ಎಎನ್ಪಿ ನಾಯಕಿ ನಜ್ಮಾ ಹನೀಫ್ ಗುಂಡಿಟ್ಟಿಗೆ ಬಲಿ

0
22
loading...

ಪೇಶಾವರ, 18: ಪಾಕಿಸ್ತಾನದ ಅವಾಮಿ ನ್ಯಾಶನಲ್ ಪಾರ್ಟಿ(ಎಎನ್ಪಿ)ಂುು ನಾಂುುಕಿ ನಜ್ಮಾ ಹನೀಪ್ರನ್ನು ದುಷ್ಕರ್ಮಿಗಳು ಶುಕ್ರವಾರ ತಡರಾತ್ರಿ ಅವರ ನಿವಾಸಕ್ಕೆ ನುಗ್ಗಿ ಗುಂಡಿಟ್ಟು ಹತ್ಯೆಗೈದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೇಶಾವರದಲ್ಲಿರುವ ನಜ್ಮಾ ಹನೀಪ್ರ ನಿವಾಸಕ್ಕೆ ದೀಡೀರ್ ಪ್ರವೇಶಗೈದ ಅಜ್ಞಾತ ಬಂದೂಕುದಾರಿಗಳು ಂುುದ್ವಾತದ್ವಾ ಗುಂಡು ಹಾರಿಸಿ ಅವರನ್ನು ಹತ್ಯೆಗೈದಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.

ಹತ್ಯೆ ನಡೆಸಿ ಪಾರಾಗುವಲ್ಲಿ ದುಷ್ಕರ್ಮಿಗಳು ಂುುಶಸ್ವಿಂುುಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ನಜ್ಮಾ ಹನೀಪ್ರ ತಲೆ ಹಾಗೂ ಮುಖಕ್ಕೆ ಗುಂಡೇಟಿನಿಂದ ತೀವ್ರ ಗಾಂುುವಾಗಿತ್ತು ಹಾಗೂ ಆಸ್ಪತ್ರೆಂುುಲ್ಲಿ ಅವರು ಕೊನೆಂುುುಸಿರೆಳೆದರು ಎಂದು ಪೊಲೀಸ್ ಅದಿಕಾರಿ ತಿಳಿಸಿದ್ದಾರೆ.

ಹತ್ಯೆಂುು ಹಿಂದಿನ ಉದ್ದೇಶವೇನೆಂದು ತಿಳಿದುಬಂದಿಲ್ಲವೆನ್ನಲಾಗಿದೆ. ನಜ್ಮಾ ಹನೀಪ್ ಜಡೂನ್, ಪ್ರಾಂತೀಂುು ಅಸೆಂಬ್ಲಿಗೆ ಎಎನ್ಪಿಂುು ಮೀಸಲು ಅಭ್ಯರ್ಥಿಂುುಾಗಿದ್ದರು. ನಜ್ಮಾರ ಪತಿ ನಝಿ ಹನೀಪ್ ಗುಲ್ ಜಡೂನ್ ಮತ್ತು 16ರ ಹರೆಂುುದ ಪುತ್ರ ಕೂಡಾ 2011ರ ನವೆಂಬರ್ನಲ್ಲಿ ನಡೆದಿದ್ದ ಅತ್ಮಾಹುತಿದಾಳಿಗೆ ಬಲಿಂುುಾಗಿದ್ದರು.

ರಾಜಕೀಂುು ಕಾಂುುರ್ಕರ್ತೆ ನಜ್ಮಾರ ಹತ್ಯೆಂುುನ್ನು ಖಂಡಿಸಿರುವ ಪಾಕಿಸ್ತಾನ್ ತಹ್ರೀಕೆ ಇನ್ಸಾಪ್ ಪಕ್ಷದ ಮುಖ್ಯಸ್ಥ ಇಮ್ರಾನ್ ಖಾನ್, ಘಟನೆಗೆ ಸಂಬಂದಿಸಿ ಸಮಗ್ರ ತನಿಖೆ ನಡೆಸುವಂತೆ ಪ್ರಾಂತೀಂುು ಸರಕಾರವನ್ನು ಒತ್ತಾಯಿಸಿದ್ದಾರೆ. ಕರಾಚಿಂುುಲ್ಲಿರುವ ಪ್ರಮುಖ ಮಾದ್ಯಮ ಕಚೇರಿಂುೊಂದರಮೇಲೆ ನಾಲ್ವರು ಸಶಸ್ತ್ರದಾರಿಗಳು ಂುುದ್ವಾತದ್ವಾ ಗುಂಡಿನ ದಾಳಿ ನಡೆಸಿರುವ ಘಟನೆ ವರದಿಂುುಾಗಿದೆ. ಕಚೇರಿಂುು ಕಟ್ಟಡವನ್ನು ಗುರಿಂುುಾಗಿಸಿ ದುಷ್ಕರ್ಮಿಗಳು 22 ಸುತ್ತು ಗುಂಡು ಹಾರಿಸಿದ್ದು, ಇಬ್ಬರು ಗಾಂುುಗೊಂಡಿದ್ದಾರೆ ಎಂದು ವರದಿ ತಿಳಿಸಿದೆ.ಈ ದಾಳಿಂುುು ಮಾದ್ಯಮ ಪ್ರತಿನಿಧಿಗಳಲ್ಲಿ ತೀವ್ರ ಆತಂಕ ಸೃಷ್ಟಿಸಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ಬರುವಲ್ಲಿ ಆಗಿರುವ ವಿಳಂಬಕ್ಕೆ ಕಾರಣವೇನೆಂಬುದನ್ನು ಕಂಡು ಹಿಡಿಂುುುವ ನಿಟ್ಟಿನಲ್ಲಿ ತನಿಖೆ ಕೈಗೊಳ್ಳಬೇಕೆಂದು ಇಲ್ಲಿನ ಮಾದ್ಯಮ ಸಮೂಹದ ವಕ್ತಾರ ಆಗ್ರಹಿಸಿದ್ದಾರೆ.

loading...

LEAVE A REPLY

Please enter your comment!
Please enter your name here