ಪ್ರಮುಖ ಇಲಾಖೆಗಳನ್ನು ಸೌಧಕ್ಕೆ ಸ್ಥಳಾಂತರಿಸಲು ಶೀಘ್ರ ತಿರ್ಮಾನ

0
20
loading...

ಬೆಳಗಾವಿ- ಬೆಳಗಾವಿ – ಉತ್ತರ

ಕರ್ನಾಟಕದ ಸಮಸ್ಯೆಗಳನ್ನು ಪರಿಹರಿಸುವ

ನಿಟ್ಟಿನಲ್ಲಿ ಸುವರ್ಣ ಸೌಧಕ್ಕೆ ಪ್ರಮುಖ

ಇಲಾಖೆಗಳನ್ನು ಸ್ಥಳಾಂತರಿಸಲು ಸರ್ಕಾರ

ಸದ್ಯದಲ್ಲಿಯೇ ತೀರ್ಮಾನಕೈಗೊಳ್ಳಲಿದೆ ಎಂದು

ಮಾಹಿತಿ ತಂತ್ರಜ್ಞಾನ ಹಾಗೂ ಮೂಲಭೂತ

ಸೌಕರ್ಯಗಳ ಸಚಿವ ಎಸ್.ಆರ್,ಪಾಟೀಲ್

ತಿಳಿಸಿದ್ದಾರೆ.

ಅಧೀವೇಶನಕ್ಕೂ ಮುನ್ನಾ

ಸುದ್ದಿಗಾರರೊಂದಿಗೆ ಮಾತನಾಡಿದ ಅವರು,

ಉತ್ತರ ಕರ್ನಾಟಕ ಭಾಗವು ಶಿಕ್ಷಣ, ಕೈಗಾರಿಕೆ,

ನೀರಾವರಿ, ಸೇರಿದಂತೆ ಹಲವು ಕ್ಷೇತ್ರಗಳಲ್ಲಿ

ಹಿಂದೆ ಉಳಿದಿದೆ. ಈ ಭಾಗದ ಸರ್ವಾಂಗೀಣ

ಅಭಿವೃದ್ದಿ ಪಡಿಸಲು ಸುವರ್ಣ ಸೌಧಕ್ಕೆ ಕೆಲವು

ಇಲಾಖೆಗಳನ್ನು ಹಸ್ತಾಂತರಿಸಲು ಸರ್ಕಾರ

ಕ್ರಮಕೈಗೊಳ್ಳಲಿದೆ ಎಂದು ಹೇಳಿದರು.

ಪ್ರಮುಖವಾಗಿ ನೀರಾವರಿ, ಕಂದಾಯ,

ಕೃಷಿ, ಶಿಕ್ಷಣ, ಕೈಗಾರಿಕೆ, ಸಹಕಾರ ಮತ್ತಿತರ

ಇಲಾಖೆಗಳನ್ನು ಸ್ಥಳಾಂತರಿಸಲು ಗಂಭೀರ

ಚಿಂತನೆ ನಡೆದಿದೆ. ಈ ಬಗ್ಗೆ ಸದ್ಯದಲ್ಲೇ

ಮುಖ್ಯಮಂತ್ರಿ ಸಿದ್ದರಾಮಯ್ಯನವರೊಂದಿಗೆ

ಮಾತುಕತೆ ನಡೆಸುವುದಾಗಿ ವಿವರಿಸಿದರು.

ನಾನು ಈ ಹಿಂದೆ ವಿರೋಧ ಪಕ್ಷದ

ನಾಯಕನಾಗಿದ್ದ ವೇಳೆ ಇದರ ಬಗ್ಗೆ ಸದನದಲ್ಲಿ

ಚರ್ಚೆ ನಡೆಸಿದ್ದೇ. ಅಂದಿನ ಮುಖ್ಯಮಂತ್ರಿಗಳಾದ

ಯಡಿಯೂರಪ್ಪ, ಸದನಂದಾಗೌಡ ಮತ್ತಿ ಇದೇ

ಭಾಗದ ಜಗದೀಶ್ ಶೆಟ್ಟರ್ ಜೊತೆ ಮಾತುಕತೆ

ನಡೆಸಲಾಗಿತ್ತು. ಈಗ ನಮ್ಮ ಪಕ್ಷವೇ ಅಧಿಕಾರದಲ್ಲಿ

ಇರುವುದರಿಂದ ನುಡಿದಂತೆ ನಡೆಯುವುದಾಗಿ

ಭರವಸೆ ನೀಡಿದರು.

ಪ್ರಸಕ್ತ ನಡೆಯುತ್ತಿರುವ ಅಧಿವೇಶನದಲ್ಲಿ

ಈ ಬಗ್ಗೆ ಚರ್ಚೆ ನಡೆಸಲಾಗುವುದು. ಉತ್ತರ

ಕರ್ನಾಟಕ ಹಿಂದುಳಿದ ಭಾಗ ಎಂಬ

ಅಪಕೀರ್ತಿಯನ್ನು ಹೋಗಲಾಡಿಸಲು

ಪ್ರಮಾಣಿಕ ಪ್ರಯತ್ನ ಮಾಡಲಾಗುವುದು. ಎಲ್ಲಾ

ಕ್ಷೇತ್ರಗಳನ್ನು ಅಭಿವೃದ್ದಿ ಪಡಿಸಲು ಸರ್ಕಾರ

ಪ್ರಯತ್ನ ನಡೆಸಲಿದೆ ಎಂದು ನುಡಿದರು.

ಉತ್ತರ ಕರ್ನಾಟ ಭಾಗದ ಸಮಸ್ಯೆಗಳಿಗೆ

ಪರಿಹಾರ ಒದಗಿಸಲು ಈ ಅಧಿವೇಶನ

ವೇದಿಕೆಯಾಗಲಿದೆ. ವಂಷಂಜಕಇಂಋಂದಂಂ

ಭಾರಿ ನಡೆಯುವ ಅಧಿವೇಶನವು ಇಲ್ಲಿನ

ಸಮಸ್ಯೆಗಳಿಗೆ ಬೆಳಕು ಚಲ್ಲಿ ಎಂಬ ಅಶಾಭಾವನೆ

ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ

ಬಂದ ಮೇಲೆ ಇಲ್ಲಿ ನಡೆಯುತ್ತಿರುವ

ಅಧಿವೇಶನ ಇದಾಗಿದೆ. ಪ್ರಮುಖವಾಗಿ ಇಲ್ಲಿನ

ಜೀವನಾಡಿಯಾದ ಕೃಷ್ಣ ನದಿ ನೀರು ಬಳಕೆ

ಮಾಡಿಕೊಳ್ಳುವ ಬಗ್ಗೆ ಅಧಿವೇಶನದಲ್ಲಿ ಚರ್ಚೆ

ನಡೆಸಲಾಗುವುದು. ಈ ನೀರನ್ನು ಸರಿಯಾಗಿ

ರಾಜ್ಯವು ಸದ್ಬಳಿಕೆ ಮಾಡಿಕೊಂಡರೆ ಇನ್ನು ಹೆಚ್ಚಿನ

ಭೂಮಿಯನ್ನು ನೀರಾವರಿಗೆ ಒಳಪಡಿಸಬಹುದು.

ಅರ್ಥಪುರ್ಣ ಚರ್ಚೆ ನಡೆಯಲು ಆಡಳಿತ

ಮತ್ತು ಪ್ರತಿಪಕ್ಷಗಳು ಸಕಹಾರ ನೀಡಬೇಕೆಂದು

ಮನವಿ ಮಾಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯಮನವರಿಗೆ

ಈ ಭಾಗದ ಸಮಸ್ಯೆಗಳ ಬಗ್ಗೆ ಸಂಕಂಷಂಂಓ

ಅರಿವಿದೆ. ಹತ್ತು ದಿನಗಳ ಕಾಲ ನಡೆಯಲಿರುವ

ಅಧಿವೇಶನವು ಯಶಸ್ವೀಯಾಗಿ ನಡೆದು

ಸಮಸ್ಯೆಗಳ

loading...

LEAVE A REPLY

Please enter your comment!
Please enter your name here