ಭಾರತದ ರಾಯಭಾರಿ ಕಚೇರಿ ಬಳಿ ಸ್ಪೌಟ: 9 ಸಾವು

0
10
loading...

ಕಾಬೂಲ,03:ಜಲಾಲಾಬಾದ್: ಪೂರ್ವ ಆಪ್ಘಾನಿಸ್ತಾನದ ಜಲಾಲಾಬಾದ್ನಲ್ಲಿ ಭಾರತೀಂುು ಕಾನ್ಸುಲೇಟ್ ಹೊರಗೆ ಆತ್ಮಾಹುತಿ ಬಾಂಬ್ ಸ್ಪೌಟಿಸಿ ಕನಿಷ್ಠ 8 ಜನರು ಮೃತಪಟ್ಟು 12 ಮಂದಿ ಗಾಂುುಗೊಂಡಿರುವ ಬೀಕರ ಘಟನೆ ಶನಿವಾರ ಸಂಭವಿಸಿದೆ. ಕಾನ್ಸುಲೇಟ್ನಲ್ಲಿ ಕೆಲಸಮಾಡುತ್ತಿದ್ದ ಎಲ್ಲ ಭಾರತೀಂುು ಅದಿಕಾರಿಗಳು ಸುರಕ್ಷಿತವಾಗಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಂುು ತಿಳಿಸಿದೆ.

ಬೆಳಿಗ್ಗೆ 10 ಗಂಟೆ ಸುಮಾರಿಗೆ ಈ ಬಾಂಬ್ ಸ್ಪೌಟಿಸಿದೆ. ಸ್ಪೌಟದಲ್ಲಿ ಸಂದರ್ಭದಲ್ಲಿ ಕಾನ್ಸುಲೇಟ್ ಹೊರಗಿದ್ದ ಬದ್ರತಾ ಸಿಬ್ಬಂದಿ ಮತ್ತು ಸ್ಥಳೀಂುುರು ಸ್ಪೌಟಕ್ಕೆ ಬಲಿಂುುಾಗಿದ್ದಾರೆ. ಕಾನ್ಸುಲೇಟ್ಗೆ ಕೇವಲ 15-20 ಮೀಟರ್ ಅಂತರದಲ್ಲಿ ಈ ಸ್ಪೌಟ ಸಂಭವಿಸಿದ್ದು, ಕಾನ್ಸುಲೇಟ್ ಕಟ್ಟಡಕ್ಕೆ ಕೂಡ ಸ್ವಲ್ಪ ಹಾನಿಂುುಾಗಿದೆ. ಕಾನ್ಸುಲೇಟ್ ಹೊರಗೆ ಗುಂಡು ಹಾರಿಸಿದ ಶಬ್ದ ಕೂಡ ಕೇಳಿಬಂದಿದೆ. ಸ್ಪೌಟಕಗಳನ್ನು ತುಂಬಿದ್ದ ಕಾರು ಕಾನ್ಸುಲೇಟ್ ಬಳಿ ಗೋಡೆಂುೊಂದಕ್ಕೆ ಡಿಕ್ಕಿಹೊಡೆದು ಸ್ಪೌಟಿಸಿತು ಎಂದು ವಕ್ತಾರರೊಬ್ಬರು ತಿಳಿಸಿದ್ದಾರೆ.ಈ ಪ್ರದೇಶವನ್ನು ಆಪ್ಘನ್ ಭದ್ರತಾ ಪಡೆ ಸುತ್ತುವರಿದು ಅನೇಕ ಆಂಬ್ಯುಲೆನ್ಸ್ಗಳು ಸ್ಥಳಕ್ಕೆ ಧಾವಿಸಿದವು.ಮೂಲಗಳ ಪ್ರಕಾರ, ದಾಳಿಂುು ಬಗ್ಗೆ ಗುಪ್ತಚರ ಮಾಹಿತಿ ಸಿಕ್ಕಿದ ಹಿನ್ನೆಲೆಂುುಲ್ಲಿ ದೆಹಲಿಯಿಂದ ಬದ್ರತಾ ಪರೀಶೀಲನಾ ತಂಡ ಕಾನ್ಸುಲೇಟ್ಗೆ ಬೇಟಿ ನೀಡಿತ್ತು. ಭಾರತೀಂುು ಅಧಿಕಾರಿಗಳನ್ನು ಮತ್ತು ಕಟ್ಟಡಗಳನ್ನು ಆಪ್ಘಾನಿಸ್ತಾನದಲ್ಲಿ ಉಗ್ರಗಾಮಿಗಳು ಗುರಿಯಿಡುತ್ತಿದ್ದು, ಇದು ಸಹ ಕಾನ್ಸುಲೇಟ್ ಮೇಲೆ ದಾಳಿ ಮಾಡುವ ಪ್ರಂುುತ್ನವೆಂದು ಶಂಕಿಸಲಾಗಿದೆ

loading...

LEAVE A REPLY

Please enter your comment!
Please enter your name here