ಸರಾಯಿ ಪಾಕೀಟುಗಳ ಎಸೆತದ ಸಮಸ್ಯೆ – ಮನವಿ

0
26
loading...

ಬೆಳಗಾವಿ 13- ನಗರದ ದಡ್ಡಿಕರ ಚಾಳ ಹಾಗೂ ಸಂತೋಷ ನಿರ್ಮಲ ಮತ್ತು ಹಂಸ ಚಿತ್ರಮಂದಿರದ ಪರಿಸರದಲ್ಲಿ ಸರಾಯಿ ಖಾಲಿ ಪಾಕೀಟುಗಳನ್ನು ಎಸೆಯಲಾಗುತ್ತಿದ್ದು, ಇದರಿಂದ ಇಲ್ಲಿನ ನಾಗರಿಕರಿಗೆ ನಿತ್ಯ ಸಮಸ್ಯೆಯಾಗುತ್ತಿದೆ. ಪಾಲಿಕೆ ತಕ್ಷಣ ಈ ಖಾಲಿ ಪಾಕೀಟುಗಳನ್ನು ತೆರವುಗೊಳಿಸಿ ಪರಿಸರವನ್ನು ಸ್ವಚ್ಛವಾಗಿಸಬೇಕೆಂದು ವಾರ್ಡ ನಂ.32ರ ನಗರಸೇವಕಿ ಮಾಯಾ ಕಡೋಲ್ಕರ ನೇತೃತ್ವದಲ್ಲಿ ರಹವಾಸಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು. ಈ ಕುರಿತು ಕ್ರಮ ಜರುಗಿಸುವುದಾಗಿ ಭರವಸೆ ನೀಡಲಾಯಿತು.

loading...

LEAVE A REPLY

Please enter your comment!
Please enter your name here