ಚಿರತೆ ದಾಳಿ: ವ್ಯಕ್ತಿಗೆ ಗಾಯ

0
25
loading...

ಖಾನಾಪುರ:23- ತಾಲೂಕಿನ ನಿಲಾವಡಾ ಗ್ರಾಮ ಪಂಚಾಯತಿ

ವ್ಯಾಪ್ತಿಯ ಮುಗುಡಾ ಗ್ರಾಮದ ಹೊರವಲಯದಲ್ಲಿ

ಚಿರತೆಯೊಂದು ದನ ಮೇಯಿಸಿಕೊಂಡು ಮನೆಗೆ ಮರಳುತ್ತಿದ್ದ

ವ್ಯಕ್ತಿಯ ಮೇಲೆ ಮಾರಣಾಂತಿಕ ಗಾಯ ಮಾಡಿ ಪರಾರಿಯಾದ

ಘಟನೆ ಮಂಗಳವಾರ ಸಂಜೆ ಸಂಭವಿಸಿದೆ. ಚಿರತೆಯ ದಾಳಿಗೆ

ಒಳಗಾದ ವ್ಯಕ್ತಿಯನ್ನು ಮುಗುಡಾ ಜೋಗಮಠ ಗ್ರಾಮದ

ರವಳು ಗೌಳಿ (53) ಎಂದು ಗುರುತಿಸಲಾಗಿದ್ದು, ಈತನನ್ನು

ಚಿಕಿತ್ಸೆಗಾಗಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನಾ ಸ್ಥಳಕ್ಕೆ ಖಾನಾಪುರ ವಲಯದ ಅರಣ್ಯ ಇಲಾಖೆಯ

ಸಿಬ್ಬಂದಿ ಭೇಟಿ ನೀಡಿ ಪರೀಶೀಲನೆ ನಡೆಸಿದ್ದಾರೆ.

loading...

LEAVE A REPLY

Please enter your comment!
Please enter your name here