ರೂಹಾನಿಗೆ ವಿಶ್ವಸಂಸ್ಥೆಯಿಂದ ಆಹ್ವಾನ?

0
18
loading...

ವಿಶ್ವಸಂಸ್ಥೆ, 07: ಸದ್ಯದಲ್ಲೇ ನಡೆಂುುಲಿರುವ ವಿಶ್ವಸಂಸ್ಥೆಂುು ನಿಶ್ಶಸ್ತೀಕರಣ ಸಮಾವೇಶದಲ್ಲಿ ಪಾಲ್ಗೊಳ್ಳಲು ಇರಾನ್ನ ನೂತನ ಅಧ್ಯಕ್ಷ ಹಸನ್ ರೂಹಾನಿಂುುವರಿಗೆ ಆಹ್ವಾನ ನೀಡಲಾಗುವುದು ಎಂದು ವಿಶ್ವಸಂಸ್ಥೆಂುು ಉಪ ಪ್ರದಾನ ಕಾಂುುರ್ದರ್ಶಿ ಜಾನ್ ಕುಬಿಶ್ ಹೇಳಿದ್ದಾರೆ. ವಿಶ್ವಸಂಸ್ಥೆಂುು ಪ್ರದಾನ ಕಾಂುುರ್ದರ್ಶಿ ಬಾನ್ ಕಿ ಮೂನ್ ಸದ್ಯೌಬವಿಷ್ಯದಲ್ಲಿ ರೂಹಾನಿಂುುವರನ್ನು ವಿಶ್ವಸಂಸ್ಥೆಗೆ ಆಹ್ವಾನಿಸಲಿದ್ದಾರೆ ಎಂದು ಟೆಹ್ರಾನ್ನಲ್ಲಿ ಇರಾನ್ನ ಸಹಾಂುುಕ ವಿದೇಶಾಂಗ ಸಚಿವ ಮುಹಮ್ಮದ್ ಮೆಹ್ದಿಂುುವರನ್ನು ಬೇಟಿಂುುಾದ ವೇಳೆ ಕುಬಿಶ್ ತಿಳಿಸಿದ್ದಾರೆ.

ವಿಶ್ವಸಂಸ್ಥೆಂುುಲ್ಲಿ ನಡೆಂುುಲಿರುವ ನಿಶ್ಶಸ್ತೀಕರಣ ಸಮಾವೇಶದಲ್ಲಿ ಇರಾನ್ನ ಅದ್ಯಕ್ಷರು ಭಾಗವಹಿಸುವುದು ಅತ್ಯಂತ ಸೂಕ್ತವಾಗಿದೆ ಎಂದವರು ಅಬಿಪ್ರಾಂುು ವ್ಯಕ್ತಪಡಿಸಿದ್ದಾರೆ. ವಿಶ್ವಸಂಸ್ಥೆಂುು ಪ್ರಸಕ್ತ ಸಾಲಿನ ಮೂರು ಹಂತಗಳ ನಿಶ್ಶಸ್ತೀಕರಣ ಸಮಾವೇಶವು 2013ರ ಜನವರಿ 21ರಂದು ಪ್ರಾರಂಭಗೊಂಡಿತ್ತು.

ಮೇ 27ರಿಂದ ಜೂನ್ 23ರವರೆಗೆ ನಡೆದ ಎರಡನೆ ಹಂತದ ಸಮಾವೇಶದ ಅಧ್ಯಕ್ಷತೆಂುುನ್ನು ಇರಾನ್ ವಹಿಸಿಕೊಂಡಿತ್ತು. ಸಮಾವೇಶದ ಮೂರನೆಂುು ಹಂತವು ಜುಲೈ 29ರಂದು ಪ್ರಾರಂಬಗೊಂಡಿದ್ದು, ಸೆಪ್ಟಂಬರ್ 13ರವರೆಗೆ ನಡೆಂುುಲಿದೆ.ಪಾಕಿಸ್ತಾನ ಹಾಗೂ ಅಪ್ಘಾನಿಸ್ತಾನದೊಂದಿಗೆ ತ್ರಿಪಕ್ಷೀಂುು ಸಭೆಂುೊಂದನ್ನು ನಡೆಸಬೇಕೆಂಬ ಇರಾನ್ನ ಂುೋಜನೆಂುುನ್ನು ಶ್ಲಾಘಿಸಿರುವ ಅಪ್ಘಾನಿಸ್ತಾನಕ್ಕೆ ವಿಶ್ವಸಂಸ್ಥೆಂುು ವಿಶೇಷ ರಾಂುುಭಾರಿಂುೂ ಆಗಿರುವ ಕುಬಿಶ್, ಈ ನಿಟ್ಟಿನಲ್ಲಿ ಸಂಪೂರ್ಣ ಬೆಂಬಲ ನೀಡಲು ವಿಶ್ವಸಂಸ್ಥೆ ಸಿದ್ಧವಿದೆ ಎಂದು ತಿಳಿಸಿದ್ದಾರೆ.

loading...

LEAVE A REPLY

Please enter your comment!
Please enter your name here