ವಿದೇಶಿ ಹೂಡಿಕೆದಾರರಿಗೆ ಪಾರದರ್ಶಕ ಆಡಳಿತಳಿ; ಚಿದಂಬರಂ

0
10
loading...

ವಾಷಿಂಗ್ಟನ್,12: ಭಾರತದ ಉತ್ಪಾದನಾ ಕ್ಷೇತ್ರದಲ್ಲಿ ಅಮೆರಿಕದ ಹೂಡಿಕೆಂುುನ್ನು ಆಕರ್ಷಿಸಲು ಬಂುುಸಿರುವ ಕೇಂದ್ರ ಹಣಕಾಸು ಸಚಿವ ಪಿ. ಚಿದಂಬರಂ, ವಿದೇಶಿ ಹೂಡಿಕೆದಾರರಿಗೆ ಭಾರತ ಸರಕಾರವು ನ್ಯಾಂುುಸಮ್ಮತ, ಪಾರದರ್ಶಕ ಹಾಗೂ ನಿಷ್ಪಕ್ಷಪಾತ ವಾತಾವರಣವನ್ನು ಖಾತರಿಪಡಿಸಲು ಬದ್ಧವಾಗಿದೆ ಎಂದು ಹೇಳಿದ್ದಾರೆ.ಅಮೆರಿಕದ ಹೂಡಿಕೆದಾರರನ್ನು ಆಕರ್ಷಿಸಲು ಅಲ್ಲಿಗೆ ಪ್ರವಾಸ ಕೈಗೊಂಡಿರುವ ಚಿದಂಬರಂ, ಹಲವಾರು ಅಮೆರಿಕನ್ ಕಂಪೆನಿಗಳ ಸಿಇಒ ಹಾಗೂ ಉನ್ನತಾಧಿಕಾರಿಗಳನ್ನು ಭೆೇಟಿಂುುಾಗಿ ಮಾತುಕತೆ ನಡೆಸಿದ್ದಾರೆ. ಭಾರತದಲ್ಲಿನ ಉತ್ಪಾದನಾ ಕ್ಷೇತ್ರದ ಅಭಿವೃದ್ದಿ ವಿಚಾರದಲ್ಲಿ ಎರಡೂ ರಾಷ್ಟ್ರಗಳು ಪರಸ್ಪರ ಸಹಕಾರದಿಂದ ಮುನ್ನಡೆಂುುುವುದು ಅಗತ್ಯವಾಗಿದ್ದು, ಇದರಿಂದ ಉಭಂುು ರಾಷ್ಟ್ರಗಳಿಗೂ ಸಾಕಷ್ಟು ಪ್ರಂುೋಜನವಾಗಲಿದೆ ಎಂದವರು ಹೇಳಿದ್ದಾರೆ.ಮೈಕ್ರೊಸಾಪ್ಟ್, ಲಾಕ್ಹೀಡ್ ಮಾರ್ಟಿನ್, ಬೋಯಿಂಗ್, ಐಎಲ್ಎಪ್ಸಿ ಒಳಗೊಂಡಂತೆ ಹಲವು ಪ್ರಮುಖ ಕಂಪೆನಿಗಳ ಮುಖ್ಯಸ್ಥರೊಂದಿಗೆ ಚಿದಂಬರಂ ಮಾತುಕತೆ ನಡೆಸಿದರು.

loading...

LEAVE A REPLY

Please enter your comment!
Please enter your name here