ಶಾದಿ ಭಾಗ್ಯ ವಿಸ್ತರಣೆಗೆ ಆಗ್ರಹಿಸಿ ಅಂಗಳದಲ್ಲಿ ಧರಣಿ

0
23

ಕೋಲಾಹಲ, ಕಲಾಪ ಸ್ಥಗಿತ, ಮನವೊಲಿಕೆ ವಿಫಲ ಯತ್ನ

loading...

ನಾ.. ಏಳೋಲ್ಲಪ್ಪ….

ಯಡಿಯೂರಪ್ಪ ತಮ್ಮ ಬೇಡಿಕೆಯನ್ನು ಈಡೇರಿಸಿಕೊಳ್ಳಲು ಸದನದಲ್ಲಿಯೇ ಅಹೋರಾತ್ರಿ

ಧರಣಿ ನಡೆಸಲು ನಿರ್ಧರಿಸಿದ್ದಾರೆ ಸದನದ ಮಾರ್ಷಲ್ಗಳು ಧರಣಿ ಕೈಬಿಟ್ಟು ಹೊರಬರುವಂತೆ

ಯಡಯೂರಪ್ಪ ಮನವೊಲಿಸಲು ಶತಾಯ ಗತಾಯ ಪ್ರಯತ್ನಿಸಿದರೂ ಅವರು

ವಿಫಲವಾಗಿದ್ದಾರೆ. ಯಡಿಯೂರಪ್ಪ ನಡೆಸಿರುವ ಧರಣಿ ಈಗ ಸದನದ ಆಡಳಿತ ವರ್ಗಕ್ಕೆ

ಕಂಗಾಂಟಾಗಿ ಪರಿಣಮಿಸಿದೆ. ಮುಂದಿನ ಕ್ರಮ ಏನೆಂದು ಕುರಿತು ತಡ ರಾತ್ರಿಯವರೆಗೂ

ವಂಂಷಂಜಲ್ಗಳು ಹಿರಿಯ ಮುಖಂಡರೊಂದಿಗೆ ಚರ್ಚಿಸುತ್ತಿದ್ದರು. ಫಲಿತಾಂಶ ಮಾತ್ರ

ಕಂಡುಬರಲಿಲ್ಲ

ಬೆಳಗಾವಿ, ನ.25- ಎಲ್ಲಾ ಸಮುದಾಯದ

ಬಡವರಿಗೂ ಶಾದಿ ಭಾಗ್ಯ ಯೋಜನೆ

ವಿಸ್ತರಿಸಬೇಕು ಎಂದು ಒತ್ತಾಯಿಸಿ ಕಳೆದ 24

ದಿನಗಳಿಂದ ಬೆಂಗಳೂರಿನಲ್ಲಿ ಅಹೋರಾತ್ರಿ ಧರಣಿ

ನಡೆಸುತ್ತಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್.

ಯಡಿಯೂರಪ್ಪ ಇಂದು ವಿಧಾನಸಭೆಯಲ್ಲಿ

25ನೇ ದಿನ ಧರಣೀಯನ್ನು ಮುಂದುವರೆಸಿ

ಕಲಪದಲ್ಲಿ ಕೇಂದ್ರ ಬಿಂಧುವಾಗಿ ಎಲ್ಲರ ಗಮನ

ಸೆಳೆದರು.

ಸದನದ ಒಳಗೂ ಧರಣಿ ಮುಂದುವರೆಸಲು

ಮುಖ್ಯಮಂತ್ರಿ ಸಿದ್ದರಾಮಯ್ಯ, ಸಭಾಧ್ಯಕ್ಷ

ಕಾಗೋಡು ತಿಮ್ಮಪ್ಪ, ಪ್ರತಿಪಕ್ಷದ ನಾಯಕ

ಎಚ್.ಡಿ.ಕುಮಾರಸ್ವಾಮಿ, ಸಂಸದೀಯ

ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ

ನಡೆಸಿದ ಪ್ರಯತ್ನಗಳು ವಿಫಲವಾದವು. ಒಂದು

ಹಂತದಲ್ಲಿ ಕಲಾಪವನ್ನು ಕೆಲ ಕಾಲ ಮುಂದೂಡಿ

8ಯಡಿಯೂರಪ್ಪ ಅವರ ಮನವೋಲಿಸಬೇಕು

ಎಂಬ ಬೇಡಿಕೆಯನ್ನು ಸಭಾಧ್ಯಕ್ಷರು ಮನ್ನಿಸಲಿಲ್ಲ.

ಹೀಗಾಗಿ ಇಂದು ಇಡೀ ದಿನ ಯಡಿಯೂರಪ್ಪ

ಸಭಾಧ್ಯಕ್ಷರ ಮುಂದಿನ ಭಾವಿಯಲ್ಲಿ ಧರಣಿ

ನಡಸುವ ಮೂಲಕ ಕಲಾಪದಲ್ಲಿ ಭಾಗವಹಿಸಿದ್ದರು.

ಆರಂಭದಲ್ಲಿ ಕೆಜೆಪಿಯ ಶಾಸಕರು

ಯಡಿಯೂರಪ್ಪ ಅವರೊಂದಿಗೆ ಧರಣಿ

ನಡೆಸಿದರು. ಬೋಜನ ವಿರಾಮದ ನಂತರದ

ತಮ್ಮ ಬೆಂಬಲಿಗ ಎಲ್ಲಾ ಶಾಸಕರನ್ನು ಸ್ವಸ್ಥಾನಕ್ಕೆ

ಕಳುಹಿಸಿದ ಯಡಿಯೂರಪ್ಪ ಏಕಾಂಗಿಯಾಗಿ

ಧರಣಿ ಮುಂದುವರೆಸಿದರು. ಆರಂಭದಲ್ಲಿ

ಮನವೋಲಿಕೆ ಯತ್ನ ನಡೆಸಿದ್ದ ಪ್ರಯತ್ನಗಳು

ಕೈಗೊಡದಿದ್ದರಿಂದ ಸಭಾಧ್ಯಕ್ಷರು ಕಲಾಪವನ್ನು

ಮುಂದುವರೆಸಿದರು. ಒಂದು ಹಂತದಲ್ಲಿ

ಯಡಿಯೂರಪ್ಪ ಮತ್ತು ಸಭಾಧ್ಯಕ್ಷರ ನಡುವೆ

ಏರಿದ ಧ್ವನಿಯಲ್ಲಿ ಮಾತಿನ ಚಕಮಕಿಯಾಯಿತು.

ಕೈ ಮುಗಿಯುತ್ತೇನೆ ಧಣಿ ಕೈ ಬಿಡಿ ಎಂದು

ಸಭಾಧ್ಯಕ್ಷರು ಮನವಿ ಮಾಡಿದರೇ. ಕೈ

ಎಂದು ಯಡಿಯೂರಪ್ಪ ಮನವಿಮಾಡಿದರು.

ಕೊನೆಗೂ ವಿಷಂಂಂಂ ಇತ್ಯರ್ಥವಾಗದಿದ್ದಾಗ

ಕಲಾಪ ಎಂದಿನಂತೆ ನಡೆಯ ತೊಡಗಿತ್ತು.

ಇದರಿಂದ ಮುಜುಗರ ಅನುಭವಿಸಿದ

ಹಿರಿಯ ಶಾಸಕರು ಯಡಿಯೂರಪ್ಪ ಅವರ

ಮನವೋಲಿಸುವಂತೆ ಮನವಿ ಮಾಡಿದರು.

ಈ ನಡುವೆ ಭಾವಿಯಲ್ಲಿ ಕುಳಿತುಕೊಳ್ಳಲು

ಕುರ್ಚಿ ನೀಡುವಂತೆ ಯಡಿಯೂರಪ್ಪ ಮನವಿ

ಮಾಡಿದರು. ನಿಯಮಗಳ ಪ್ರಕಾರ ಸದನದಲ್ಲಿ

ಎಲ್ಲೆಂದರೇ ಅಲ್ಲಿ ಕುರ್ಚಿ ಹಾಕಲು ಅವಕಾಶವಿಲ್ಲ.

ಧರಣಿ ಕೈ ಬಿಡಿ ಎಂದರಲ್ಲದೇ ಕುರ್ಚಿ ಒದಗಿಸುವ

ಬಗ್ಗೆ ವಿಧಾನಸಭೆಯ ಮಾಜಿ ಅಧ್ಯಕ್ಷ ರಮೇಶ್

ಕುಮಾರ್ ಅವರ ಅಭಿಪ್ರಾಯ ಕೇಳಿದರು. ಮಾಜಿ

ಮುಖ್ಯಮಂತ್ರಿಯೊಬ್ಬರನ್ನು ಸದನದ ಭಾವಿಯಲ್ಲಿ

ಕುಳಿತುಕೊಳ್ಳಲು ಬಿಟ್ಟು ಇಷಂಂಓ ಹೊತ್ತು ಕಲಾಪ

ಕುರಿತು ಗಮನ ಹರಿಸಬೇಕು ಎಂದರು.

ಬಿ.ಆರ್.ಪಾಟೀಲ್ ಕೂಡ ಮನವಿ

ಮಾಡಿದರು. ಟಿ.ಬಿ.ಜಯಚಂದ್ರ ಮಾತನಾಡಿ,

ಶಾದಿ ಭಾಗ್ಯ ಎಂಬ ಯೋಜನೆ ಇಲ್ಲ.

ಅಲ್ಪಸಂಖ್ಯಾತರಿಗೆ ನಿಗದಿ ಮಾಡಿರುವ ಹಣದಲ್ಲಿ

ಯೋಜನೆಯೊಂದನ್ನು ರೂಪಿಸಲಾಗಿದೆ. ಅದ-

ಕ್ಕೆ ಇದೇ ಸದನೊಪ್ಪಿಗೆ ನೀಡಿದೆ. ತಡವಾಗಿ

ಪತಿಭಟನೆ ನಡೆಸುವುದು ಸರಿಯಲ್ಲ ಎಂದರು.

 

loading...

LEAVE A REPLY

Please enter your comment!
Please enter your name here