ಕಬ್ಬಡ್ಡಿಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ

0
10
loading...

ಮುಗಳಖೋಡ 1- ಇಲ್ಲಿಯ ಶ್ರೀ ಸಿದ್ಧರಾಮೇಶ್ವರ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ ಬಾಲಕಿಯರು ಅಥಣಿಯಲ್ಲಿ ಜರುಗಿದ  ಕಾಲೇಜು ವಿಭಾಗದ  ಜಿಲ್ಲಾ ಮಟ್ಟದ ಕಬ್ಬಡ್ಡಿ ಸ್ಪರ್ಧೆಯಲ್ಲಿ ಭಾಗವಹಿಸಿ ದ್ವೀತಿಯ ಸ್ಥಾನವನ್ನು ಪಡೆದುಕೊಂಡು ಮತ್ತು ತಂಡದಲ್ಲಿನ ನಾಲ್ಕು ವಿದ್ಯಾರ್ಥಿನಿಯರಾದ ಮಹಾದೇವಿ ಕುಲಿಗೋಡ, ಸವಿತಾ ಕೊಪ್ಪದ, ಶಿಲ್ಪಾ ಕುಲಿಗೋಡ,  ಮಂಡ್ಯ ಜಿಲ್ಲೆಯಲ್ಲಿ ನಡೆಯುವ ರಾಜ್ಯ ಮಟ್ಟದ ಕಬ್ಬಡಿ ಪಂದ್ಯಾವಳಿಯಲ್ಲಿ ಆಯ್ಕೆಯಾಗಿ ಸತತ 2 ನೇ ಬಾರಿ ಕಾಲೇಜಿನ ಕೀರ್ತಿಯನ್ನು ತಂದಿದ್ದಾರೆ.ಇವರ ಈ ಸಾಧನೆಗೆ ಸಂಸ್ಥೆಯ ಅಧ್ಯಕ್ಷರಾದ ರಾಮಪ್ಪ ಶೇಗುಣಸಿ ಮತ್ತು ಆಡಳಿತ ಮಂಡಳಿಯವರು ದೈಹಿಕ ಶಿಕ್ಷಕರಾದ ಬಿ,ಬಿ,ಬಂಡಿಗಣ್ಣಿ, ಹಾಗೂ ಎಲ್ಲಾ ಉಪನ್ಯಾಸಕ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ.

 

loading...

LEAVE A REPLY

Please enter your comment!
Please enter your name here