ಪತಿಯ ಪರಸ್ತ್ತ್ರೀಯೊಂದಿಗಿನ ಸಂಬಂಧ ದೌರ್ಜನ್ಯವಲ್ಲ: ಸುಪ್ರೀಂ ತೀರ್ಪು

0
14
loading...

ಹೊಸದಿಲ್ಲಿ, ಸೆ. 10: ಇನ್ನೊಬ್ಬ ಮಹಿಳೆಂುೊಂದಿಗೆ ಪುರುಷನೊಬ್ಬ ಆತ್ಮೀಂುುವಾಗಿದ್ದಾನೆ ಹಾಗೂ ಆ ಮೂಲಕ ತನ್ನ ವೈವಾಹಿಕ ಜವಾಬ್ದಾರಿಗಳನ್ನು ನಿಬಾಯಿಸುವಲ್ಲಿ ವಿಪಲನಾಗಿದ್ದಾನೆ ಎನ್ನುವಷ್ಟರಿಂದಲೇ ಆತ ತನ್ನ ಹೆಂಡತಿಂುು ಮೇಲೆ ದೌರ್ಜನ್ಯ ಮಾಡುತ್ತಿದ್ದಾನೆ ಎಂದು ಹೇಳಲು ಸಾದ್ಯವಿಲ್ಲ ಎಂದು ಸುಪ್ರೀಂ ಕೋರ್ಟ ಸೋಮವಾರ ಹೇಳಿದೆ.ಆತ ಹೆಂಡತಿಂುೊಂದಿಗೆ ನಡೆದುಕೊಳ್ಳುವ ರೀತಿ ಆಕೆಂುುನ್ನು ಆತ್ಮಹತ್ಯೆಗೆ ಪೇರೇಪಿಸುವ ಸ್ವರೂಪದ್ದಾಗಿದ್ದರೆ ಮಾತ್ರ ಅದು ಭಾರತೀಂುು ದಂಡ ಸಂಹಿತೆಂುು 498ಎ ಪರಿಚ್ಛೇದದ ವ್ಯಾಪ್ತಿಂುುಲ್ಲಿ ಬರುತ್ತದೆ ಎಂದು ನ್ಯಾಂುುಪೀಠ ಹೇಳಿದೆ. ಈ ಅಪರಾದಕ್ಕೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆಯಿದೆ.

ಲಿಲಿವೈವಾಹಿಕ ಜೀವನದ ಅವದಿಂುುಲ್ಲಿ ಗಂಡ ಇನ್ನೊಬ್ಬ ಮಹಿಳೆಂುೊಂದಿಗೆ ಆತ್ಮೀಂುುತೆಂುುನ್ನು ಬೆಳೆಸಿಕೊಂಡಿರುವುದು ಹಾಗೂ ಆ ಮೂಲಕ ತನ್ನ ವೈವಾಹಿಕ ಬದ್ಧತೆಗಳನ್ನು ಈಡೇರಿಸಲು ವಿಪಲನಾಗಿರುವುದು ದೌರ್ಜನ್ಯ ನಡೆಸಿದಂತಾಗುವುದಿಲ್ಲ ಎಂಬ ಅಬಿಪ್ರಾಂುು ನಮ್ಮದುಳಿಳಿ ಎಂದು ನ್ಯಾಂುುಮೂರ್ತಿಗಳಾದ ಕೆ.ಎಸ್. ರಾದಾಕೃಷ್ಣನ್ ಮತ್ತು ಪಿ.ಸಿ. ಘೋಷ್ ಅವರನ್ನೊಳಗೊಂಡ ನ್ಯಾಂುುಪೀಠ ಹೇಳಿತು.

 

loading...

LEAVE A REPLY

Please enter your comment!
Please enter your name here