ಅಪ್ಘಾನ್: ಅಟಾರ್ನಿ ಜನರಲ್ ವಜಾ

0
19
loading...

ತಾಲಿಬಾನ್ ಸದಸ್ಯರೊಂದಿಗೆ ರಹಸ್ಯ ಭೆೇಟಿ ಹಿನ್ನೆಲೆಕಾಬೂಲ್, ಆ.19: ತಾಲಿಬಾನ್ ಬಂಡುಕೋರರನ್ನು ಂುುುಎಇಂುುಲ್ಲಿ ರಹಸ್ಯವಾಗಿ ಭೆೇಟಿಂುುಾಗಿರುವ ಕಾರಣಕ್ಕಾಗಿ ರಾಷ್ಟ್ರದ ಅಟಾರ್ನಿ ಜನರಲ್ ಮುಹಮ್ಮದ್ ಇಸಾಕ್ ಅಲೊಕೊರನ್ನು ಅಪ್ಘಾನಿಸ್ತಾನದ ಅಧ್ಯಕ್ಷ ಹಾಮಿದ್ ಕರ್ಝಾಯಿ ಹುದ್ದೆಯಿಂದ ವಜಾಗೊಳಿಸಿದ್ದಾರೆ ಎಂದು ವರದಿಂುೊಂದು ತಿಳಿಸಿದೆ.

ಅಧ್ಯಕ್ಷೀಂುು ಕಚೇರಿಂುು ನಿರ್ದೇಶನವನ್ನೂ ಮೀರಿ ದುಬೈಂುುಲ್ಲಿ ನಡೆದ ಸಭೆೆಂುೊಂದರಲ್ಲಿ ಲಿತಾಲಿಬಾನ್ ಶಾಂತಿ ಸಂದಾನ ಸಮಿತಿಳಿಂುು ಸದಸ್ಯರನ್ನು ಭೆೇಟಿಂುುಾಗಿರುವ ಹಿನ್ನೆಲೆಂುುಲ್ಲಿ ಅಟಾರ್ನಿ ಜನರಲ್ರನ್ನು ವಜಾಗೊಳಿಸಲಾಗಿದೆ ಎಂದು ಉನ್ನತಾಧಿಕಾರಿಗಳನ್ನು ಉಲ್ಲೇಖಿಸಿ ಲಿರಾಯಿಟರ್ಸಳಿ ಸೋಮವಾರ ತಿಳಿಸಿದೆ.

loading...

LEAVE A REPLY

Please enter your comment!
Please enter your name here