ಇಂಡಿಯನ್ ಗ್ರಾನ್ಫ್ರಿ ರೇಸ್ 40,000 ಟಿಕೆಟ್ ಮಾರಾಟ

0
17
loading...

ಗ್ರೇಟರ್ ನೊಂು್ಡು, ಅ.25: ಇಲ್ಲಿ ರವಿವಾರ

ನಡೆಂುುಲಿರುವ ಇಂಡಿಂುುನ್ ಗ್ರಾನ್ ಫ್ರಿ ಎಪ್-

1 ರೇಸ್ಗೆ 40,000 ಟಿಕೆಟ್ಗಳು ಈಗಾಗಲೇ

ಮಾರಾಟವಾಗಿದ್ದು, 65,000 ಪ್ರೇಕ್ಷಕರು ಆಗಮಿಸುವ

ನೀರೀಕ್ಷೆಯಿದೆ ಎಂದು ಸಂಘಟಕರು ಇಂದು ಹೇಳಿದ್ದಾರೆ.

2011ರ ಪ್ರಥಮ ಆವೃತ್ತಿಂುು ಎಫ್-1 ರೇಸ್ನ್ನು 95,000

ಜನ ವೀಕ್ಷಿಸಿದ್ದರು.

ಆದರೆ, ಕಳೆದ ವರ್ಷ 65,000 ಜನ ಮಾತ್ರ

ರೇಸ್ ವೀಕ್ಷಿಸಿದ್ದರು. 2014ರಲ್ಲಿ ರೇಸ್ ಇಲ್ಲದೆ ಇರುವ

ಕಾರಣ ಮುಂದಿನೆರಡು ದಿನಗಳಲ್ಲಿ ವಂಂತಂಗಷಂಂಓ ಪ್ರೇಕ್ಷಕರು

ಟಿಕೆಟ್ ಕೊಳ್ಳುವ ನೀರೀಕ್ಷೆಯಿದೆ ಎಂದು ಜೈಪಿ ಗ್ರೂಪ್

ಅಧಿಕಾರಿಗಳು ತಿಳಿಸಿದ್ದಾರೆ.

ಮೇರಿ ಅಥವಾ ಸುಶೀಲ್ರಿಂದ ಚಾಲನೆ

ಇಂಡಿಯನ್ ಗ್ರಾನ್ಫ್ರಿ ಎಫ್-1 ರೇಸ್ಗೆ

ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ವಿಜೇತೆ ಮೇರಿ ಕೋಮ್

ಅಥವಾ ಕುಸ್ತಿ ಪಟು ಸುಶೀಲ್ ಕುಮಾರ್ ಪತಾಕೆ ಬೀಸುವ

ಮೂಲಕ ಎಫ್-1 ರೇಸ್ಗೆ ಚಾಲನೆ ನೀಡುವ ಸಾಧ್ಯತೆಯಿದೆ.

ಹಾಲೆಂಡ್ನಿಂದ ಮರಳುತ್ತಿರುವ ಹಾಕಿ ನಾಂುುಕ ಸರ್ದಾರ್

ಸಿಂಗ್, ಆರ್ಚರಿ ದೀಪಿಕಾ ಕುಮಾರಿಂುುವರನ್ನು ಬುದ್ಧ

ಇಂಟರ್ನ್ಯಾಶನಲ್ ಸರ್ಕ್ಯೂಟನಲ್ಲಿ ನಡೆಂುುಲಿರುವ ರೇಸ್ಗೆ

ಆಹ್ವಾನಿಸಲಾಗಿದೆ.

ನಾಲ್ವರು ಕ್ರೀಡಾಳಗಳಲ್ಲಿ ಒಬ್ಬರು ರೇಸ್ಗೆ ಚಾಲನೆ

ನೀಡಲಿದ್ದಾರೆ ಎಂದು ಆಂುೋಜಕರು ತಿಳಿಸಿದ್ದಾರೆ.

2011ರಲ್ಲಿ ನಡೆದ ಪ್ರಥಮ ಆವೃತ್ತಿಂುು ಇಂಡಿಂುುನ್ ಗ್ರಾನ್

ಫ್ರಿಗೆ ಬ್ಯಾಟಿಂಗ್ ದಂತಕತೆ ಸಚಿನ್ ತೆಂಡುಲ್ಕರ್ ಹಾಗೂ

ಕಳೆದ ವರ್ಷ ಶೂಟರ್ ಗಗನ್ ನಾರಂಗ್ ಪತಾಕೆ ಬೀಸುವ

ಮೂಲಕ ಎಪ್-1 ರೇಸ್ಗೆ ಚಾಲನೆಂುುನ್ನು ನೀಡಿದ್ದರು.

ಹಿಂದಿನ ಎರಡು ವಂಷಂಜಗಂಳಂತೆ ಈ ವಂಷಂಜ ಕೂಡ

ಕ್ರಿಕೆಟಿಗರು, ಒಲಿಂಪಿಂುುನ್ಗಳು, ಬಾಲಿವುಡ್ ತಾರೆ-

ಂುುರು ಹಾಗೂ ರಾಜಕಾರಣಿಗಳು ರೇಸ್ನ್ನು ವೀಕ್ಷಿಸಲು

ಆಗಮಿಸಲಿದ್ದಾರೆ ಎಂದು ಆಂುೋಜಕರು ವಿಶ್ವಾಸ

ವ್ಯಕ್ತಪಡಿಸಿದ್ದಾರೆ.

 

loading...

LEAVE A REPLY

Please enter your comment!
Please enter your name here