ಜಂಟಿ ಸೇನಾ ತರಬೇತಿ ರದ್ದು

0
12
loading...

ವಾಷಿಂಗ್ಟನ್,21: ಕಳೆದ ಹಲವು ದಿನಗಳಿಂದ ಈಜಿಪ್ಟ್ ನಲ್ಲಿ ನಡೆಂುುುತ್ತಿರುವ ಗಲಬೆಗೆ ರಕ್ತದ ಕೋಡಿ ಹರಿದಿದೆ. 545 ಕ್ಕೂ ಹೆಚ್ಚು ಜನರು ದಾರುಣವಾಗಿ ಸಾವೀಗೀಡಾಗಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಅಮೇರಿಕಾ ಅಧ್ಯಕ್ಷ ಬರಾಕ್ ಒಾಮಾ “ಈಜಿಪ್ಟ್ ಇದೀಗ ಅಪಾಂುುದ ಹಾದಿಂುುಲ್ಲಿದೆ” ಎಂದು ಹೇಳುವುರ ಮೂಲಕ ಈಜಿಪ್ಟ್ ಗೆ ಎಚ್ಚರಿಕೆಂುು ಸಂದೇಶವನ್ನು ನೀಡಿದ್ದಾರೆ. ಅಷ್ಟೆ ಅಲ್ಲ, ಈಜಿಪ್ಟ್ ಮತ್ತು ಅಮೇರಿಕಾದ ಜಂಟಿ ಸೇನಾ ತರಬೇತಿ ಕಾಂುುಾರ್ಚರಣೆಂುುನ್ನು ರದ್ದುಮಾಡಿದ್ದಾರೆ.ಈಜಿಪ್ಟ್ ಮತ್ತು ಅಮೇರಿಕಾದ ಜಂಟಿ ಸೇನಾ ತರಬೇತಿಂುುು ಮುಂದಿನ ತಿಂಗಳು ನಡೆಂುುಬೇಕಿತ್ತು. ಆದರೆ ಈಜಿಪ್ಟ್ನಲ್ಲಿನ ಪ್ರತಿಬಟನೆ ಹಿಂಸಾಚಾರಕ್ಕೆ ತಿರುಗಿರುವುದರಿಂದ “ಈಜಿಪ್ಟ್ ಜೊತೆಗಿನ ನಮ್ಮ ಸಂಬಂದವನ್ನು ರದ್ದು ಮಾಡುತ್ತಿದ್ದೇವೆ. ಇನ್ನು ಮುಂದೆ ಈಜಿಪ್ಟ್ ಗೆ ನಮ್ಮ ಂುುಾವುದೇ ಸಹಕಾರ ಇರುವುದಿಲ್ಲ” ಎಂದು ಹೇಳುವುದರ ಮೂಲಕ ಈಜಿಪ್ಟ್ ಗೆ ನೀಡಿದ್ದ ಬೆಂಬಲವನ್ನು ವಾಪಾಸ್ ಪಡೆದಿದ್ದಾರೆ. 62 ವರ್ಷದ ಮೊಹ್ಮದ್ ಮೋರ್ಸಿಂುುವರಿಗಾಗಿ ನಡೆದ ಪ್ರತಿಭಟನೆಂುುಲ್ಲಿ 525 ಜನರು ಸೇನೆಯಿಂದ ಬರ್ಬರವಾಗಿ ಕೊಲ್ಲಲ್ಪಟ್ಟಿದ್ದಾರೆ.

loading...

LEAVE A REPLY

Please enter your comment!
Please enter your name here