ಮಧುಮೇಹವನ್ನು ಕಂಟೆ್ರೌಲ್ ಮಾಡುವ ಆಹಾರಗಳಿವು

0
222
loading...

ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲಷಿ ಈ ಗಾದೆ ಮಾತನ್ನು ನಾವು ಪದೇ ಪದೇ ಕೇಳುತ್ತಿರುತ್ತೀವಿ. ನಿಜ ಹಲವಾರು ಕಾಯಿಲೆಗಳನ್ನು ನಾವು ಊಟ ಮಾಡುವುದರಿಂದಲೇ ತಡೆಂುುಬಹುದು ಮತ್ತು ನಿವಾರಿಸಿಕೊಳ್ಳಬಹುದು. ಅದಕ್ಕಾಗಿ ನಾವು ತಿನ್ನುವ ಆಹಾರದ ಬಗ್ಗೆ ಸ್ವಲ್ಪ ಙ್ಞನ ಮತ್ತು ತಿಳುವಳಿಕೆಯಿದ್ದರೆ ಸಾಕು. ಆಹಾರವು ಸದೃಢ ಆರೋಗ್ಯದ ಸೋಪಾನವಾಗಿ ಪರಿಣಮಿಸುತ್ತದೆ. ಹೀಗೆ ನಾವು ಆಹಾರದಿಂದ ಹದ್ದು ಬಸ್ತಿನಲ್ಲಿಟ್ಟುಕೊಳ್ಳಬಹುದಾದ ಕೆಲವು ಕಾಯಿಲೆಗಳಲ್ಲಿ ಮದುಮೇಹ ಸಹ ಒಂದಾಗಿದೆ. ಮದುಮೇಹ ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಹೆಚ್ಚು ಜನರನ್ನು ಕಾಡುತ್ತಿರುವ ಕಾಯಿಲೆ. ನಿಮ್ಮ ರಕ್ತದಲ್ಲಿನ ಸಕ್ಕರೆ ಪ್ರಮಾಣ ಏರುಪೇರಿನಿಂದಾಗಿ ಇದು ಸಂಭವಿಸುತ್ತದೆ. ಮದುಮೇಹ ಬಂದರೆ ಅದಕ್ಕಾಗಿ ತಲೆ ಕೆಡಿಸಿಕೊಳ್ಳಬೇಡಿ. ಅದನ್ನು ನಿಂುುಂತ್ರಣದಲ್ಲಿಡುವುದು ಸುಲಭವಾದ ಕೆಲಸ. ಅದಕ್ಕಾಗಿ ನಮ್ಮ ಸುತ್ತ ಮುತ್ತ ದೊರೆಂುುುವ 10 ಅದ್ಬುತವಾದ ಆಹಾರ ಪದಾರ್ಥಗಳನ್ನು ಸೇವಿಸಿ, ಓಟ್ಮೀಲ್ ಓಟ್ಮೀಲ್ ಸೇವಿಸಿ ಎಂದೊಡನೆ ಓಟ್ಮೀಲ್ ಕುಕಿಸ್ ಅನ್ನು ತೆಗೆದುಕೊಂಡು ಗಂಟೆಗೊಮ್ಮೆ ತಿನ್ನಿ ಎಂದು ಅರ್ಥವಲ್ಲ. ಬೆಳಗ್ಗೆ ಹೊತ್ತು ಒಂದು ಬಟ್ಟಲಿನ ತುಂಬ ಓಟ್ ಮೀಲ್ ಸೇವಿಸಿ. ಇದರಲ್ಲಿರುವ ಸುಲಬವಾಗಿ ಕರಗುವ ನಾರಿನಂಶವು, ನೀರಿನಲ್ಲಿ ಬೆರೆತಾಗ ಒಂದು ಬಗೆಂುು ಪೇಸ್ಟ್ ಆಗುತ್ತದೆ. ಈ ಓಟ್ಗಳು ನಿಮ್ಮ ಆಹಾರದಲ್ಲಿರುವ ಸ್ಟಾರ್ಚ ಮತ್ತು ಜಠರದಲ್ಲಿರುವ ಡೈಜೆಸ್ಟಿವ್ ಎನ್ಜೈಮ್ಸ್ ಮದ್ಯೆ ಕಂದಕವನ್ನುಂಟು ಮಾಡುತ್ತದೆ. ಇದು ಆಹಾರವು ರಕ್ತದಲ್ಲಿ ಸಕ್ಕರೆಂುುನ್ನಾಗಿ ಪರಿವರ್ತನೆಗೊಳ್ಳಲು ಸ್ವಲ್ಪ ಸಮಂುು ತೆಗೆದುಕೊಳ್ಳುವಂತೆ ಮಾಡುತ್ತದೆ. ಹಾಗಾಗಿ ಇದನ್ನು ಸೇವಿಸುವುದರಿಂದ ದೇಹದಲ್ಲಿ ಸಕ್ಕರೆಂುು ಪ್ರಮಾಣ ಏರುಪೇರಾಗುವುದಿಲ್ಲ. ಸೇಬು ಶಿದಿನಕ್ಕೊಂದು ಸೇಬು ತಿನ್ನಿ, ವೈದ್ಯರನ್ನು ದೂರವಿಡಿಷಿ ಎಂಬ ನಾಣ್ಣುಡಿಯಿದೆ.ನಿಜ ಸೇಬನ್ನು ತಿನ್ನುವುದರಿಂದ ಆರೋಗ್ಯ ವೃದ್ದಿಗೊಳ್ಳುತ್ತದೆ. ಅದರಲ್ಲೂ ಸೇಬಿನಲ್ಲಿ ಕ್ಯಾಲೊರಿ ಪ್ರಮಾಣ ಕಡಿಮೆಯಿದೆ, ಹೆಚ್ಚಿನ ನಾರಿನಂಶವಿದೆ. ಇದು ಕೊಲೆಸ್ಟ್ರಾಲ್ಗಳ ಜೊತೆಗೆ ಹೊಡೆದಾಡುವುದರ ಜೊತೆಗೆ, ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಇದರ ಸಿಪ್ಪೆಂುುನ್ನು ತೆಗೆಂುುದೆ ಹಾಗೆಂುೆು ತಿನ್ನಿ, ಹೆಚ್ಚಿನ ಲಾಬವನ್ನು ಪಡೆಯಿರಿ.ಸೇಬಿನಲ್ಲಿರುವ ಕ್ವೆರ್ಸೆಟಿನ್ ಎಂಬ ಅಂಶವು ಒಂದು ಸಮೃದ್ಧವಾದ ಅಂಟಿ ಬಂುೋಟಿಕ್ ಆಗಿದ್ದು, ಇದು ಮದುಮೇಹವನ್ನು ನಿಂುುಂತ್ರಿಸುವಲ್ಲಿ ಪ್ರದಾನ ಪಾತ್ರವಹಿಸುತ್ತದೆ.

ಹುರುಳಿ ಬೇಯಿಸಿದ, ನೆನೆಸಿದ ಅಥವಾ ಒಣಗಿಸಿದ ಂುುಾವುದಾದರು ಸರಿ, ಹುರುಳಿಂುುು ನಿಮ್ಮ ರಕ್ತದಲ್ಲಿರುವ ಅದಿಕ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಹುರುಳಿಂುುಲ್ಲಿ ಅದಿಕ ಪೋಟಿನ್ ಇರುತ್ತದೆ. ಇವು ಮಾಂಸಾಹಾರಕ್ಕೆ ಪೂರಕವಾಗಿ ಬಳಸಲ್ಪಡುತ್ತವೆ. ಮತ್ತೊಂದು ಆಶಾದಾಂುುಕವಾದ ಸುದ್ದಿಂುೆುಂದರೆ ಹುರುಳಿಂುುಲ್ಲಿರುವ ಪೈಟೊನ್ಯೂಟ್ರಿಂುೆುಂಟ್ಸಟ ಹೃದಂುುಕ್ಕೆ ಮಾತ್ರವಲ್ಲದೆ, ಮದುಮೇಹ ನಿಂುುಂತ್ರಣಕ್ಕು ಸಹ ಉಪಂುೋಗಕಾರಿ.

ಚಹಾ ಮದುಮೇಹ ಬಂದರೆ ಕಾಪೀ , ಟೀಗೆ ಗುಡ್ ಬೈ ಹೇಳುತ್ತಾರೆ ಜನ. ನೀವೇಕೆ ಹಾಗೆ ಮಾಡುವಿರಿ. ಚಹಾದಲ್ಲಿ ಂುುಥೇಚ್ಛವಾಗಿರುವ ಕ್ಯಟೆಚಿನ್ಗಳಂತಹ ಪೈಟೊನ್ಯೂಟ್ರಿಂುೆುಂಟ್ಸಟ ರಕ್ತದಲ್ಲಿ ಸಕ್ಕರೆ ಪ್ರಮಾಣವನ್ನು ಸಮತೋಲನದಲ್ಲಿಡುತ್ತವೆ. ಮತ್ತೇಕೆ ತಡ ಚಹಾ ಕುಡಿಂುುಲು ಒಂದು ನೆಪ ದೊರೆಯಿತಲ್ಲ. ಒಂದು ಕಪ್ ಸೇವಿಸಿ.

ಒಣ ಹಣ್ಣುಗಳು ಒಣ ಹಣ್ಣುಗಳು ಶಿ ನಿದಾನವಾಗಿ ಜೀರ್ಣವಾಗುವಷಿ ಆಹಾರವಾಗಿದೆ. ಇವು ತಮ್ಮಲ್ಲಿರುವ ಹೆಚ್ಚಿನ ಪ್ರಮಾಣದ ನಾರು ಮತ್ತು ಪ್ರೊಟಿನ್ಗಳಿಂದಾಗಿ ರಕ್ತದಲ್ಲಿರುವ ಸಕ್ಕರೆ ಅಂಶದ ಸ್ನೇಹಿಂುುಾಗಿ ಕೆಲಸ ಮಾಡುತ್ತವೆ. ಅದ್ಯಂುುನಗಳ ಪ್ರಕಾರ ನಿಂುುಮಿತವಾಗಿ ಪ್ರತಿದಿನ ಒಣ ಹಣ್ಣುಗಳನ್ನು ಸೇವಿಸುವುದರಿಂದಾಗಿ ಹೃದಂುುದ ಬೇನೆಂುುನ್ನು ತಡೆಂುುಬಹುದಂತೆ.

loading...

LEAVE A REPLY

Please enter your comment!
Please enter your name here