ಕುತೂಹಲ ಮೂಡಿಸಿದ ದೌಡಿಯಾ ನಿಧಿ ರಹಸ್ಯ

0
76

ತಿರುಕ ಕಂಡ ಕನಸಿನಂತೆ ಈ ನಿಧಿ ರಹಸ್ಯ ಬಾಸವಾಗುತ್ತಾ?, ಸಾಧು ಕಂಡ ಕನಸಿನ ಹಿಂದೆ ಕೇಂದ್ರ ಸರಕಾರ ಬೆನ್ನಟ್ಟಿ ಹೋಗುತ್ತಿದೆ

loading...

ಬಕ್ಸಾರ್ (ಉನ್ನಾವ್), 19 : ಉತ್ತರಪ್ರದೇಶದ ಉನ್ನಾವ್ ಜಿಲ್ಲೆಂುು ದೌಡಿಂುುಾ ಖೇಡಾ ಎಂಬ ಗ್ರಾಮದಲ್ಲಿ, ನೆಲದಲ್ಲಿ ಅಪಾರ ಪ್ರಮಾಣದಲ್ಲಿ ಹೂಳಗಾಲಿದೆ ಎನ್ನಲಾಗಿರುವ ಚಿನ್ನಕ್ಕಾಗಿ ಭಾರತೀಂುು ಸಮೇಕ್ಷಣ ಇಲಾಖೆೆ ಆರಂಭಿಸಿರುವ ಉತ್ಖನನ ಇಡೀ ದೇಶದ ಆಸಕ್ತಿ ಕೆರಳಿಸಿದೆ. ಸಾಧುವೊಬ್ಬ ಕಂಡ ಕನಸಿನಂತೆ ಸಾವಿರ ಟನ್ನಷ್ಟು ಬಂಗಾರದ ಆಭರಣಗಳು ಅಲ್ಲಿ ದೊರೆಂುುುತ್ತದಾ ಇಲ್ಲವಾ ಎಂಬ ಬಗ್ಗೆ ಎಲ್ಲರೂ ಆಸಕ್ತಿಯಿಂದ ನೋಡುತ್ತಿದ್ದಾರೆ. ಕನಸು ಎಲ್ಲರೂ ಕಾಣುತ್ತಾರೆ, ಅಂಥ ಕನಸು ಕಂಡೆ ಇಂಥ ಕನಸು ಕಂಡೆ ಎಲ್ಲರೂ ರಂಗುರಂಗಿನ ಕಥೆಗಳನ್ನು ಹೇಳುತ್ತಾರೆ. ಕೆಲವರು ತಾವೇ ಕಂಡ ಕನಸು ಬೆನ್ನತ್ತಿಂುೂ ಹೋಗುತ್ತಾರೆ. ಆದರೆ, ಂುುಾರೋ ಸಾಧುವೊಬ್ಬ ಕಂಡ ಕನಸಿನ ಬೆನ್ನತ್ತಿ ಕೇಂದ್ರ ಸರಕಾರವೇ ಹೋಗುತ್ತಿರುವುದು ಭಾರತದ ಇತಿಹಾಸದಲ್ಲಿ ಇದೇ ಮೊದಲು. ಕನಸು ನನಸಾಗುವುದಾ ಅಥವಾ ಇದು ನಗೆಪಾಟಲೀಗೀಡಾಗುವುದಾ ಎಂಬ ಬಗ್ಗೆಂುೂ ಕುತೂಹಲ ಮೂಡಿದೆ. ಅಂದ ಹಾಗೆ, ಈ ಕನಸು ಕಂಡ ಸಾಧು ಂುುಾರು? ಆತನಿಗೆ ಬಿದ್ದಂತಹ ಕನಸಾದರೂ ಎಂತಹುದು? ಆ ಕನಸು ಬೆನ್ನತ್ತಿ ಸಮೇಕ್ಷಣ ಇಲಾಖೆೆ ಹೊಂಟಿದ್ದಾದರೂ ಹೇಗೆ? ಅತ್ಯಾದುನಿಕ ತಂತ್ರಜ್ಞಾನಗಳಿದ್ದರೂ ಭೂಮಿಂುು ಒಳಗೆ ಚಿನ್ನ ಹುದುಗಿಸಿದ್ದು ಂುುಾಕೆ ಗೊತ್ತಾಗಿಲ್ಲ? ಇಷ್ಟೊಂದು ಪ್ರಮಾಣದ ಚಿನ್ನವನ್ನು ಹುದುಗಿಸಿಟ್ಟಿದ್ದು ಂುುಾವ ರಾಜ? ಇಂಥ ಹುಚ್ಚು ಕನಸಿನ ಬೆನ್ನತ್ತಿ ಹೊಂಡಿರುವ ಇಲಾಖೆೆ ಹೇಳುವುದಾದರೂ ಏನು ಎಂಬ ಆಸಕ್ತಿ ಕೆರಳಿಸುವ ವಿಷಂುುಗಳು ಮುಂದಿವೆ. ಎಲ್ಲಕ್ಕಿಂತ ಮೊದಲಾಗಿ ಈ ಕುರಿತು ಕೇಂದ್ರ ಸರಕಾರ ಸ್ಪಷ್ಟೀಕರಣ ಕೊಟ್ಟಿದೆ. “ಸಾಧುವೊಬ್ಬ ಕಂಡ ಕನಸಿನಂತೆ ಬಂಗಾರದ ನಿದಿಂುುನ್ನು ಬೆನ್ನತ್ತಿ ಈ ಉತ್ಖನನ ಮಾಡಲಾಗುತ್ತಿಲ್ಲ. ಭೂವಿಜ್ಞಾನ ಸಮೇಕ್ಷಣ ಇಲಾಖೆೆ ನೀಡಿದ ವರದಿಂುು ಆದಾರದ ಮೇಲೆ ಭಾರತೀಂುು ಸಮೇಕ್ಷಣ ಇಲಾಖೆ ಈ ಉತ್ಖನನವನ್ನು ಕೈಗೊಂಡಿದೆ. ಇದೊಂದು ಐತಿಹಾಸಿಕ ಸ್ಥಳವಾಗಿದ್ದು, ಚಿನ್ನ ಮಾತ್ರವಲ್ಲ ಇಲ್ಲಿ ದೊರೆಂುುುವ ಪ್ರತಿಂುೊಂದು ವಸ್ತುವೂ ಪುರಾತತ್ವ ಇಲಾಖೆೆಂುು ದೃಷ್ಟಿಯಿಂದ ಮಹತ್ವದ್ದಾಗಿರಲಿದೆ” ಎಂದು ಎಲ್ಲ ಊಹಾಪೋಹಗಳಿಗೆ ಉತ್ತರ ನೀಡಿದೆ.

ದೌಡಿಂುುಾ  ಖೇ ಗ್ರಾಮ ಎಲ್ಲಿದೆ? ಸಾವಿರ ಟನ್ ಚಿನ್ನದ ನಿದಿ ಇದೆ ಎನ್ನಲಾಗಿದ್ದರಿಂದ ದೌಡಿಂುುಾ  ಗ್ರಾಮಕ್ಕೆ ಭಾರೀ ಮಹತ್ವ ಬಂದಿದೆ. ಈ ಗ್ರಾಮ ಉತ್ತರ ಪ್ರದೇಶದ ರಾಜಧಾನಿಯಿಂದ 50 ಕಿ.ಮೀ. ದೂರದಲ್ಲಿದ್ದು, ಉನ್ನಾವ್ ಜಿಲ್ಲೆಂುುಲ್ಲಿದೆ. ಎಂದೂ ಸುದ್ದಿಂುುಲ್ಲಿರದ  ಖೇ ಗ್ರಾಮ ಈಗ ಎಲ್ಲರನ್ನೂ ಆಕರ್ಷಿಸುತ್ತಿರುವ ಪ್ರವಾಸಿ ತಾಣವಾಗಿದೆ. ಮಾದ್ಯಮದವರು ಪೆನ್ನು ಪೇಪರು, ಕ್ಯಾಮೆರಾ ಹಿಡಿದುಕೊಂಡು ಈ ವಿಸ್ಮಂುುದ ಕ್ಷಣಕ್ಷಣದ ವರದಿ ಮಾಡುತ್ತಿದ್ದಾರೆ. ಜನಸಾಗರವೂ ಈ ಗ್ರಾಮದತ್ತ ಹರಿದುಬರುತ್ತಿದೆ.

ಕನಸು ಕಂಡ ಸಾಧು ಂುುಾರು? ಇಡೀ ದೇಶವೇ ತನ್ನತ್ತ ತಿರುಗಿ ನೋಡುವಂತೆ ಕನಸು ಕಂಡ ಶೋಭನ್ ಸರ್ಕಾರ್ ಎಂಬಾತ ಅವರತ್ತರ ಆಸುಪಾಸಿನ ಹಿಂದೂ ಸಾಧು. ಕಾನ್ಪುರದಿಂದ 25 ಕಿ.ಮೀ. ದೂರದಲ್ಲಿರುವ ಶೋಭನ್ ಎಂಬ ಹಳ್ಳಿಂುುಲ್ಲಿ ಹನುಮಾನ್ ಮತ್ತು ರಾಮನ ದೇವಸ್ಥಾನದ ಅರ್ಚಕನಾಗಿದ್ದಾನೆ. ಜನರು ಆತನನ್ನು ಸರ್ಕಾರ್, ಸ್ವಾಮೀಜಿ, ಭಗವಾನ್ ಎಂದೆಲ್ಲ ಕರೆಂುುುತ್ತಾರೆ. ಆತ ಕಂಡ ಕನಸಾದರೂ ಎಂಥಹುದು?

ಆತ ಕಂಡ ಕನಸಾದರೂ ಎಂಥಹುದು? ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮ(1857)ರ ಸಂದರ್ಭದಲ್ಲಿ ಬ್ರಿಟಿಷರ ವಿರುದ್ಧ ತಿರುಗಿ ನಿಂತು 1858ರಲ್ಲಿ ಬ್ರಿಟಿಷರಿಂದ ಗಲ್ಲಿಗೇರಿದ ಉನ್ನಾವ್ ಜಿಲ್ಲೆಂುು ರಾಜನಾಗಿದ್ದ ರಾಜಾ ರಾವ್ ರಾಮ್ ಬಕ್ಸ್ ಸಿಂಗ್, ಈ ಸಾದೂ ಸರ್ಕಾರ್ ಕನಸಿನಲ್ಲಿ ಬಂದು ದೌಡಿಂುುಾ ಖೆೇಡ್ ಕೋಟೆಯಿರುವ ಆವರಣದಲ್ಲಿ ಅಪಾರ ಪ್ರಮಾಣದಲ್ಲಿ ಚಿನ್ನವನ್ನು ಹೂಳಲಾಗಿದೆ ಎಂದು ಸ್ವತಃ ಕನಸಿನಲ್ಲಿ ಬಂದು ಹೇಳಿದನಂತೆ!

ಸರ್ಕಾರ್ ಸರಕಾರವನ್ನು ಹೇಗೆ ನಂಬಿಸಿದ? ಈ ಕನಸಿನಿಂದ ಸಾಧು ಸರ್ಕಾರ್ ಎಷ್ಟು ಪ್ರಭಾವಿತನಾದನೆಂದರೆ, ಸುಮ್ಮನೆ ಕುಳಿತುಕೊಳ್ಳದೆ ಕೇಂದ್ರ ಆಹಾರ ಸಂಸ್ಕರಣಾ ಸಚಿವರಾದ ಚರಣದಾಸ್ ಮಹಂತ್ ಅವರನ್ನು ಸಂಪರ್ಕಿಸಿ ತನ್ನ ಕನಸಿನ ಬಗ್ಗೆ ಹೇಳಿದ್ದಾರೆ. ಸಾಧು ಹೇಳಿದ ಕನಸನ್ನು ಹಗುರವಾಗಿ ಕಾಣದೆ ಮಹಂತ್ ಅವರು, ಭಾರತೀಂುು ಸಮೇಕ್ಷಣ ಇಲಾಖೆೆಗೆ ಸಮೇ ಮಾಡಬೇಕೆಂದು ಪತ್ರ ಬರೆದಿದ್ದರು. ಗ್ರಾಮ ಪಂಚಾಂುುತ್ ಕೂಡ ಮ್ಯಾಜಿಸ್ಟ್ರೇಟ್ ರನ್ನು ಬೇಟಿ ಮಾಡಿ ಉತ್ಖನನಕ್ಕೆ ಅನುಮತಿ ಕೇಳಿತ್ತು.

, ಶುಕ್ರವಾರದಂದು ಉತ್ಖನನ ಆರಂಭ ಸಾಧು ಸರ್ಕಾರ್ ಪೂಜೆ ಸಲ್ಲಿಸಿದ ನಂತರ ಅರ್ಚಕರ ವೇದಘೋಷಗಳೊಂದಿಗೆ ಶುಕ್ರವಾರ ಮದ್ಯಾಹ್ನ ಉತ್ಖನನ ಆರಂಭವಾಗಿದೆ. ಸ್ಥಳದಲ್ಲಿ ಕೋರ್ಟಿನ ಆದೇಶದಂತೆ ಕ್ಯಾಮೆರಾ ಅಳವಡಿಸಲಾಗಿದ್ದು, ಭಾರೀ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಸಾಧುವನ್ನು ಉತ್ತರ ಪ್ರದೇಶದ ಮಂತ್ರಿ ಸುನೀಲ್ ಂುುಾದವ್ ಬೇಟಿ ಮಾಡಿ, ಒಂದು ವೇಳೆ ಚಿನ್ನದ ನಿದಿ ದೊರೆತರೆ ರಾಜ್ಯಕ್ಕೆ ಸಿಂಹಪಾಲು ದೊರೆಂುುುವಂತೆ ಮಾಡಬೇಕೆಂದು ರಹಸ್ಯವಾಗಿ ಬೇಡಿಕೆಂುುನ್ನೂ ಇಟ್ಟಿದ್ದಾರೆ.

ನರೇಂದ್ರ ಮೋದಿ ಅಪಹಾಸ್ಯ ಚಿನ್ನದ ನಿಧಿ ಹುಡುಕುವ ಪ್ರಹಸನವನ್ನು ಗುಜರಾತ್ ಮುಖ್ಯೆಮಂತ್ರಿ ನರೇಂದ್ರ ಮೋದಿ ಅವರು ಶುಕ್ರವಾರ ಚೆನ್ನೈನಲ್ಲಿ ಮಾಡಿದ ಭಾಷಣದಲ್ಲಿ ಅಪಹಾಸ್ಯ ಮಾಡಿದ್ದಾರೆ. ಭೂಗರ್ಭದಲ್ಲಿರುವ ಕನಸಿನಲ್ಲಿ ಕಂಡ ಚಿನ್ನವನ್ನು ಹುಡುಕಲು ಕೇಂದ್ರ ಸರಕಾರ ಇಷ್ಟು ಬೆವರು ಹರಿಸುವ ಬದಲು ಸ್ವಿಸ್ ಬ್ಯಾಂಕಿನಲ್ಲಿ ಕೊಳೆಂುುುತ್ತ ಬಿದ್ದಿರುವ ಕೋಟಿಗಟ್ಟಲೆ ಹುದುಗಿಸಲಾಗಿರುವ ಕಪ್ಪು ಹಣ ತರಲು ಬೆವರು ಹಸಿರಬೇಕೆಂದು ಕೆಣಕಿದ್ದಾರೆ.

loading...

LEAVE A REPLY

Please enter your comment!
Please enter your name here