ಸಿರಿಯ: ರಾಸಾಯನಿಕ ಶಸಾ್ತ್ರಸ್ತ್ತ್ರ ಸಾಧನಗಳ ಧ್ವಂಸ ಕಾರ್ಯ ಸಂಪೂರ್ಣ

0
20
loading...

ಡಮಾಸ್ಕಸ್, 01: ಎಲ್ಲ ರಾಸಾಂುುನಿಕ ಶಸ್ತ್ರಾಸ್ತ್ರಗಳ ಉತ್ಪಾದನಾ ಸೌಲಭ್ಯಗಳು ಹಾಗೂ ಸಲಕರಣೆೆಗಳ ನಾಶ ಕಾಂುುರ್ಕ್ಕೆ ಜಾಗತಿಕ ರಾಸಾಂುುನಿಕ ಅಸ್ತ್ರಗಳ ಕಣ್ಗಾವಲು ಸಂಸ್ಥೆಂುುು ನವೆಂಬರ್ 1ರ ಅಂತಿಮ ಗಡುವನ್ನು ಡಮಾಸ್ಕಸ್ಗೆ ನೀಡಿದ್ದು, ಕಾಂುುಾರ್ಚರಣೆೆಂುುನ್ನು ಒಂದು ದಿನ ಮುಂಚಿತವಾಗಿಂುೆು ಕೈಗೊಳ್ಳಲಾಗಿದೆ ಎಂದು ಮಾದ್ಯಮ ವರದಿಗಳು ತಿಳಿಸಿವೆ.

ರಾಸಾಂುುನಿಕ ಶಸಾ್ತ್ರಸ್ತ್ತ್ರಗಳನ್ನು ತಂುುಾರಿಸುವ ಹಾಗೂ ಮದ್ದುಗುಂಡುಗಳಿಗೆ ವಿಷಾನಿಲವನ್ನು ತುಂಬಿಸುವ ಪ್ರಮುಖ ಸಾಧನಗಳ ಧ್ವಂಸಕಾಂುುರ್ವನ್ನು ಸಿರಿಂುುವು ಪೂರ್ಣಗೊಳಿಸಿದೆ ಎಂದು ಜಾಗತಿಕ ರಾಸಾಂುುನಿಕ ಅಸ್ತ್ತ್ರಗಳ ಕಣ್ಗಾವಲು ಸಂಸ್ಥೆ ಗುರುವಾರ ತಿಳಿಸಿದೆ.

ರಾಸಾಂುುನಿಕ ಅಸ್ತ್ರಗಳ ತಂುುಾರಿ ಹಾಗೂ ಮದ್ದುಗುಂಡುಗಳಿಗೆ ವಿಷಾನಿಲ ತುಂಬಿಸಲು ಬಳಸುವ ಂುುಂತ್ರಗಳ ದ್ವಂಸಕಾಂುುರ್ಕ್ಕೆ ನವೆಂಬರ್ 1ನ್ನು ಅಂತಿಮಗಡುವನ್ನಾಗಿ ಹೇಗ್ ಮೂಲದ ಸಂಘಟನೆ ಲಿಆರ್ಗನೈಸೇಶನ್ ಪಾರ್ ದಿ ಪೊಹಿಬಿಷನ್ ಆಪ್ ಕೆಮಿಕಲ್ ವೆಪನ್ಸ್ಳಿ(ಒಪಿಸಿಡಬ್ಲು) ನಿಗಧಿಗೊಳಿಸಿತ್ತು. ರಾಸಾಂುುನಿಕ ಅಸ್ತ್ರಗಳ ತಂುುಾರಿಕಾ ಸಾಧನಗಳ ಧ್ವಂಸವೆಂದರೆ ಇನ್ನು ಮುಂದೆ ಸಿರಿಂುುವು ರಾಸಾಂುು ಕ ಅಸ್ತ್ರಗಳನ್ನು ತಂುುಾರಿಸಲು ಸಾಧ್ಯವಾಗದು ಎಂದು ಭಾವಿಸಲಾಗಿದೆ.ಆದಾಗ್ಯೂ, ಡಮಾಸ್ಕಸ್ ತನ್ನಲ್ಲಿರುವ ರಾಸಾಂುುನಿಕ ಶಸ್ತ್ರಾಸ್ತ್ರಗಳು ಹಾಗೂ ಮದ್ದುಗುಂಡುಗಳ ಸಂಗ್ರಹವನ್ನು ಇನ್ನಷ್ಟೇ ನಾಶಗೊಳಿಸಬೇಕಾಗಿದೆ. ಸಿರಿಂುುದಲ್ಲಿ ಸುಮಾರು ಒಂದು ಸಾವಿರ ಮೆಟ್ರಿಕ್ ಟನ್ ಪ್ರಮಾಣದ ರಾಸಾಂುುನಿಕಗಳು ಹಾಗೂ ಶಸಾ್ತ್ರಸ್ತ್ತ್ರಗಳ ಸಂಗ್ರಹವಿದ್ದು, ಅದರಲ್ಲಿ ವಿಷಾನಿಲ ಸಂಗ್ರಹವೂ ಒಳಗೊಂಡಿದೆ ಎನ್ನಲಾಗಿದೆ.

ಸಿರಿಂುುವು ತನ್ನ ರಾಸಾಂುುನಿಕ ಶಸ್ತ್ರಾಸ್ತ್ರಗಳ ಸಂಪೂರ್ಣ ನಾಶದ ಂುೋಜನೆಂುು ಪ್ರಸ್ತಾಪವೊಂದನ್ನು ಈಗಾಗಲೇ ಮುಂದಿಟ್ಟಿದ್ದು, ಮುಂದಿನ ತಿಂಗಳು ನಡೆಂುುಲಿರುವ ಒಪಿಸಿಡಬ್ಲು ಕಾಂುುರ್ಕಾರಿ ಸಮಿತಿಂುುು ಇದಕ್ಕೆ ಅಂಗೀಕಾರ ನೀಡಬೇಕಾಗಿದೆ.ವಿಶ್ವಸಂಸ್ಥೆಂುು ರಾಸಾಂುುನಿಕ ಅಸ್ತ್ರಗಳ ತಪಾಸಣಾಧಿಕಾರಿಗಳು ಹಾಗೂ ಒಪಿಸಿಡಬ್ಲು ತಜ್ಞರ ಜಂಟಿ ನಿಂುೋಗವೊಂದು ಸಿರಿಂುುದಲ್ಲಿ 2014ರ ಮದ್ಯಬಾಗದ ವೇಳೆಗೆ ಸಮೂಹನಾಶಕ ಅಸ್ತ್ರಗಳ ಸಂಪೂರ್ಣ ಧ್ವಂಸಕಾಂುುಾರ್ಚರಣೆೆೆಂುು ಮೇಲ್ವಿಚಾರಣೆ ನಡೆಸಲಿದೆ.

loading...

LEAVE A REPLY

Please enter your comment!
Please enter your name here