ಉತ್ತಮ ಆರೋಗ್ಯ ಕ್ಯಾರೆಟ್ ಪಾತ್ರ

0
24
loading...

ಮನುಷ್ಯನ ದೇಹ ಗಟ್ಟಿಯಾಗಿ ಸದೃಢವಾಗಿರಲು ಪ್ರಮುಖ ಆಹಾರಗಳು ಪಾತ್ರ ವಹಿಸುತ್ತವೆ ಅದರಲ್ಲಿ ಕ್ಯಾರೆಟ್ ಕೂಡಾ ಒಂದು * ದೋಸೆ ಹಿಟ್ಟು ಅಥವಾ ಇಡ್ಲಿ ಹಿಟ್ಟನ್ನು ರುಬ್ಬಿದಾಗ ಉಪ್ಪನ್ನು ಹಾಕುವ ಮೊದಲು ಒಂದು ಬೊಟ್ಟಿನಷ್ಟು ಎತ್ತಿಟ್ಟುಕೊಂಡು ದಿನವೂ ಬೆಳಗ್ಗೆ ಹಾಗೂ ಸಂಜೆ ಹಚ್ಚಿ 2ನಿಮಿಷ ಮಸಾಜ್ ಮಾಡಿ ನಂತರ ಮುಖ ತೊಳೆಂುುುವುದರಿಂದ ಮುಖದಲ್ಲಿರುವ ಎಣ್ಣೆ ಅಂಶ, ಕಪ್ಪು ಕಲೆ ಹೋಗುವುದಲ್ಲದೆ ಮುಖದ ಅಂದವು ಹೆಚ್ಚಿ, ಹೊಳಪನ್ನೂ ಹೆಚ್ಚಿಸುತ್ತದೆ.

* ತುಟಿಗೆ ಬೆಣ್ಣೆ ಅಥವಾ ತುಪ್ಪವನ್ನು ಸದಾ ಸವರುತ್ತಿದ್ದರೆ ತುಟಿಂುುು ನಿದಾನವಾಗಿ ಗುಲಾಬಿ ಬಣ್ಣಕ್ಕೆ ಬದಲಾಗುತ್ತದೆ. ಜೊತೆಗೆ ತುಟಿಂುು ಚರ್ಮ ಒಣಗುವುದಿಲ್ಲ.

* ಕ್ಯಾರೆಟ್-ಬೀಟ್ರೂಟ್ ಪೇಸ್ಟನ್ನು ಮೊಸರು ಹಾಗೂ ಕಡ್ಲೆಹಿಟ್ಟಿನ ಜೊತೆ ಸೇರಿಸಿ ಮುಖಕ್ಕೆ ಹಚ್ಚಬೇಕು. ಈ ರೀತಿ ಹಚ್ಚುವುದರಿಂದ ಮುಖದ ಚರ್ಮ ಸುಕ್ಕಾಗುವುದಿಲ್ಲ. ಮೊಡವೆಗಳು ಕ್ರಮೇಣ ಹೋಗುತ್ತವೆ. ಇದನ್ನು ವಾರದಲ್ಲಿ 2 ಬಾರಿ ಮಾತ್ರ ಮಾಡಬೇಕು.

* ಊಟದ ಮೊದಲು ಂುುಾವುದೇ ರೀತಿಂುು 2 ಹಣ್ಣುಗಳನ್ನು ಸೇವಿಸಬೇಕು. ಜೊತೆಗೆ ಕ್ಯಾರೆಟ್, ಬೀಟ್ರೂಟ್, ಸೌತೆಕಾಯಿ, ಮೂಲಂಗಿ, ಸ್ವಲ್ಪ ಕೋಸು ಇವುಗಳನ್ನು ಸಣ್ಣ ಹೋಳುಗಳನ್ನಾಗಿ ಕತ್ತರಿಸಿ ಅನ್ನದ ಬದಲಾಗಿ ಉಪಂುೋಗಿಸಬೇಕು. ಇದರಿಂದ ಬೊಜ್ಜು ಬರುವುದಿಲ್ಲ. ಜೊತೆಗೆ ಬೇಗ ಹಸಿವಾಗುವುದಿಲ್ಲ.

* ಸಂಜೆ ಕಾಫಿ ಸೇವನೆ ಮುನ್ನ ಅಂಗಾತ ಮಲಗಿ ಎರಡೂ ಕಣ್ಣುಗಳ ಮೇಲೆ ಎರಡೂ ಅಂಗೈಗಳಿಂದ ಮುಚ್ಚಿ ದೃಷ್ಟಿ ನೇರವಾಗಿಸಿಕೊಂಡು 2 ರಿಂದ 3 ನಿಮಿಷ ಬಿಟ್ಟು ಕೈಗಳನ್ನು ನಿಧಾನವಾಗಿ ತೆಗೆದು, ಕಣ್ಣುಗಳನ್ನು ನಿಧಾನವಾಗಿ ತೆಗೆಂುುಬೇಕು. ಪ್ರತಿ ದಿನವೂ ಹೀಗೆ ಮಾಡುವುದರಿಂದ ಕಣ್ಣುಗಳಿಗೆ ರಿಲ್ಯಾಕ್ಸ್ ಆಗುತ್ತದೆ.

* ದೇಹದ ಬಾರ ಹಿಮ್ಮಡಿ ಮೇಲೆ ಬೀಳುವಂತೆ ವಜ್ರಾಸನದ ರೀತಿ ಕುಳಿತುಕೊಂಡರೆ ಹಿಮ್ಮಡಿ ನೋವು ಸಂಪೂರ್ಣ ಗುಣವಾಗುತ್ತದೆ.

* ವಾಕಿಂಗ್ ಮಾಡುವಾಗ ಂುುಾವುದೇ ಕಾರಣಕ್ಕೂ ಮಾತನಾಡಬಾರದು. ನಮ್ಮ ಗಮನವೆಲ್ಲಾ ನಡಿಗೆಂುು ಮೇಲೆಂುೆು ಇರಬೇಕು. ಇಲ್ಲವಾದರೆ ಪರಿಣಾಮಕಾರಿ ಪಲಿತಾಂಶ ಸಿಗುವುದಿಲ್ಲ.

* ಊಟವಾದ ನಂತರ ತಕ್ಷಣವೇ ನೀರನ್ನು ಕುಡಿಂುುಬಾರದು. ಅರ್ಧ ಗಂಟೆ ಬಿಟ್ಟು ಕುಡಿಂುುುವುದರಿಂದ ಹೊಟ್ಟೆ ಮುಂದೆ ಬರುವುದು ಕಡಿಮೆ ಆಗುತ್ತದೆ.

* ದೇಹಕ್ಕೆ ವಿಶ್ರಾಂತಿ ಬೇಕೆನಿಸಿದರೆ ನೆಲದ ಮೇಲೆ ಶವಾಸನದ ರೀತಿಂುುಲ್ಲಿ ಮಲಗಬೇಕು. ನಂತರ 100ರಿಂದ 1ರವರೆಗೆ ಸಂಖ್ಯೆಗಳನ್ನು ಹಿಂದುಮುಂದಾಗಿ ನಿದಾನವಾಗಿ ಎಣಿಸಬೇಕು ದೇಹಕ್ಕೆ ಸಂಪೂರ್ಣ ರಿಲ್ಯಾಕ್ಸ್ ಎನಿಸುವವರೆಗೂ ಹೀಗೆ ಮಾಡುವುದರಿಂದ ಸಂಪೂರ್ಣ ವಿಶ್ರಾಂತಿ ಸಿಗುವುದಲ್ಲದೆ, ಮುಂದಿನ ಕೆಲಸಕ್ಕೆ ಸ್ಪೂರ್ತಿಸಿಗುತ್ತದೆ. ಮಾನಸಿಕ ಒತ್ತಡ ಕಡಿಮೆ ಆಗುತ್ತದೆ.   ಊಟದಲ್ಲಿ ತರಕಾರಿ ಬಳಕೆ ಇದ್ದರೆ ಆಹಾರ ಪಚನ ಕ್ರೀಯೆಕೂಡಾ ಉತ್ತಮವಾಗುತ್ತದೆ ಹಾಗೂ ಆರೋಗ್ಯ ಕೂಡಾ ಉತ್ತಮವಾಗಿರುತ್ತೆ ಹೀಗಾಗಿ ನೈಸರ್ಗಿಕವಾಗಿ ಬೆಳೆದ ಆಹಾರಗಳು ದೇಹಕ್ಕೆ ಮಾತ್ರ ಯೋಗ್ಯವಾದ ಶಕ್ತಿ ನೀಡುತ್ತವೆ.

loading...

LEAVE A REPLY

Please enter your comment!
Please enter your name here