ಪಡಿತರಕ್ಕಾಗಿ ಪ್ರತಿಭಟನೆ

0
16
loading...

ಬೆಳಗಾವಿ 13- ತಾಲೂಕಿನ ಅಗಸಗಾ ಗ್ರಾಮದ ಬಹುತೇಕ ಬಡ ಕುಟುಂಬ ಗಳು ಬಿಪಿಎಲ್ ಕಾರ್ಡುಗಳಿಂದ ವಂಚಿತಗೊಂಡಿದ್ದು, ತಕ್ಷಣ ಬಿಪಿ ಎಲ್ ಕಾರ್ಡುಗಳನ್ನು ನೀಡುವುದಾಗಬೇಕು. ಕುಟುಂಬಗಳಿಗೆ ಪಡಿತರ ಧಾನ್ಯ ಸಿಗುವಂತಾಗಬೇಕೆಂದು ಮಂಗಳವಾರ ಗ್ರಾಮದ ಮಹಿಳೆಯರು ಪ್ರತಿಭಟನೆ ನಡೆಸಿ ಈ ಕುರಿತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

loading...

LEAVE A REPLY

Please enter your comment!
Please enter your name here