ಡ್ರೌನ್ ದಾಳಿ: ಅಮೆರಿಕ ಸಮರ್ಥನೆ

0
12
loading...

ವಾಷಿಂಗ್ಟನ್,.24: ಡ್ರೌನ್ ದಾಳಿಗಳನ್ನು ಕೊನೆಗೊಳಿಸಬೇಕೆಂಬ ಪಾಕಿಸ್ತಾನದ ಬೇಡಿಕೆಂುುನ್ನು ಅಮೆರಿಕ ಅಲ್ಲಗಳೆದಿದೆ. ಭಂುೋತ್ಪಾದಕ ಗುಂಪುಗಳ ವಿರುದ್ಧ ಇಂತಹ ದಾಳಿಗಳು ಅತ್ಯಂತ ಕರಾರುವಾಕ್ಕಾಗಿರುವುದು ಮಾತ್ರವಲ್ಲದೆ, ಅವು ಲಿಕಾನೂನುಬದ್ಧಳಿ ಹಾಗೂ ಲಿಪರಿಣಾಮಕಾರಿಳಿ ಎಂದು ಅಭಿಪ್ರಾಯಿಸಿದೆ. ಲಿಲಿಅಮೆರಿಕ ನಡೆಸುತ್ತಿರುವ ಭಂುೋತ್ಪಾದನೆ ನಿಗ್ರಹ ಕಾಂುುಾರ್ಚರಣೆೆಗಳು ನಿಖರ, ಕಾನೂನುಸಮ್ಮತ ಹಾಗೂ ಪರಿಣಾಮಕಾರಿಳಿಳಿ ಎಂದು ಶ್ವೇತಭವನದ ಮಾದ್ಯಮ ಕಾಂುುರ್ದರ್ಶಿ ಜೇ ಕಾರ್ನಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಪಾಕಿಸ್ತಾನದಲ್ಲಿ ಡ್ರೌನ್ ಕಾಂುುಾರ್ಚರಣೆೆಂುುನ್ನು ನಿಲ್ಲಿಸುವಂತೆ ಪಾಕಿಸ್ತಾನದ ಪ್ರಧಾನಿ ನವಾಝ್ ಶರೀಪ್ ಬೇಡಿಕೆ ಮುಂದಿಟ್ಟಿರುವ ಬೆನ್ನಲ್ಲೇ ಅಮೆರಿಕ ಈ ಅಭಿಪ್ರಾಂುು ವ್ಯಕ್ತಪಡಿಸಿದೆ. ಅಮೆರಿಕವು ವಿವಿಧೆೆಡೆ ನಡೆಸುತ್ತಿರುವ ಡ್ರೌನ್ ದಾಳಿಗಳಿಗೆ ನಾಗರಿಕರೇ ಹೆಚ್ಚಿನ ಸಂಖ್ಯೆಂುುಲ್ಲಿ ಬಲಿಂುುಾಗುತ್ತಿದ್ದಾರೆ ಎಂದು ಕೆಲವು ಉದಾಹರಣೆೆಗಳ ಸಹಿತ ಎರಡು ಪ್ರಮುಖ ಮಾನವ ಹಕ್ಕು ಸಂಘಟನೆಗಳಾದ ಲಿಆ್ಯಮ್ನೆಸ್ಟಿ ಇಂಟರ್ನ್ಯಾಶನಲ್ಳಿ ಹಾಗೂ ಳಿಹ್ಯೂಮನ್ ರೈಟ್ಸ ವಾಚ್ಳಿ ಆರೋಪಿಸಿವೆ.

ಡ್ರೌನ್ ಕಾಂುುಾರ್ಚರಣೆೆಂುು ಮೂಲಕ ಅಮೆರಿಕವು ಅಂತಾರಾಷ್ಟ್ರೀಂುು ಕಾನೂನನ್ನು ಉಲ್ಲಂಘಿಸಿದೆ ಎಂದೂ ಅವು ದೂರಿವೆ. ಡ್ರೌನ್ ದಾಳಿಗಳನ್ನು ಕೊನೆಗೊಳಿಸಬೇಕಾದಲ್ಲಿ ಉಗ್ರರ ಸುರಕ್ಷಿತ ಅಡಗುದಾಣಗಳ ನಿವಾರಣೆೆ ಅನಿವಾಂುುರ್ ಎಂಬುದು ಒಂದು ಪ್ರಮುಖ ಶರತ್ತಾಗಿದೆ ಎಂದು ಅಮೆರಿಕದ ಉನ್ನತ ಅಧಿಕಾರಿಗಳು ಅಭಿಪ್ರಾಂುು ವ್ಯಕ್ತಪಡಿಸಿರುವುದಾಗಿ ಮೂಲಗಳು ತಿಳಿಸಿದ್ದು, ಇದನ್ನು ಸಾದಿಸುವುದು ಸದ್ಯೌಭವಿಷ್ಯದಲ್ಲಿ ಕಷ್ಟಸಾದ್ಯವೆನ್ನಲಾಗಿದೆ.

ಲ್ಕಿ ಬಾಗಿದಾರರು ಭಂುೋತ್ಪಾದಕರನ್ನು ಹಿಡಿಂುುುವ ಸಾಮರ್ಥ್ಯವನ್ನು ಹೊಂದಿರುವಲ್ಲಿ ನಾವು ಡ್ರೌನ್ ಕಾಂುುಾರ್ಚರಣೆಂುುನ್ನು ನಡೆಸುವುದಿಲ್ಲ. ಭಂುೋತ್ಪಾದಕರನ್ನು ಬಂದಿಸುವುದು, ವಿಚಾರಣೆೆಗೊಳಪಡಿಸುವುದು ಹಾಗೂ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದು ಸದಾ ನಮ್ಮ ಆದ್ಯತೆಂುುಾಗಿದೆ.

ನಮ್ಮ ಎಲ್ಲ ಡ್ರೌನ್ಕಾಂುುಾರ್ಚರಣೆಗಳು ರಾಷ್ಟ್ರೀಂುು ಹಾಗೂ ಅಂತಾರಾಷ್ಟ್ರೀಂುು ಕಾನೂನಿಗೆ ಅನುಸಾರವಾಗಿರುವುದನ್ನು ಮತ್ತು ಅವು ಅಮೆರಿಕದ ಮೌಲ್ಯಗಳು ಹಾಗೂ ಸಿದ್ದಾಂತಗಳಿಗೆ ಬದ್ಧವಾಗಿರುವುದನ್ನು ಖಾತರಿಪಡಿಸಿಕೊಳ್ಳುವ ನಿಟ್ಟಿನಲ್ಲಿ ನಾವು ವಿಶೇಷ ಗಮನ ಹರಿಸುತ್ತೇವೆಳಿಳಿ ಎಂದು ಕಾರ್ನಿ ವಿವರಿಸಿದ್ದಾರೆ.

loading...

LEAVE A REPLY

Please enter your comment!
Please enter your name here