ಸಿನಿಮಾ 100: ವೇದಿಕೆಂುುಲ್ಲೇ ಆಂುೋಜಕರನ್ನು ಬೆಂಡೆತ್ತಿದ ನಿರ್ದೇಶಕ

0
15
loading...

ಕನ್ನಡದ ಕಲಾವಿದರಿಗೂ ಸರಿಂುುಾದ ಮನ್ನಣೆ ಸಿಗಲಿಲ್ಲ ಎನ್ನುವ ಸುದ್ದಿಗಳೂ ಬರುತ್ತಿವೆ. ಶೃತಿ ಕೂಡಾ ಕಾಂುುರ್ಕ್ರಮದ ಬಗ್ಗೆ ಬೇಸರ ವ್ಯಕ್ತ ಪಡಿಸಿದ್ದರು. ಕನ್ನಡದ ಪ್ರಮುಖ ನಟರು ಕಾಂುುರ್ಕ್ರಮಕ್ಕೆ ಗೈರು ಹಾಜರಾಗಿದ್ದರು.

ಕರ್ನಾಟಕ ಮತ್ತು ಆಂಧ್ರಪ್ರದೇಶದ ಮುಖ್ಯಮಂತ್ರಿಗಳಿಗೂ ಆಹ್ವಾನವಿರಲಿಲ್ಲ. ಒಟ್ಟಿನಲ್ಲಿ ಕಲಾವಿದರನ್ನು ಗೌರವಿಸುವ ಈ ಕಾಂುುರ್ಕ್ರಮ ತಮಿಳುನಾಡು ಸರಕಾರದ ಕಾಂುುರ್ಕ್ರಮದಂತೆ ನಡೆದಿದ್ದು ಬಹುತೇಕ ಎಲ್ಲಾ ಕಲಾವಿದರಿಗೆ ಬೇಸರ ತಂದಿದೆ.

ನಾರಾಂುುಣ ಮೂರ್ತಿ ಕಾಂುುರ್ಕ್ರಮದ ಎರಡನೇ ದಿನ ಟಾಲಿವುಡ್ ಚಿತ್ರ ಜಗತ್ತಿನ ಕಾಂುುರ್ಕ್ರಮ ಆಂುೋಜಿಸಲಾಗಿತ್ತು. ವೇದಿಕೆಂುುಲ್ಲಿ ಐಟಂ ಸಾಂಗಿನ ಹಾಡೊಂದಕ್ಕೆ ನೃತ್ಯ ನಡೆಂುುುತ್ತಿತ್ತು. ಕಾಂುುರ್ಕ್ರಮದ ನಡುವೆಂುೆು ವೇದಿಕೆ ಏರಿದ ನಾರಾಂುುಣ ಮೂರ್ತಿ ಆಂುೋಜಕರಿಂದ ಮೈಕ್ ಕಿತ್ತುಕೊಂಡು ಇದೇನು ನೂರು ವರ್ಷದ ಕಾಂುುರ್ಕ್ರಮವೇ ಅಥವಾ ಆಡಿಂುೋ ಬಿಡುಗಡೆ ಸಮಾರಂಭವೇ ಎಂದು ತರಾಟೆಗೆ ತೆಗೆದುಕೊಳ್ಳಲು ಆರಂಭಿಸಿದರು.

ಭಾರತೀಂುು ಸಿನಿಮಾ 100 ಇದರ ಸಂಭ್ರಮವನ್ನು ಕಲಾತ್ಮಕವಾಗಿ ಆಂುೋಜಿಸುವುದನ್ನು ಬಿಟ್ಟು ಇದೇನು ಐಟಂ ಸಾಂಗುಗಳು. ತೆಲುಗು ಚಿತ್ರರಂಗವೆಂದರೆ ಬರೀ ಐಟಂ ಸಾಂಗುಗಳುವಿರುವ ಚಿತ್ರೌದ್ಯಮ ಅಂದು ಕೊಂಡಿದ್ದೀರಾ?

ರಘುಪತಿ ವೆಂಕಂು್ಯು ನಾಂುು್ಡು: ತೆಲುಗು ಕಾಂುುರ್ಕ್ರಮ ನಡೆಂುುುವ ಈ ವೇದಿಕೆಗೆ ರಘುಪತಿ ವೆಂಕಂು್ಯು ನಾಂುು್ಡು ಅವರ ಹೆಸರನ್ನು ಇಟ್ಟಿದ್ದೀರಾ. ದಕ್ಷಿಣ ಭಾರತದ ಸಿನಿಮಾ ಜಗತ್ತಿಗೆ ರಘುಪತಿ ವೆಂಕಂು್ಯು ನಾಂುು್ಡು ಅವರ ಸೇವೆ ಏನೆಂದು ನಿಮಗೆ ತಿಳಿದಿದೆಂುೆು? ಇಡೀ ಭಾರತೀಂುು ಚಿತ್ರೌದ್ಯಮ ಹೆಮ್ಮೆ ಪಡುವಂತ ಕಲಾವಿದರು ಅವರು. ಅವರ ಹೆಸರಿಗೆ ಮತ್ತು ತೆಲುಗು ಚಿತ್ರೌದ್ಯಮಕ್ಕೆ ಮಸಿ ಬಳಿಂುುುವ ಕೆಲಸ ಮಾಡುತ್ತಿದ್ದೀರಾ ಎಂದು ನಾರಾಂುುಣ ಮೂರ್ತಿ ಕೂಗಾಡಲಾರಂಬಿಸಿದರು.

ಸನ್ಮಾನ ಸಮಾರಂಭ:ತೆಲುಗು ಚಿತ್ರೌದ್ಯಮದ ಕಲಾವಿದರನ್ನು ಗೌರವಿಸುವ ಕಾಂುುರ್ಕ್ರಮದಲ್ಲಿ ತಮಿಳು ನಿರ್ದೇಶಕರಿಗೆ ಸನ್ಮಾನ ಮಾಡುತ್ತೀರಾ. ಬಾಲಚಂದರ್ ಬಗ್ಗೆ ನಮಗೆ ಗೌರವವಿದೆ. ನಮ್ಮ ಉದ್ಯಮದ ದಾಸರಿ ನಾರಾಂುುಣ ರಾವ್, ವಿಶ್ವನಾಥ್, ರಾಘವೇಂದ್ರ ರಾವ್, ರಾಮ ನಾಂುು್ಡು ಅವರಿಗೆ ಸನ್ಮಾನ ಮಾಡಲಿಲ್ಲ. ಟಾಲಿವುಡ್ ಉದ್ಯಮಕ್ಕೆ ಅಗೌರವ ತೋರಿಸುವುದು ನಿಮ್ಮ ಉದ್ದೇಶವೇ ಎಂದು ಆಂುೋಜಕರನ್ನು ತರಾಟೆಗೆ ತೆ­ಗೆದುಕೊಂಡರು.

ತೆಲುಗು ಚಿತ್ರೌದ್ಯಮ ಕ್ರಾಂತಿಕಾರಿ ನಿರ್ದೇಶಕ ನಾರಾಂುುಣ ಮೂರ್ತಿ ಅವರ ಈ ಅನೀರೀಕ್ಷಿತ ವರ್ತನೆಯಿಂದ ಆಂುೋಜಕರು ಅಕ್ಷರಸಃ ದಂಗಾದರು. ಕೊನೆಗೆ ತೆಲುಗು ನಟ ಡಾ. ರಾಜಶೇಖರ್ ಮತ್ತು ದಕ್ಷಿಣ ಭಾರತ ಚಲನ ಚಿತ್ರರಂಗದ ಅಧ್ಯಕ್ಷ ಕಲ್ಯಾಣ್ ಇಬ್ಬರೂ ಸೇರಿ ನಾರಾಂುುಣ ಮೂರ್ತಿ ಅವರಿಂದ ಮೈಕ್ ಕಿತ್ತುಕೊಂಡು ಬಲವಂತವಾಗಿ ವೇದಿಕೆಯಿಂದ ಕೆಳಗಿಳಿಸಿದರು.

loading...

LEAVE A REPLY

Please enter your comment!
Please enter your name here