ಇಂದು ಕನ್ನಡ ಪ್ರೇರಣಾ ಕಾರ್ಯಾಗಾರ

0
18
loading...

ವಿಜಾಪುರ.ಸೆ,13- ವಿಜಾಪುರ ನಗರ ಘಟಕ ಕನ್ನಡ ಸಮೂಹ ವತಿಯಿಂದ ಸ್ಟೇಶನ ರಸ್ತೆಯ ರಿಮಾಂಡ್ ಹೋಂ ಹತ್ತಿರದ ಸರಕಾರಿ ಪ್ರೌಢ ಶಾಲೆಯಲ್ಲಿ ಇದೇ ದಿ. 14 ರಂದು ಬೆಳಿಗ್ಗೆ 7.30ಕ್ಕೆ ಕನ್ನಡ ಪ್ರೇರಣಾ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ.

ಕಾರ್ಯಾಗಾರದಲ್ಲಿ ನಗರದ ಎಲ್ಲ ಸರ್ಕಾರಿ ಅನುದಾನಿತ ಹಾಗೂ ಅನುದಾನ ರಹಿತ ಪ್ರೌಢಶಾಲೆಯ ಪ್ರಥಮ ಭಾಷೆ ಕನ್ನಡ ಹಾಗೂ ದ್ವೀತಿಯ ಭಾಷೆ ಕನ್ನಡ ಭೋಧಿಸುವ ಶಿಕ್ಷಕರು ಹಾಜರಾಗಲು ಕ್ಷೇತ್ರಶಿಕ್ಷಣಾಧಿಕಾರಿಗಳು ಆದೇಶಿಸಿದ್ದಾರೆ ಎಂದು ಕನ್ನಡ ಸಮೂಹದ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

loading...

LEAVE A REPLY

Please enter your comment!
Please enter your name here