10 ಜನ ಜಲ ಸಮಾಧಿ

0
15
loading...

ಮಾದೆಪುರ(ಬಿಹಾರ), .12: ಪ್ರವಾಹದಿಂದ ತುಂಬಿ ಹರಿಂುುುತ್ತಿದ್ದ ಕೋಸಿ ನದಿಂುು ಉಪನದಿಂುೊಂದರಲ್ಲಿ ಸಾಗುತ್ತಿದ್ದ ದೋಣಿ ಮುಳುಗಿ 10 ಜನ ಜಲಸಮಾಧಿಂುುಾಗಿರುವ ದುರ್ಘಟನೆ ಶುಕ್ರವಾರ ವರದಿಂುುಾಗಿದೆ ಸುಮಾರು 11 ಜನರಿಂದ ತುಂಬಿದ್ದ ದೋಣಿಂುುಲ್ಲಿ ಪ್ರಂುುಾಣಿಸುತ್ತಿದ್ದ 10 ಜನರು ಮೃತಪಟ್ಟಿದ್ದಾರೆ. 10ರಲ್ಲಿ 9 ಮಂದಿ ಮಕ್ಕಳಿದ್ದರು. ಒಬ್ಬ ಹುಡುಗಿಂುುನ್ನು ಮಾತ್ರ ರಕ್ಷಣೆ ಮಾಡಲು ಸಾದ್ಯವಾಗಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಉಪೇಂದ್ರ ಕುಮಾರ್ ಅವರು ಪಿಟಿಐ ಗೆ ಹೇಳಿದ್ದಾರೆ. ಈ ದುರ್ಘಟನೆ ಕಳೆದ ರಾತ್ರಿ 10.30 ರ ಸುಮಾರಿಗೆ ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ. ಮೃತರ ಪೈಕಿ ಐವರು ಬಾಲಕಿಂುುರು ಹಾಗೂ ನಾಲ್ವರು ಬಾಲಕರಿದ್ದಾರೆ. ಎಲ್ಲರ ಸರಾಸರಿ ವಂುೋಮಾನ 8 ರಿಂದ 12 ವರ್ಷ ಇರುವ ಸಾದ್ಯತೆಯಿದೆ. ಘಟನೆ ಬಗ್ಗೆ ತಿಳಿದು ಸ್ಥಳೀಂುು ಗ್ರಾಮಸ್ಥರು ರಕ್ಷಣೆೆ ಬರುವಷ್ಟರಲ್ಲಿ 9 ಜನ ಜಲ ಸಮಾದಿಂುುಾಗಿದ್ದರು. ಒಬ್ಬ ಹುಡುಗಿಂುುನ್ನು ರಕ್ಷಿಸಿ ಸ್ಥಳೀಂುು ಆಸ್ಪತ್ರೆಗೆ ದಾಖಲಿಸಲಾಯಿತು ಆದರೆ, ಆಕೆ ಶುಕ್ರವಾರ ಬೆಳಗ್ಗೆ ಮೃತಪಟ್ಟಿದ್ದಾಳೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಉಪೇಂದ್ರ ಹೇಳಿದ್ದಾರೆ. ಪಂಡಿತ್ ಬಸಾ ಗ್ರಾಮಕ್ಕೆ ತೆರಳಿದ್ದ ಎರಡು ಕುಟುಂಬಕ್ಕೆ ಸೇರಿದ್ದ ಮಕ್ಕಳು ನದಿಂುು ಇನ್ನೊಂದು ಬಾಗದಲ್ಲಿರುವ ಖಾವನ್ ಗ್ರಾಮದಲ್ಲಿರುವ ತಮ್ಮ ಮನೆಗೆ ತೆರಳುವ ಆತುರದಲ್ಲಿದ್ದರು ಎಂದು ತಿಳಿದು ಬಂದಿದೆ. ಮಕ್ಕಳೆಲ್ಲರೂ ಜಿಲ್ಲಾ ಜೆಡಿಂುುು ನಾಂುುಕ ಮೋಹನ್ ಶರ್ಮ ಅವರ ಮನೆಂುುಲ್ಲಿ ನಡೆದ ಕಾಂುುರ್ಕ್ರಮವೊಂದರಲ್ಲಿ ಪಾಲ್ಗೊಂಡು ಹಿಂತಿರುಗುತ್ತಿದ್ದರು. ರಾತ್ವಾರ ಪೊಲೀಸ್ ಓಟ್ ಪೋಸ್ಟ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಮುಂಗಾರು ಮಳೆ ಆರ್ಬಟದಿಂದ ಕೋಸಿ ಹಾಗೂ ಅದರ ಉಪನದಿಗಳು ತುಂಬಿ ಹರಿಂುುುತ್ತಿದ್ದು ದೋಣಿ ಸಂಚಾರ ಕಷ್ಟವಾಗಿತ್ತು ಎಂದು ತಿಳಿದು ಬಂದಿದೆ. ಅಂದ ಹಾಗೆ ಜೆಡಿಂುುು ರಾಷ್ಟ್ರೀಂುು ನಾಂುುಕ ಶರದ್ ಂುುಾದವ್ ಅವರ ಸಂಸದೀಂುು ಕ್ಷೇತ್ರ ಕೂಡಾ ಇದೇ ಮಾದೇಪುರ ಎಂಬುದನ್ನು ಇಲ್ಲಿ ಸ್ಮರಿಸಬಹುದು.

loading...

LEAVE A REPLY

Please enter your comment!
Please enter your name here