ಮಂಡೇಲ ಹತ್ಯೆಗೆ ಯತ್ನಿಸಿದ್ದವರಿಗೆ ಶಿಕ್ಷೆ

0
12
loading...

ಜೊಹಾನ್ಸ್ಬರ್ಗ, 01: ದಕ್ಷಿಣ ಆಫ್ರ್ರಿಕ ಸರಕಾರವನ್ನು ಕಿತ್ತೊಗೆಂುುುವ ಹಾಗೂ ನೆಲ್ಸನ್ ಮಂಡೇಲರನ್ನು ಹತ್ಯೆಗೈಂುುುವ ಸಲುವಾಗಿ ಸರಣಿ ಬಾಂಬ್ ಸ್ಪೌಟಗಳನ್ನು ಂುೋಜಿಸಿದ್ದ ಶ್ವೇತವರ್ಣೀಂುು ತೀವ್ರವಾದಿಗಳಿಗೆ ಜೈಲು ಶಿಕ್ಷೆ ವಿಧಿಸಲಾಗಿದೆ. 34ರಿಂದ 74ರ ನಡುವಿನ ವಂುೋಮಾನದ 20 ಮಂದಿ ಆರೋಪಿಗಳಿಗೆ ಶಿಕ್ಷೆ ವಿಧಿಸಲಾಗಿದೆ. ಪ್ರಸಕ್ತ ಕ್ರಮದಿಂದಾಗಿ ಸಂಭಾವ್ಯ ತೀವ್ರವಾದಿಗಳ ಶಕ್ತಿ ಸ್ವಲ್ಪಮಟ್ಟಿಗೆ ಉಡುಗಿಹೋದಂತಾಗಿದೆ.

ಆಫ್ರಿಕನ್ ತೀವ್ರವಾದಿ ಬಣ ಬೊಂುೆುರೆಮಾಗ್ ಅಥವಾ ವೈಟ್ ಪಾರ್ಮರ್ ಪೋರ್ಸ 1990ರ ಕೊನೆಂುು ಭಾಗದಲ್ಲಿ ಹಾಗೂ 2000ದ ಮೊದಲ ಭಾಗದಲ್ಲಿ ದೇಶಭ್ರಷ್ಟ ಕಾಂುುರ್ ನಡೆಸಿರುವ ಆರೋಪದಲ್ಲಿ ದೋಷಿಂುೆುಂದು ಪರಿಗಣಿಸಲ್ಪಟ್ಟಿತ್ತು. ಅಂತಿಮ ತೀರ್ಪು ಪ್ರಕಟಿಸುವ ಮೂಲಕ ನ್ಯಾಂುುಮೂರ್ತಿ ಎಬೆನ್ ಜೋರ್ಡಾನ್ ಕಳೆದ ಹತ್ತು ವರ್ಷಗಳಿಗೂ ಅಧಿಕ ಕಾಲದಿಂದ ನಡೆಂುುುತ್ತಿದ್ದ ವಿಚಾರಣೆಗೆ ಅಂತಿಮ ತೆರೆ ಎಳೆದಿದ್ದಾರೆ.

ಬಾಂಬ್ ದಾಳಿ ಪಡೆಂುು ಸದಸ್ಯರಿಗೆ ನರಹತ್ಯೆ ಹಾಗೂ ನೆಲ್ಸನ್ ಮಂಡೇಲರ ಕೊಲೆಗೆ ಸಂಚು ರೂಪಿಸಿರುವ ಆರೋಪದಲ್ಲಿ ಹೆಚ್ಚುವರಿಂುುಾಗಿ 13 ವರ್ಷಗಳ ಜೈಲುಶಿಕ್ಷೆ ವಿಧಿಸಲಾಗಿದೆ. ಬೊಂುೆುರೆಮಾಗ್ ಎಂಬುದು ತೀವ್ರವಾದಿ ಆಫ್ರಿಕನ್ನರ ಬಣವಾಗಿದ್ದು, ಅದರಲ್ಲಿ ಡಚ್, ಪ್ರೆಂಚ್ ಹಾಗೂ ಜರ್ಮನ್ ಮೂಲದ ಶ್ವೇತವರ್ಣೀಂುು ಆಫ್ರಿಕನ್ನರು ಒಳಗೊಂಡಿದ್ದಾರೆ. ಆಫ್ರಿಕದಲ್ಲಿ ಈ ಗುಂಪು ನಡೆಸಿದ್ದ ವರ್ಣಬೇದ ನೀತಿಂುು ಆಡಳಿತವು 1994ರಲ್ಲಿ ಕೊನೆಗೊಂಡಿತ್ತು.

loading...

LEAVE A REPLY

Please enter your comment!
Please enter your name here