ಶುಭ ಮಂಗಳ ಯಾತ್ರೆ

0
30
loading...

ಮಂಗಳವಾರ ದಿನಾಂಕ

6ರಂದು

ಮಧ್ಯಾಹ್ನ 2:38ಕ್ಕೆ

ಆಕಾಶಕ್ಕೆ ನೆಗೆತ

40ಕೋಟಿ ಕಿ.ಮಿ ಪ್ರಯಾಣ.

ತಗಲುವ ದಿನಗಳು

300

ಉಪಗ್ರಹದ ವೆಚ್ಚ

450ಕೋಟಿ

ರೂಪಾಯಿ

ಇತರೆ ವೆಚ್ಚ

196ಕೋಟಿ

ರೂಪಾಯಿ

ಉಪಗ್ರಹದ ತೂಕ 1355ಟನ್

ಮಂಗಳ ಕಕ್ಷೆಯಲ್ಲಿ

ಸೆಪ್ಟಂಬರ 14

2014ರಂದು ಪ್ರವೇಶ

80ಸಾವಿರ ಕಿ.ಮೀ ಪರಿಬ್ರಮಣ

ಮಂಗಳದಿಂದ 277

ಕಿ.ಮೀ ದೂರದಲ್ಲಿ

ಸುತ್ತುವಿಕೆ 9

ತಿಂಗಳುಗಳ ನಂತರ

ಭೂಮಿಗೆ ಚಿತ್ರಗಳ

ರವಾನೆ

ಕನಿಷ್ಟ 6 ವರ್ಷಗಳ

ಕಾಲ ಕಾರ್ಯಾಚರಣೆ

ನೀರೀಕ್ಷೆ

ಯಾತ್ರೆ

ಮಂಗಳವಾರ ದಿನಾಂಕ

6ರಂದು

ಮಧ್ಯಾಹ್ನ 2:38ಕ್ಕೆ

ಆಕಾಶಕ್ಕೆ ನೆಗೆತ

40ಕೋಟಿ ಕಿ.ಮಿ ಪ್ರಯಾಣ.

ತಗಲುವ ದಿನಗಳು

300

ಉಪಗ್ರಹದ ವೆಚ್ಚ

450ಕೋಟಿ

ರೂಪಾಯಿ

ಇತರೆ ವೆಚ್ಚ

196ಕೋಟಿ

ರೂಪಾಯಿ

ಉಪಗ್ರಹದ ತೂಕ 1355ಟನ್

ಮಂಗಳ ಕಕ್ಷೆಯಲ್ಲಿ

ಸೆಪ್ಟಂಬರ 14

2014ರಂದು ಪ್ರವೇಶ

80ಸಾವಿರ ಕಿ.ಮೀ ಪರಿಬ್ರಮಣ

ಮಂಗಳದಿಂದ 277

ಕಿ.ಮೀ ದೂರದಲ್ಲಿ

ಸುತ್ತುವಿಕೆ 9

ತಿಂಗಳುಗಳ ನಂತರ

ಭೂಮಿಗೆ ಚಿತ್ರಗಳ

ರವಾನೆ

ಕನಿಷ್ಟ 6 ವರ್ಷಗಳ

ಕಾಲ ಕಾರ್ಯಾಚರಣೆ

ನೀರೀಕ್ಷೆ

ಶ್ರೀಹರಿಕೋಟ, ನ.5-

ಇಡೀ ವಿಶ್ವವೇ ಇಂದು ಭಾರತದತ್ತ

ನೋಡುವಂತಹ ಸಾಧನೆಯನ್ನು

ಭಾರತೀಯ ಬಾಹ್ಯಾಕಾಶ ಸಂಸ್ಥೆಯ

ತಜ್ಞರು ಮಾಡಿ ತೋರಿಸಿದರು. ನೀರೀ

ಕ್ಷೆಯಂತೆ ಭಾರತೀಯ ಕಾಲಮಾನ

ಮಧ್ಯಾನ್ನ 2.38ಕ್ಕೆ ಸರಿಯಾಗಿ

ಮಿಷನ್ ಮಾರ್ಸ್ ನೌಕೆಯನ್ನು

ಹೊತ್ತ ಪಿಎಸ್ಎಲ್ವಿಸಿ25 ರಾಕೆಟ್

ಇಲ್ಲಿನ ಸತೀಶ್ ದವನ್ ಕೇಂದ್ರದಿಂದ

ಗಗನಮುಖಿಯಾಗಿ ಚಿಮ್ಮಿದಾಗ

ಸಂಭ್ರಮ ಮುಗಿಲು ಮುಟ್ಟಿತ್ತು.

ವಿಶ್ವದ ಐದನೇ ಭಾಹ್ಯಾಕಾಶ

ನೌಕೆಯನ್ನು ಮೂರನೇಯ

ರಾಷ್ಟ್ತ್ರವಾಗಿ ಭಾರತ ಇಂದು ಹಾರಿ

ಬಿಟ್ಟಿದೆ. ಭೂಮಿಯಿಂದ ಕೋಟ್ಯಂತರ

ಕಿಮೀ ದೂರದಲ್ಲಿರುವ ಕೆಂಪುಗ್ರಹ

ಮಂಗಳನತ್ತ ಮಹತ್ವಾಕಾಂಕ್ಷೆ0ು ನೌಕೆ

ಪ್ರಯಾಣ ಬೆಳೆಸಿತ್ತು.

ವಿಜ್ಞಾನಿಗಳು ಅಂದಾಜಿಸಿದಂತೆ

ಕರಾರುವಕ್ಕಾಗಿ ಮಿಷನ್ ಮಾರ್ಸ್

ಆಕಾಶ ಮಾರ್ಗದಲ್ಲಿ ಚಲಿಸಿತ್ತಲ್ಲದೆ,

ಪಿಎಸ್ಎಲ್ವಿ ಸಿ25ರಿಂದ

ಬೇರ್ಪಡೆಗೊಂಡು ಕೆಂಪು ಗ್ರಹದತ್ತ

ಪ್ರಯಾಣ ಮುಂದುವರೆಸಿತ್ತು.

2012ರ ಆಗಸ್ಟ್ 15ರಂದು

ಪ್ರಧಾನಿ ಮನಮೋಹನ್ ಸಿಂಗ್

ಮಿಷನ್ ಮಾರ್ಸ್ ಯೋಜನೆಯನ್ನು

ಪ್ರಕಟಿಸಿದರು. 15 ತಿಂಗಳ

ಅವಧಿಯಲ್ಲಿ ಯೋಜನೆಯನ್ನು

ಸವಾಲಾಗಿ ಪರಿಗಣಿಸಿದ ಇಸ್ರೌ

ಅಧ್ಯಕ್ಷ ಡಾ.ಕೆ.ರಾಧಕೃಷ್ಣ ನೇತೃತ್ವದ

ತಂಡ ಅಂಗಾರಕನಲ್ಲಿ (ಮಂಗಳ

ಗ್ರಹ) ಇರುವ ಜೀವಧಾತು ಮಿಥೆಲ್

ಶೋಧನೆಗೆ ಪೂರ್ಣ ಪ್ರಮಾಣದ

ಯಂತ್ರೌಪಕರಣಗಳನ್ನು ಅಭಿವೃದ್ದಿ

ಪಡಿಸಿದ್ದಾರೆ.

ಈವರೆಗೆ ಮಂಗಳ ಗ್ರಹ

ತಲುಪಿರುವ ನೌಕೆಗಳು ಒಂದು

ಭಾಗದಲ್ಲಿ ಮಾತ್ರ ಶೋಧನೆ

ಕೈಗೊಳ್ಳಲು ಶಕ್ತವಾಗಿವೆ.

loading...

LEAVE A REPLY

Please enter your comment!
Please enter your name here