ಹಕೀಮುಲ್ಲ ಸತ್ತ ಕೆಲವೇ ಗಂಟೆಗಳಲ್ಲಿ ತಾಲಿಬಾನ್ಗೆ ಹೊಸ ನಾಯಕ

0
15
loading...

ಇಸ್ಲಾಮಾಬಾದ,3:ಇದೊಂದು ಭಂುುಾನಕ ಸೇಡು ಕಣ್ರಿ.. ಅಲರಿಕಾದ ಡ್ರೌನ್ ಸೇನಾಪಡೆ ತಾಲಿಬಾನಿ ಮುಖ್ಯಸ್ಥ ಹಕೀಮುಲ್ಲಾನನ್ನು ಹತ್ಯೆ ಮಾಡಿದ ಕೆಲವೇ ಗಂಟೆಗಳಲ್ಲಿ ತಾಲೀಬಾನಿಗಳು ಮತ್ತೊಬ್ಬ ನಾಂುುಕನನ್ನು ಆಂುೆ್ಕು ಮಾಡಿಕೊಂಡಿದ್ದಾರೆ. ಈ ಮೂಲಕ ತಾಲಿಬಾನ್ ಉಗ್ರರು ಅಲರಿಕಾಗೆ ಸಡ್ಡು ಹೊಡೆದಿದ್ದಾರೆ.ಅಲರಿಕಾದ ಡ್ರೌನ್ ಸೇನಾಪಡೆ ನೆನ್ನೆ ಹಕೀಮುಲ್ಲಾ ಮೆಹ್ಸುದ್ ನನ್ನು ಚಾಲಕ ರಹಿತ ವಿಮಾನದ ಮೂಲಕ ಉತ್ತರ ವಾಸಿಸಿಸ್ತಾನ್ ಬಳಿಂುುಲ್ಲಿ ಹತ್ಯೆಮಾಡಿತ್ತು. ಹಕೀಮುಲ್ಲಾ ಹತ್ಯೆಂುುಾಗಿದ್ದರ ಬಗ್ಗೆ ಕಿಂಚಿತ್ತೂ ಂುೋಚನೆ ಮಾಡದ ತಾಲಿಬಾನಿಗಳು ತಮ್ಮ ಸಂಘಟನೆಂುು ಸಾರಥ್ಯವನ್ನು ಮತ್ತೊಬ್ಬ ಹೊಸ ನಾಂುುಕ ಖಾನ್ ಸೈಂುುದ್ ಮೆಹಸುದ್ ಅಲಿಂುುಾಸ್ ಸಜ್ನಾ ಎಂಬುವವನ ಕೈಗೆ ಇಡುವುದರ ಮೂಲಕ ಹೊಸ ನಾಂುುಕನನ್ನು ಹುಟ್ಟು ಹಾಕಿದ್ದಾರೆ.ಹಕೀಮುಲ್ಲಾ ಹತ್ಯೆಂುುಾದ ತಕ್ಷಣವೇ ತೆಹರಿಕ್ ಇ ತಾಲೀಬಾನಿ ಸಂಘಟನೆಂುು ಉಗ್ರರು ಸಭೆೆಂುೊಂದನ್ನು ಸೇರಿ ಈ ಬಗ್ಗೆ ತಮ್ಮ ಮುಂದಿನ ನಾಂುುಕನನ್ನು ಆಂುೆ್ಕು ಮಾಡಿಕೊಂಡಿದ್ದಾರೆ.

36 ವರ್ಷದ ಪ್ರಾಂುುದ ನವಂುುುವಕ ಸಜ್ನ ಇದೀಗ ತಾಲಿಬಾನ್ ಸಂಘಟನೆಂುು ಮುಖ್ಯಸ್ಥನಾಗಿ ಆಂುೆ್ಕುಂುುಾಗಿದ್ದಾನೆ. ಈತ ಂುುಾವುದೇ ರೀತಿಂುು ವಿದ್ಯಾಬ್ಯಾಸ ಮಾಡಿಲ್ಲ. ಆದ್ರೆ ಉಗ್ರಗಾಮಿ ಸಂಘಟನೆಂುುಲ್ಲಿ ಬಹಳಷ್ಟು ಅದ್ಬುತವಾಗಿ ಪಳಗಿದ್ದಾನೆ. ಅಪ್ಘಾನಿಸ್ತಾನದ ವಿರುದ್ದದ ದಾಳಿಂುುಲ್ಲಿ ಈತ ತನ್ನ ಭಂುೋತ್ಪಾದನಾ ಚಾತುಂುುರ್ತೆಂುುನ್ನು ತೋರಿದ್ದನೆ. ಎದೆ ಬಗೆದರೂ ಎರಡು ಅಕ್ಷರ ಗೊತ್ತಿಲ್ಲವಾದರೂ, ಭಂುೋತ್ಪಾದನಾ ಕೆಲಸದಲ್ಲಿ ಮಾತ್ರ ಪಿಹೆಚ್ಡಿ ಮಾಡಿದಂತಹ ಅನುಭವ ಪಡೆದಿದ್ದಾನೆ. ಹೀಗಾಗಿ ಈತನನ್ನು ಇದೀಗ ತಾಲಿಬಾನ್ ಸಂಘಟನೆಂುು ಸಾರಥಿಂುುನ್ನಾಗಿ ಆಂುೆ್ಕು ಮಾಡಲಾಗಿದೆ.

ನಮಗೆ ಶತೃ ಂುುಾರು ಎಂಬುದು ತಿಳಿದಿದೆ. ನಮ್ಮ ಶತೃವನ್ನು ನಾವು ಕೊಲ್ಲದೇ ಬಿಡುಂುುವುದಿಲ್ಲ ಎಂದು ತಾಲಿಬಾನಿಗಳು ಸಜ್ಜಾಗಿದ್ದಾರೆ. ಈ ಮೂಲಕ ಮಾಜಿ ತಾಲಿಬಾನ್ ಮುಖ್ಯಸ್ಥನನ್ನು ಹತ್ಯೆ ಮಾಡಿದ ಅಲರಿಕಾದ ಲಲೆ ದಾಳಿ ನಡೆಸಲು ತಾಲಿಬಾನಿ ಉಗ್ರರು ಚಿಂತನೆ ನಡೆಸುತ್ತಿದ್ದಾರೆ.

loading...

LEAVE A REPLY

Please enter your comment!
Please enter your name here