ಗಾಂಧಿ ಚರಕ 1.8 ಕೋಟಿ ರೂಗೆ ಬಿಕರಿ

0
48
loading...

ಲಂಡನ್: ತಮ್ಮ ವಿರುದ್ಧ ಹೋರಾಡಿ ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಗಾಂಧಿ

ತಾತಾನ ಚರಕವನ್ನು ಬಿಚಿಟಿಂಷಂರಂಂ ತಮ್ಮ ನೆಲದಲ್ಲಿ 1.8 ಕೋಟಿ ರೂ ಹರಾಜಿಗೆ

ಹಾಕಿದ್ದಾರೆ. ತನ್ಮೂಲಕ ಭಾರತದ ಸರಕಾರ ಮಾನವೂ ಹರಾಜಾಗಿದೆ. ಏಕೆಂದರೆ

ಭಾರತ ಸರಕಾರವು ರಂಷಂಓಚಿಪಿತ ಮಹಾತ್ಮ ಗಾಂಧಿ ಬಳಸುತ್ತಿದ್ದ ಚರಕವನ್ನು

ಮತ್ತೆ ಭಾರತಕ್ಕೆ ತರುವಲ್ಲಿ ಎಳಂಷಂಂಓ ಆಸಕ್ತಿ ವಹಿಸದ ಕಾರಣ ಗಾಂಧಿ ತಾತಾನ

ಚರಕ ಖಾಸಗಿ ವ್ಯಕ್ತಿಗಳ ಪಾಲಾಗಿದೆ. ಏನಪ್ಪಾ ಅಂದರೆ ಕ್ವಿಟ್ ಇಂಡಿಂುುಾ ಚಳವಳಿ

ವೇಳೆ (1920ರ ದಶಕದಲ್ಲಿ) ಪುಣೆಂುು ಂುುರವಾಡ ಜೈಲಿನಲ್ಲಿ ಮಹಾತ್ಮ ಗಾಂಧಿ

ಅವರು ಬಳಸಿದ್ದ ಕೈ ಚರಕವು ಲಂಡನ್ನಿನ ಮುಲ್ಲೌಕ್ಸ್ ಹರಾಜು ಕೇಂದ್ರದಲ್ಲಿ

ಮಂಗಳವಾರ ನೀರೀಕ್ಷೆಗಿಂತ ದುಪ್ಪಟ್ಟು ಹಣಕ್ಕೆ ಮಾರಾಟವಾಗಿದೆ.

ಅಂದಹಾಗೆ, ಆ ದಿನಗಳಲ್ಲಿ ಗಾಂದಿ ತಾತಾನಿಗೆ ಕೈ ಚರಕವು ಅತ್ಯಂತ

ಆಪ್ಯಾಂುುಮಾನ ಸಾಧನವಾಗಿತ್ತು. ವ್ಯಕ್ತಿಂುೊಬ್ಬರು ಇದನ್ನು ಬರೋಬ್ಬರಿ 1.8

ಕೋಟಿಗೆ ಖರೀದಿಸಿದ್ದಾರೆ. ಕೈ ಚರಕ, ಪ್ರಮುಖ ಧಾಖಲೆಗಳು, ಪುಸ್ತಕಗಳು,

ಪೋಟೋಗಳು ಸೇರಿದಂತೆ ಗಾಂಧೀಜಿಂುು ಸುಮಾರು 60 ವಸ್ತುಗಳನ್ನು ಹರಾಜಿಗೆ

ಇಡಲಾಗಿತ್ತು.

 

loading...

LEAVE A REPLY

Please enter your comment!
Please enter your name here