ನಾಲ್ವರು ಅಮೆರಿಕನ್ ಂುೋಧರ ಹತ್ಯೆ

0
2
loading...

ಕಾಬೂಲ್, 7: ದಕ್ಷಿಣ ಅಪ್ಘಾನಿಸ್ತಾನದಲ್ಲಿ ಸಂಬವಿಸಿದ ಬಾಂಬ್ ದಾಳಿಗೆ ಕನಿಷ್ಠ ನಾಲ್ವರು ಅಮೆರಿಕನ್ ಂುೋದರು ಸಾವೀಗೀಡಾಗಿರುವುದಾಗಿ ಸೇನಾ ಅದಿಕಾರಿಗಳು ತಿಳಿಸಿದ್ದಾರೆ. ದಕ್ಷಿಣ ಅಪ್ಘಾನಿಸ್ತಾನದಲ್ಲಿ ರವಿವಾರ ಜಂಟಿ ಕಾಂುುಾರ್ಚರಣೆಂುೊಂದನ್ನು ನಡೆಸುತ್ತಿದ್ದ ವೇಳೆ ರವಿವಾರ ಈ ದುರ್ಘಟನೆ ಸಂಬವಿಸಿದೆ ಎಂದು ಅಮೆರಿಕದ ನೇತೃತ್ವದ ಅಂತಾರಾಷ್ಟ್ರೀಂುು ಬದ್ರತಾ ನೆರವು ಪಡೆ(ಐಎಸ್ಎಎಪ್) ಹೊರಡಿಸಿರುವ ಹೇಳಿಕೆಂುುಲ್ಲಿ ವಿವರಿಸಿದೆ.

ಮೃತಪಟ್ಟಿರುವ ಂುೋದರೆಲ್ಲರೂ ಅಮೆರಿಕ ಪಡೆಗೆ ಸೇರಿದವರಾಗಿದ್ದಾರೆ ಮತ್ತು ಸುದಾರಿತ ಸ್ಪೌಟಕ ಸಾದನಗಳನ್ನು ದುಷ್ಕರ್ಮಿಗಳು ಕೃತ್ಯಕ್ಕೆ ಬಳಸಿದ್ದರು ಎಂದು ಹೆಸರು ಬಹಿರಂಗಪಡಿಸಲಿಚ್ಛಿಸದ ಸೇನಾ ಅದಿಕಾರಿಂುೊಬ್ಬರು ತಿಳಿಸಿದ್ದಾರೆ.ದಾಳಿಂುು ಹೊಣೆಂುುನ್ನು ತಾಲಿಬಾನ್ ವಹಿಸಿಕೊಂಡಿದೆ ಎಂದು ವರದಿಗಳು ತಿಳಿಸಿವೆ. ಈ ವರ್ಷದಲ್ಲಿ ಇದುವರೆಗೆ ಅಪ್ಘಾನಿಸ್ತಾನದಲ್ಲಿ ಆತ್ಮಾಹುತಿ ದಾಳಿಗಳಿಗೆ ಕನಿಷ್ಠ 140 ಮಂದಿ ಅಮೆರಿಕನ್ ಂುೋದರು ಬಲಿಂುುಾಗಿರುವುದಾಗಿ ವರದಿಗಳು ವಿವರಿಸಿವೆ.

loading...

LEAVE A REPLY

Please enter your comment!
Please enter your name here