ಜೆಡಿಎಸ್ ಒಡೆಯಲು ಆಪರೇಷನ್ ಅಭಯ

0
16

ಇದೀಗ 122 ಸ್ಥಾನಗಳನ್ನು ಗೆದ್ದು

ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿರುವ

ಕಾಂಗ್ರೆಸ್ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು

ಸ್ಥಾನಗಳನ್ನು ಗೆಲ್ಲಲೇಬೇಕೆಂಬ ಹಠಕ್ಕೆ ಬಿದ್ದು ಅಭಯ

ಕಾರ್ಯಾಚರಣೆಗೆ ಕೈಹಾಕಿದೆ

ಜೆಡಿಎಸ್ನಿಂದ ಆಯ್ಕೆಯಾಗಿರುವ ಶಾಸಕರನ್ನು

ರಾಜ್ಯ ಕಾಂಗ್ರೆಸ್ನ ಉನ್ನತ ನಾಯಕರೇ ಖುದ್ದಾಗಿ

ಸಂಪರ್ಕಿಸಿ ಆಹ್ವಾನ ನೀಡುತ್ತಿದ್ದಾರೆ

 ಕೆಲವರಿಗೆ ವಿಧಾನ ಪಂರಿಷಂತಿಗಳಿ ಆವಿಂಷಂ

ತೋರಿಸಿದರೆ, ಇನ್ನೂ ಕೆಲವರಿಗೆ ಸಂಪುಟ ದರ್ಜೆೆ-

ಯ ಉಗಮ ಮಂಡಳಿಗಳಲ್ಲಿ ಅಧ್ಯಕ್ಷ ಸ್ಥಾನದ ಆಸೆ

ನೀಡಲಾಗುತ್ತಿದೆ.

ಕಾಂಗ್ರೆಸ್ ಮೂಲಗಳೇ ಹೇಳುವಂತೆ ಜೆಡಿಎಸ್ನಲ್ಲಿ

ಅಸಮಾಧಾನ ಎದ್ದಿದೆ. ಲೋಕಸಭೆ ಚುನಾವಣೆಯಲ್ಲಿ

ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವುದರಿಂದ

ಬಹಳಂಷಂಂಓ ಶಾಸಕರು ಬೇಸರಗೊಂಡಿದ್ದಾರೆ

loading...

ಬೆಂಗಳೂರು, ಆ.14-

ಅಧಿಕಾರದಲ್ಲಿರುವ ಕಾಂಗ್ರೆಸ್

ಮುಂದಿನ ಲೋಕಸಭಾ

ಚುನಾವಣೆಯನ್ನು ದೃಷ್ಟಿ

ಯಲ್ಲಿಟ್ಟುಕೊಂಡು ಮತ್ತೆ

ಜೆಡಿಎಸ್ ಪಕ್ಷವನ್ನು ಒಡೆಯಲು

ಮುಂದಾಗಿದ್ದು, ಆಪಂರಇಂಷಂಳಿ್

ಹಸ್ತಕ್ಕೆ ಅಭಯ ಎಂದು ಹೆಸರಿಟ್ಟು

ಕಾರ್ಯಾಚರಣೆಗಿಳಿದಿದೆ.

ಈ ಮೊದಲು ಜೆಡಿಎಸ್-

ಬಿಜೆಪಿ ಮೈತ್ರಿ ಸರ್ಕಾರದ

ಅವಧಿೆಯಲ್ಲಿ ಇದೇ ರೀತಿೆಯ ಸಂಚು

ನಡೆದಿತ್ತು. ಕುಮಾರಸ್ವಾಮಿ ಪಕ್ಷದ

ಜವಾಬ್ದಾರಿ ವಹಿಸಿಕೊಂಡ ನಂತರ

ಇಂತಹ ಕಾರ್ಯಾಚರಣೆಗಳಿಗೆ

ಅವಕಾಶವಾಗದಂತೆ ಎಚ್ಚರಿಕೆ

ವಹಿಸಿದ್ದರು.

ಇದೀಗ 122 ಸ್ಥಾನಗಳನ್ನು ಗೆದ್ದು

ಬಹುಮತದೊಂದಿಗೆ ಅಧಿಕಾರಕ್ಕೆ

ಬಂದಿರುವ ಕಾಂಗ್ರೆಸ್ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲಲೇಬೇಕೆಂಬ

ಹಠಕ್ಕೆ ಬಿದ್ದು ಅಭಯ ಕಾರ್ಯಾಚರಣೆಗೆ ಕೈಹಾಕಿದೆ ಎಂದು ಮೂಲಗಳು ತಿಳಿಸಿದೆ.

ಜೆಡಿಎಸ್ನಿಂದ ಆಯ್ಕೆಯಾಗಿರುವ ಶಾಸಕರನ್ನು ರಾಜ್ಯ ಕಾಂಗ್ರೆಸ್ನ ಉನ್ನತ ನಾಯಕರೇ

ಖುದ್ದಾಗಿ ಸಂಪರ್ಕಿಸಿ ಆಹ್ವಾನ ನೀಡುತ್ತಿದ್ದಾರೆಂಬ ಮಾಹಿತಿಗಳಿವೆ.

ಉನ್ನತ ಮೂಲಗಳ ಪ್ರಕಾರ ಜೆಡಿಎಸ್ನ 23 ಶಾಸಕರನ್ನು ಈಗಾಗಲೇ ಸಂಪರ್ಕಿಸಿದ್ದು, ಶಾಸಕ

ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರ್ಪಡೆಯಾದರೆ ನಾೆಯಕತ್ವದ ಸಾಮರ್ಥ್ಯಆಧರಿಸಿ

ಸ್ಥಾನಮಾನಗಳನ್ನು ನೀಡುವ ಆಮಿಷ ಒಡ್ಡಲಾಗಿದೆ ಎನ್ನಲಾಗಿದೆ.

ಕೆಲವರಿಗೆ ವಿಧಾನ ಪಂರಿಷಂತಿಗಳಿ ಆವಿಂಷಂ ತೋರಿಸಿದರೆ, ಇನ್ನೂ ಕೆಲವರಿಗೆ ಸಂಪುಟ ದರ್ಜೆೆ-

ಯ ಉಗಮ ಮಂಡಳಿಗಳಲ್ಲಿ ಅಧ್ಯಕ್ಷ ಸ್ಥಾನದ ಆಸೆ ನೀಡಲಾಗುತ್ತಿದೆ.

ಕಾಂಗ್ರೆಸ್ ಮೂಲಗಳೇ ಹೇಳುವಂತೆ ಜೆಡಿಎಸ್ನಲ್ಲಿ ಅಸಮಾಧಾನ ಎದ್ದಿದೆ. ಲೋಕಸಭೆ

ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವುದರಿಂದ ಬಹಳಂಷಂಂಓ ಶಾಸಕರು

ಬೇಸರಗೊಂಡಿದ್ದಾರೆ. ಅವರುಗಳು ನಮ್ಮ ಸಂಪರ್ಕದಲ್ಲಿದ್ದು, ಪಕ್ಷದ ನಾೆಯಕರ ವಿರುದ್ಧ

ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ, ನಾವಾಗಿ ಯಾರನ್ನೂ ಕರೆದಿಲ್ಲ, ಬರುವವರಿದ್ದರೆ ಬೇಡ

ಎನ್ನುವುದಿಲ್ಲ ಎಂಬ ಸಮರ್ಥನೆ ದೊರೆಯುತ್ತಿದೆ.

ಈ ಮೊದಲು ಬಿಜೆಪಿ ಸರ್ಕಾರದ ಅವಧಿೆಯಲ್ಲಿ ೆಯಡಿೆಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ

ಆಪಂರಇಂಷಂಳಿ್ ಕಮಲ ನಡೆದಿತ್ತು. ಆ ಅವಧಿೆಯಲ್ಲಿ ಪ್ರತಿಪಕ್ಷಗಳಾಗಿದ್ದ ಕಾಂಗ್ರೆಸ್-ಜೆಡಿಎಸ್ನ

ಹಲವು ಶಾಸಕರನ್ನು ಹಂತಹಂತವಾಗಿ ಬಿಜೆಪಿ ತನ್ನ ತೆಕ್ಕೆಗೆ ಸೆಳೆದುಕೊಂಡಿತ್ತು.

ಆ ಸಂದರ್ಭದಲ್ಲಿ ಕಾಂಗ್ರೆಸ್ ತೀವ್ರ ಪ್ರತಿರೋಧ-ಪ್ರತಿಭಟನೆ ನಡೆಸಿದ್ದರೂ

ಪ್ರಯೋಜನವಾಗಿರಲಿಲ್ಲ. ಸರ್ಕಾರದ ಸ್ಥಿರತೆಗಾಗಿ ಆಪರೇಷನ್ ಕಮಲ ಅನಿವಾೆರ್ಯ ಎಂದು

ಬಿಜೆಪಿ ಸಮರ್ಥನೆ ನೀಡಿದ್ದನ್ನು ಸ್ಮರಿಸಬಹುದು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲುಂಡವರು, ಮಾಜಿ ಸಚಿವರು, ಮಾಜಿ

ಶಾಸಕರು, ಜೆಡಿಎಸ್-ಬಿಜೆಪಿೆಯ ಅಸಮಾಧಾನಗಳಿಂದ ಕಾಂಗ್ರೆಸ್ನತ್ತ ವಲಸೆ ಬರುತ್ತಿದ್ದಾರೆ.

ಜೆಡಿಎಸ್ನ ಹಾಲಿ ಶಾಸಕರೂ ಕೂಡ ರಾಜೀನಾಮೆ ನೀಡಿ ಬಂದರೂ ಅಚ್ಚರಿಯಿಲ್ಲ ಎಂದು

ಕಾಂಗ್ರೆಸ್ ಮೂಲಗಳು ಹೇಳುತ್ತಿವೆ. ಇದೀಗ ಪೂರ್ಣ ಬಹುಮತದೊಂದಿಗೆ ಅಧಿಕಾರದಲ್ಲಿರುವ

ಕಾಂಗ್ರೆಸ್ಗೆ ಆಪರೇಷನ್ ಅಭಯ ನಡೆಸುವ ಅನಿವಾೆರ್ಯತೆ ಏನಿದೆ ಎಂಬ ಪ್ರಶ್ನೆಗಳು

ಹುಟ್ಟಿಕೊಂಡಿದೆ.ಸದ್ಯದವರೆಗೂ ಕಾಂಗ್ರೆಸ್ನಲ್ಲಿ ಮುಖಂಡರ ನಡುವೆ ಉತ್ತಮ ಹೊಂದಾಣಿಕೆಯಿದೆ.

ಸರ್ಕಾರವು ಸುಲಲಿತವಾಗಿಯೇ ನಡೆಯುತ್ತಿದೆ. ಆದಾಗ್ಯೂ ಅಭಯ ಕಾರ್ಯಾಚರಣೆಗೆ

ಮುಂದಾಗಿರುವುದು ಅಸಮಾಧಾನ ಹುಟ್ಟಿಹಾಕಿದೆ.

ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆದ್ದು ರಾಹುಲ್ಗಾಂಧಿ ಅವರಿಗೆ ತಮ್ಮ

ಸಾಮರ್ಥ್ಯವನ್ನು ತೋರಿಸಲೇಬೇಕೆಂಬ ಜಿದ್ದಿಗೆ ಬಿದ್ದಿರುವ ಕಾಂಗ್ರೆಸ್ನ ಮೊದಲ ಪಂಕ್ತಿ ನಾೆ-

ಯಕರು ಅಭಯ ಕಾರ್ಯಾಚರಣೆಗೆ ಮುಂದಾಗಿದ್ದಾರೆ.

ಕೆಲವು ಶಾಸಕರುಗಳೊಂದಿಗಿನ ಮಾತುಕತೆ ಫಲಪ್ರದವಾಗಿದೆ ಎಂಬ ಮಾಹಿತಿ ಈಗಾಗಲೇ

ಹರಿದಾಡುತ್ತಿದೆ. ಅಭಯ ಕಾರ್ಯಾಚರಣೆಯ ಸುಳಿವು ದೊರೆತಿರುವ ಜೆಡಿಎಸ್ನ ವಂರಿಷಂಪರಂಂ

ಉಪಚುನಾವಣೆ ಪ್ರಚಾರದ ಒತ್ತಡದ ನಡುವೆಯೂ ಜಾಗೃತಿ ವಹಿಸಲು ಮುಂದಾಗಿದ್ದಾರೆ.

ಕಾಂಗ್ರೆಸ್ ಕೈಹಾಕಿರುವ ಅಭಯ ಕಾರ್ಯಾಚರಣೆ ಎಷಂಓರಂಮಟ್ಟಿಗೆ ೆಯಶಸ್ಸು ಕಾಣುತ್ತದೆ

ಎಂಬುದು ಕಾದು ನೋಡಬೇಕಿದೆ.

loading...

LEAVE A REPLY

Please enter your comment!
Please enter your name here