ಸೊಸೆಯೊಂದಿಗೆ ಸೆಕ್ಸ್ ಡೇಟ್ ಫಿಕ್ಸ್ ಮಾಡಿದ ಪಾಪಿ ಮಾವ

0
139
loading...

ಮುಲಿಂಗ್ ಸಿಟಿ(ಚೀನಾ), 01 57 ವರ್ಷ ವಂುುಸ್ಸಿನ ವ್ಯಕ್ತಿಂುೊಬ್ಬನ ಚಾಟಿಂಗ್ ಹವ್ಯಾಸ ಆಘಾತಕಾರಿ ಅನುಭವವೊಂದಕ್ಕೆ ಸಾಕ್ಷಿಂುುಾಗಿದೆ. ಆ ವ್ಯಕ್ತಿ ಅಪರಿಚಿತ ಂುುುವತಿಂುೊಂದಿಗೆ ಸೆಕ್ಸ್ ಡೇಟ್ ಪಿಕ್ಸ್ ಮಾಡಿದ ನಂತರ ಗೊತ್ತಾಗಿದ್ದು ಆಕೆ ಬೇರಾರು ಅಲ್ಲ ತನ್ನ ಸೊಸೆ ಎಂದು. ವಾಂಗ್ ಪೈ ಮತ್ತು ಲಿಲಿ ಆನ್ಲೈನ್ ಚಾಟಿಂಗ್ ಮೂಲಕ ಪರಸ್ಪರ ಪರಿಚಿತರಾದರು. ಪ್ರತಿ ನಿತ್ಯ ಚಾಟ್ ಮಾಡುತ್ತಿದ್ದ ಅವರು ಪರಸ್ಪರರ ಮುಖ ನೋಡಿಂುೆು ಇರಲಿಲ್ಲ.ಒಂದು ದಿನ ಸೆಕ್ಸ್ ಅನುಭವಕ್ಕಾಗಿ ಡೇಟ್ ಪಿಕ್ಸ್ ಮಾಡಿದರು.ಉಭಂುುರು ಮುಲಿಂಗ್ ಸಿಟಿ ಮೂಲದವರಾಗಿದ್ದು, ಒಂದು ಬಾರಿಂುೂ ನೇರವಾಗಿ ಬೇಟಿ ಮಾಡಿ ಮಾತನಾಡುವ ಅವಕಾಶ ಬರಲಿಲ್ಲ. ವಾಂಗ್ ಪೈ ತನ್ನ ಪೋಪೈಲ್ನಲ್ಲಿ ಸೇನಾಪಡೆಂುು ಪೋಟೋ ಬಳಸುತ್ತಿದ್ದರೆ ಲಿಲ್ಲಿ ತನ್ನ ಪೋಪೈಲ್ಗೆ ನಕಲಿ ಪೋಟೋ ಬಳಸುತ್ತಿದ್ದಳು. ಲಿಲ್ಲಿ ವಾಂಗ್ನೊಂದಿಗೆ ಚಾಟ್ ಮಾಡುವಾಗ ಮಿಂಗ್ ಚೆನ್ ಎನ್ನುವ ನಕಲಿ ಹೆಸರು ಬಳಕೆ ಮಾಡುತ್ತಿದ್ದಳು.

ಸೆಕ್ಸ್ ಅನುಭವಕ್ಕಾಗಿ ಪಿಕ್ಸ್ ಮಾಡಿದ ಡೇಟ್ ಬಂದೇಬಿಟ್ಟಿತು. ಉಬಂುುರು ಮುಖಾಮುಖಿಂುುಾದಾಗ ಇಬ್ಬರಿಗೂ ಆಘಾತವಾಯಿತು.

ತಾನು ಚಾಟಿಂಗ್ ಮಾಡುತ್ತಿದ್ದ ವ್ಯಕ್ತಿ ತನ್ನ ಮಾವ ಎಂದು ತಿಳಿದು ಲಿಲ್ಲಿ ಅಲ್ಲಿಂದ ಪರಾರಿಂುುಾದಳು.

ಲಿಲ್ಲಿ ಪತಿ ವಾಂಗ್ ಜೈ ತನ್ನ ಪತ್ನಿಂುು ಕಂಪ್ಯೂಟರ್ನಲ್ಲಿರುವ ಇ-ಮೇಲ್ಗಳನ್ನು ಚೆಕ್ ಮಾಡಿ ವಾಂಗ್ ಮತ್ತು ಲಿಲ್ಲಿ ಬೇಟಿ ಮಾಡುವ ಹೋಟೆಲ್ ಕೋಣೆೆಗೆ ಬಂದಾಗ ಪ್ರಕರಣಕ್ಕೆ ಮತ್ತಷ್ಟು ತಿರುವು ಬಂದಿದೆ.

loading...

LEAVE A REPLY

Please enter your comment!
Please enter your name here