ಭಾರತೀಯ 367 ಕೈದಿಗಳಿಗೆ ಶೀಘ್ರದಲ್ಲಿ ಮುಕ್ತಿ

0
5
loading...

ಇಸ್ಲಾಮಾಬಾದ್, ಆ.17: ಪಾಕಿಸ್ತಾನದ ಜೈಲಗಳಲ್ಲಿ ಪ್ರಸಕ್ತ 437 ಮೀನುಗಾರರು ಸೇರಿದಂತೆ ಸುಮಾರು 500 ಮಂದಿ ಭಾರತೀಂುು ಕೈದಿಗಳು ಶಿಕ್ಷೆ ಅನುಭವಿಸುತ್ತಿದ್ದಾರೆ ಎಂದು ಪಾಕ್ ಪ್ರದಾನಿ ನವಾಝ್ ಶರೀಪ್ರ ಆಪ್ತ ಸಹಾಂುುಕರೊಬ್ಬರು ತಿಳಿಸಿದ್ದಾರೆ. 437 ಮೀನುಗಾರರು ಹಾಗೂ 54 ಮಂದಿ ಇತರರು ಒಳಗೊಂಡಂತೆ 491 ಮಂದಿ ಭಾರತೀಂುು ಕೈದಿಗಳು ಪಾಕ್ನ ವಿವಿಧ ಜೈಲುಗಳಲ್ಲಿರುವುದಾಗಿ ಪ್ರದಾನಿಂುುವರಿಗೆ ರಾಷ್ಟ್ರೀಂುು ದ್ರತೆ ಹಾಗೂ ವಿದೇಶಾಂಗ ವ್ಯವಹಾರಗಳ ಸಲಹೆಗಾರರಾಗಿರುವ ಸರ್ತಾಝ್ ಅಝಿು್ ಸಂಸತ್ತಿನ ಸದಸ್ಯರೋರ್ವರ ಪ್ರಶ್ನೆಗೆ ಪ್ರತಿಕ್ರಿಂುೆು ನೀಡಿದ ವೇಳೆ ತಿಳಿಸಿದ್ದಾರೆ.

ಮುಂದಿನ ವಾರ 367 ಮಂದಿ ಭಾರತೀಂುು ಮೀನುಗಾರ ಕೈದಿಗಳನ್ನು ಬಿಡುಗಡೆಗೊಳಿಸಲಾಗುವುದು ಎಂದು ಪಾಕ್ ಮೂಲಗಳನ್ನು ಉಲ್ಲೇಖಿಸಿ ಶನಿವಾರ ಮಾದ್ಯಮಗಳು ವರದಿ ಮಾಡಿವೆ. ಈಗಾಗಲೇ ಒಂಬತ್ತು ಮಂದಿ ಕೈದಿಗಳನ್ನು ಬಿಡುಗಡೆಗೊಳಿಸಲಾಗಿದೆ ಹಾಗೂ ಇನ್ನೂ 73 ಮಂದಿ ಭಾರತೀಂುು ಮೀನುಗಾರರನ್ನು ಬಿಡುಗಡೆಗೊಳಿಸುವ ಬಗ್ಗೆ ಪರೀಶೀಲನೆ ನಡೆದಿದೆ ಎಂದವರು ಹೇಳಿದ್ದಾರೆ.

ರಾಜತಾಂತ್ರಿಕ ಒಪ್ಪಂದದಡಿಂುುಲ್ಲಿ ಜುಲೈ 1ರಂದು ಬಿಡುಗಡೆಗೊಳಿಸಲಾಗಿರುವ ಪಟ್ಟಿಂುುಲ್ಲಿ 386 ಮಂದಿ ಪಾಕ್ ಕೈದಿಗಳು ತನ್ನ ಜೈಲುಗಳಲ್ಲಿದ್ದಾರೆ ಭಾರತ ತಿಳಿಸಿದೆ ಎಂದೂ ಅವರು ವಿವರಿಸಿದ್ದಾರೆ. ಆದರೆ ಪಾಕಿಸ್ತಾನದ ವಿದೇಶಾಂಗ ಕಚೇರಿಂುು ದಾಖಲೆಗಳ ಪ್ರಕಾರ 172 ಮೀನುಗಾರರು ಹಾಗೂ 313 ಇತರರು ಒಳಗೊಂಡಂತೆ ಕನಿಷ್ಠ 485 ಮಂದಿ ಪಾಕ್ ಕೈದಿಗಳು ಭಾರತದ ಜೈಲುಗಳಲ್ಲಿದ್ದಾರೆ ಮತ್ತು ಇದರಿಂದಾಗಿ 99 ಮಂದಿ ಪಾಕ್ ಕೈದಿಗಳ ಬಗ್ಗೆ ಂುುಾವುದೇ ವಿವರ ಲ್ಯವಿಲ್ಲ ಎಂದವರು ತಿಳಿಸಿದ್ದಾರೆ.

loading...

LEAVE A REPLY

Please enter your comment!
Please enter your name here