ನ್ಯೂಜಿಲೆಂಡ್ನಲ್ಲಿ ಭಾರಿ ಭೂಕಂಪ : ಸಂಚಾರ ಬಂದ್

0
26
loading...

ವೆಲ್ಲಿಂಗ್ಟನ್ , 16: ನ್ಯೂಸಿಲೆಂಡ್ನಲ್ಲಿ ಇಂದು ಪ್ರಬಲ ಭೂಕಂಪ ಸಂಭವಿಸಿದ್ದು ರಿಕ್ಟರ್ ಮಾಪನದಲ್ಲಿ 6.8 ರಷ್ಟು ದಾಖಲಾಗಿದೆ. ಭೂಕಂಪನದಿಂದಾಗಿ ಭಂುುಬೀತರಾದ ಜನರು ರಾಜದಾನಿಂುು ಹೊಟೆಲುಗಳಿಂದ ಓಡೋಡಿ ಹೊರಗೆ ಬಂದರು. ಇನ್ನಷ್ಟು ಜನರು ಲಿಪ್ಟ್ ಗಳಲ್ಲಿ ಸಿಲುಕಿಹಾಕಿಕೊಂಡಿದ್ದರು.

ಕಂಪನದಿಂದಾಗಿ ನಗರದ ಕಟ್ಟಡಗಳಿಗೆ ಹಾನಿಂುುುಂಟಾಗಿದೆ. ನ್ಯೂಜಿಲೆಂಡಿನ ದಕ್ಷಿಣ ಭಾಗದಲ್ಲಿರುವ ಸೌತ್ ಐಸ್ಲೆಂಡ್ನಲ್ಲಿ ಸುಮಾರು 8 ಕಿಲೋಮೀಟರುಗಳಷ್ಟು ಆಳದಲ್ಲಿ ಈ ಕಂಪನ ಕಾಣಿಸಿಕೊಂಡಿದ್ದು, ಸುಮಾರು 75 ಕಿಲೋಮೀಟರುಗಳವರೆಗೆ ವ್ಯಾಪಿಸಿತ್ತು. ಇಂತಹ ಪ್ರಬಲ ಕಂಪನ ಹಿಂದೊಮ್ಮೆ 2011 ರಲ್ಲಿ ಕಾಣಿಸಿಕೊಂಡಿತ್ತು.

ಕಂಪನದಿಂದಾಗಿ ವಿಮಾನ ಹಾರಾಟ ಸ್ಥಗಿತಗೊಂಡಿದ್ದು, ರೈಲ್ವೆ ಸಂಚಾರ ಮತ್ತು ಬಸ್ಸಿನ ಸೇವೆ ಕೂಡ ನಿಲ್ಲಿಸಲಾಗಿದೆ. ಮಾರ್ಗ ತಪಾಸಣೆೆ ಮಾಡಿದ ನಂತರ ಸಾರಿಗೆ ಸಂಪರ್ಕದ ವ್ಯವಸ್ಥೆಂುುಲ್ಲಿ ಪುನರ್ ಆರಂಭಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಘಟನೆಯಿಂದ ಜನರು ಮನೆ ಮಠ ಕಳೆದುಕೊಂಡು ಬಿದಿಗೆ ಬಂದಿದ್ದಾರೆ.

loading...

LEAVE A REPLY

Please enter your comment!
Please enter your name here