ಅಧಿಕಾರಿಗಳ ದಾಳಿ: 3 ಬೋಟ್ ವಶ

0
14
loading...

ಖಾನಾಪುರ 11: ತಾಲೂಕಿನ ಬೀಡಿ ಹೋಬಳಿಯ ವಿವಿಧ ಗ್ರಾಮಗಳಲ್ಲಿ ಅನಧೀಕೃತವಾಗಿ ಮರಳು (ಉಸುಕು) ಶೇಖರಣೆ ಮಾಡುತ್ತಿದ್ದ ಬೋಟ್ಗಳನ್ನು ಒತ್ತೆ ಹಚ್ಚಿರುವ ಕಂದಾಯ ಇಲಾಖೆಯ ಅಧಿಕಾರಿಗಳ ತಂಡ ಮೂರು ಬೋಟ್ಗಳನ್ನು ಶುಕ್ರವಾರ ವಶಪಡಿಸಿಕೊಂಡಿದೆ. ಬೀಡಿ ಹೋಬಳಿಯ ಕಂದಾಯ ನೀರೀಕ್ಷಕ ದೀಪಕ ದೇಸಾಯಿ ನೇತೃತ್ವದಲ್ಲಿ ದಾಳಿ ನಡೆಸಿದ ತಂಡ ತಾಲೂಕಿನ ಸಾಗರೆ ಹಾಗೂ ದೊಡ್ಡೇಬೈಲ ಗ್ರಾಮಗಳ ವ್ಯಾಪ್ತಿಯಲ್ಲಿ ಅನಧೀಕೃತವಾಗಿ ಕಾರ್ಯನಿರ್ವಹಿಸುತ್ತಿದ್ದ ತಲಾ ಮೂರು ಬೋಟ್ಗಳನ್ನು ವಶಪಡಿಸಿಕೊಂಡಿದೆ

loading...

LEAVE A REPLY

Please enter your comment!
Please enter your name here