿನೇ ಕುಸಿಂುುುತ್ತಿದೆ. ಭಾರತೀಂುು ವಾಂುುು ಸೇನೆ(ಐಎಎಪ್) ಕೂಡ ಸಚಿನ್ ಅವರನ್ನು ರಾಂುುಬಾರಿ ಹುದ್ದೆಯಿಂದ ಕೈಬಿಟ್ಟಿರುವುದಾಗಿ ಪ್ರಕಟಿಸಿದೆ.

ಸಚಿನ್ ಬದಲಿಗೆ ಕೆಲವು ಪೈಲಟ್ ಟ್ರೈನಿಗಳನ್ನು ರಾಂುುಬಾರಿಗಳಾಗಿ ಉಪಂುೋಗಿಸಿಕೊಳ್ಳಲು ಐಎಎಪ್ ನಿರ್ಧರಿಸಿದೆ.

ಈಗಾಗಲೇ 14 ಮಂದಿ ಪೈಲಟ್ ಗಳು ಹೈದರಾಬಾದ್ ನಲ್ಲಿ ತರಬೇತಿ ಪಡೆಂುುುತ್ತಿದ್ದಾರೆ. ಸಚಿನ್ ಅವರನ್ನು ರಾಂುುಬಾರಿಂುುಾಗಿ ಬಳಸಿಕೊಂಡು ವಾಂುುುಸೇನೆ ಪಡೆಂುುಲು ಇಚ್ಛಿಸಿದ್ದ ಪ್ರಚಾರ ಅಗತ್ಯ ಪ್ರಮಾಣದಲ್ಲಿ ಸಿಕ್ಕಿಲ್ಲ ಎಂದು ತಿಳಿದು ಬಂದಿದೆ.

ಸಚಿನ್ ರಾಂುುಬಾರಿಂುುಾಗುವ ಕಾರಣ ಂುುುವ ಜನರು ಐಎಎಪ್ ಸೇರಲು ಮುಂದೆ ಬರುತ್ತಾರೆಂದು ಭಾವಿಸಲಾಗಿತ್ತು. ಆದರೆ ಈ ಂುೋಜನೆ ನೀರೀಕ್ಷಿತ ಮಟ್ಟದ ಪ್ರತಿಫಲ ತಂದುಕೊಡಲಿಲ್ಲ. ಇದರಿಂದ ಸಚಿನ್ ಅವರನ್ನು ರಾಂುುಬಾರಿ ಜವಾಬ್ದಾರಿಯಿಂದ ಕೈಬಿಡಲಾಗಿದೆ.

ಎಂದು ವಾಂುುುಸೇನೆ ಮೂಲಗಳು ಹೇಳಿವೆ. 2010ರಲ್ಲಿ ಸಚಿನ್ ಗೆ ಕ್ರಿಕೆಟ್ ನಲ್ಲಿನ ಸಾಧನೆ ಮತ್ತು ದೇಶಕ್ಕಾಗಿ ನೀಡಿದ ದೇಣಿಗೆಗಾಗಿ ಭಾರತ ವಾಂುುು ಸೇನೆ ಗೌರವಾರ್ಥ ಕ್ಯಾಪ್ಟನ್ ಹುದ್ದೆಂುುನ್ನು ನೀಡಿತ್ತು.

ಈ ಹುದ್ದೆಂುುನ್ನು ಪಡೆದ ಮೊದಲ ಕ್ರೀಡಾಪಟು ಹಾಗೂ ವಾಂುುುಸೇನೆ ಹಿನ್ನೆಲೆಯಿಲ್ಲದ ಮೊದಲ ವ್ಯಕ್ತಿಂುೆುಂಬ ಹೆಗ್ಗಳಿಕೆಗೆ ಸಚಿನ್ ಪಾತ್ರರಾಗಿದ್ದರು ಕಳೆದ ವರ್ಷ ಡಿಸೆಂಬರ್ ನಲ್ಲಿ ಏಕದಿನ ಅಂತಾರಾಷ್ಟ್ರೀಂುು ಕ್ರಿಕೆಟ್ ವೃತ್ತಿಯಿಂದ ನಿವೃತ್ತಿ ಹೊಂದಿರುವ ಸಚಿನ್ ಅವರು ಇಂಡಿಂುುನ್ ಪ್ರಿಮಿಂುುರ್ ಲೀಗ್ ನಲ್ಲಿ ಆಡಿದ್ದರು.

ಅಂತಾರಾಷ್ಟ್ರೀಂುು ಮಟ್ಟದಲ್ಲಿ ಟೆಸ್ಟ್ ಕ್ರಿಕೆಟ್ ನಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿರುವ ಸಚಿನ್ 200ನೇ ಟೆಸ್ಟ್ ಪಂದ್ಯವಾಡಲು ಕಾತುರದಿಂದ ಕಾದಿದ್ದಾರೆ. ಜನವರಿ 2014ರಲ್ಲಿ ಅಭಿಮಾನಿಗಳು ಸಚಿನ್ ಟೆಸ್ಟ್ ಆಡುವುದನ್ನು ಮತ್ತೊಮ್ಮೆ ನೋಡಬಹುದಾಗಿದೆ.

 

loading...

LEAVE A REPLY

Please enter your comment!
Please enter your name here